Advertisement
ಲತಾ ಶ್ರೀನಿವಾಸ್

ಲತಾ ಶ್ರೀನಿವಾಸ್‌ ಮೂಲತಃ ತುಮಕೂರಿನವರು. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಚಿತ್ರಕಲೆ ಹಾಗೂ ಪ್ರವಾಸ ಇವರ ಹವ್ಯಾಸಗಳು. ಮುದ್ದುಮಗಳೇ ಇವರ ಪ್ರಕಟಿತ ಕೃತಿ.

ನರೇಂದ್ರಬಾಬು ಶಿವನಗೆರೆ ಅನುವಾದಿಸಿದ ಇಳವಾಯಿ ವಿಜಯೇಂದ್ರನ್ ಅವರ ತಮಿಳು ಕವಿತೆ

“ಮುಪ್ಪಾಗಿ ಬಿದ್ದ ತಾಳೆ ಮರದ ಬುಡದಿಂದ ಮಾಡಿದ್ದ ದೋಣಿಯಲ್ಲಿ
ಸಮಯವೇ ಹುಟ್ಟಾಗಿ, ಆ ದಡಕ್ಕೆ ಸಾಗುತ್ತಿದ್ದ
ಮಕ್ಕಳಷ್ಟೆ, ಕಣ್ಮರೆ!”- ನರೇಂದ್ರಬಾಬು ಶಿವನಗೆರೆ ಅನುವಾದಿಸಿದ ಇಳವಾಯಿ ವಿಜಯೇಂದ್ರನ್ ಅವರ ತಮಿಳು ಕವಿತೆ

Read More

ನರೇಂದ್ರಬಾಬು ಶಿವನಗೆರೆ ಬರೆದ ಈ ದಿನದ ಕವಿತೆ

“ಮೂವತ್ತು ವರ್ಷಗಳ ಹಿಂದೆ
ಕೊಂಡ ಗೊಜ್ಜು ನೆಲಕ್ಕೆ
ಒಂದೈವತ್ತು ತೊಗರಿ ಬೀಜ ಬಿತ್ತಿ
ಹುಲುಸಾಗಿ ಒಂದು ಅರ್ಧ ಚೀಲ
ತೊಗರಿ ಬೆಳೆದ ನಾವು
ಸಹಜ ಕೃಷಿಕರು!”- ನರೇಂದ್ರಬಾಬು ಶಿವನಗೆರೆ ಬರೆದ ಈ ದಿನದ ಕವಿತೆ

Read More

ನರೇಂದ್ರಬಾಬು ಶಿವನಗೆರೆ ಬರೆದ ಈ ದಿನದ ಕವಿತೆ

“ಜೀವನವ, ಪ್ರೀತಿಯ
ಬಸಿ ಬಸಿದು ಕುಡಿಸಿದವಳೆ
ಪ್ರಶ್ನೆಗಳೇ ಏಳದಂಥ ಉತ್ತರಗಳ ಕೊಟ್ಟವಳೆ
ಈವತ್ತಿನ ಬೆಳಗು ನೀನಿಲ್ಲ!”- ನರೇಂದ್ರಬಾಬು ಶಿವನಗೆರೆ ಬರೆದ ಈ ದಿನದ ಕವಿತೆ

Read More

ಪಾಂಗ್ಕೋರ್ ದ್ವೀಪ,ಮಂಗಟ್ಟೆ ಹಕ್ಕಿ ಮತ್ತು ಮಳೆಯ ಹಗಲು:ನರೇಂದ್ರ ಬಾಬು ಪ್ರವಾಸ ಕಥನ

“ಸಮುದ್ರ ತೀರದಲ್ಲಿ ನಿಂತರೆ ಮುಂದೆ ಇನ್ನೊಂದು ಸುಂದರ ಸಣ್ಣ ದ್ವೀಪ, ಸಮುದ್ರದಲ್ಲಿ ಚೆಲ್ಲಾಪಿಲ್ಲಿಯಾಗಿ ನಿಂತಿರುವ ಹಾಯಿ ದೋಣಿಗಳು. ದೂರದ ಆಳ ಕಡಲು, ಮಲಕ್ಕಾ ಜಲಸಂಧಿಯಲ್ಲಿ ಓಡಾಡುವ ದೊಡ್ಡ ದೊಡ್ಡ ಹಡಗುಗಳು. ಸಣ್ಣ ಊರಿನ ಪ್ರೀತಿ ತುಂಬಿದ ಜನ. ಬೀಚಿನ ಪಕ್ಕ, ಸಣ್ಣ ಸಣ್ಣಅಂಗಡಿಯಲ್ಲಿ ಕಾಯುತ್ತಿರುವ ನಿಗಿ, ನಿಗಿ, ಕೆಂಡದ ಮೇಲೆ ಸುಡುತ್ತಿರುವ ಜೋಳ.”

Read More
  • 1
  • 2

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ