ಗುಜರಿ ಕಥೆಗಳು: ವಿನತೆ ಶರ್ಮಾ ಅಂಕಣ
“ನಾನು ಪ್ರತಿವಾರವೂ ಹೋಗುವುದು ಮಾರುಕಟ್ಟೆಗೆ ತಂದು ಮಾರುವ ಪ್ರತಿಯೊಂದು ಗಿಡಮರ, ಬಳ್ಳಿ, ಕೊಂಬೆಗಳನ್ನು ನೋಡುವುದಕ್ಕೆ. ಅದರ ಮಧ್ಯದಲ್ಲಿ ಸಮಯವಿದ್ದರೆ, ಚೀಲದಲ್ಲಿ ಇನ್ನೂ ಕ್ಯಾಶ್ ಉಳಿದಿದ್ದರೆ ಈ ಗುಜರಿ ಮಳಿಗೆಯತ್ತ ಕಣ್ಣಾಡಿಸುತ್ತಿದ್ದೆ. ಆಗಾಗ ಬಹು ಚೆಂದದ ಕೆಲ ವಸ್ತುಗಳು ಕಣ್ಣಿಗೆ ಬೀಳುತ್ತಿದ್ದವು. ಅವು ಏನು, ಅವುಗಳ ಹುಟ್ಟಿನ ರಹಸ್ಯವೇನು, ನಿಮಗೆ ಹೇಗೆ ಸಿಕ್ಕಿತು, ಎಂದೆಲ್ಲ ಅವುಗಳನ್ನು ಚೆಂದನೆ ಜೋಡಿಸಿ ಮಾರಲು…”
Read More