ಮಲೆನಾಡ ಮಳೆದಿನದ ಮಾತುಗಳು ಮೌನಗಳು
ಹಿಂಸೋಡಿಯ ಕಗ್ಗತ್ತಲಲ್ಲಿ ಹೆಗಡೆಯವರ ಮನೆಯೂ ಧ್ಯಾನದಲ್ಲಿ ಕುಳಿತಿತ್ತು. ಹಂಚಿನ ಮನೆಯ ಮುಚ್ಚಿದ ಕಿಟಕಿಗಳ ಎಡೆಯಿಂದ ಹೊಮ್ಮುವ ಬೆಳಕು ತೋಟ ಮರ ಗಿಡ ಗದ್ದೆಗಳ ನಡುವೆ ಮಿಣುಕುಹುಳದಂತೆ ಸುತ್ತಮುತ್ತಲಿಗೆ ಬೆಳಕು ನೀಡುತ್ತಿತ್ತು.
Read MorePosted by ಯೋಗೀಂದ್ರ ಮರವಂತೆ | Oct 11, 2018 | ದಿನದ ಅಗ್ರ ಬರಹ, ಸಂಪಿಗೆ ಸ್ಪೆಷಲ್ |
ಹಿಂಸೋಡಿಯ ಕಗ್ಗತ್ತಲಲ್ಲಿ ಹೆಗಡೆಯವರ ಮನೆಯೂ ಧ್ಯಾನದಲ್ಲಿ ಕುಳಿತಿತ್ತು. ಹಂಚಿನ ಮನೆಯ ಮುಚ್ಚಿದ ಕಿಟಕಿಗಳ ಎಡೆಯಿಂದ ಹೊಮ್ಮುವ ಬೆಳಕು ತೋಟ ಮರ ಗಿಡ ಗದ್ದೆಗಳ ನಡುವೆ ಮಿಣುಕುಹುಳದಂತೆ ಸುತ್ತಮುತ್ತಲಿಗೆ ಬೆಳಕು ನೀಡುತ್ತಿತ್ತು.
Read MorePosted by ಡಾ. ವಿನತೆ ಶರ್ಮ | Oct 10, 2018 | ಅಂಕಣ, ದಿನದ ಅಗ್ರ ಬರಹ |
ಈ ಪ್ರದರ್ಶನದಲ್ಲಿ ಕಲಾವಿದರು ಜಾಗರೂಕತೆಯಿಂದ ಕುಂಚ ಹಿಡಿದು ಬಿಡಿಸಿದ ಗೆರೆಗಳು, ಚೆಲ್ಲಾಡಿದ ರಂಗುಗಳಿಲ್ಲ. ಆದರೆ ಬದುಕಿನ ಲೆಕ್ಕವಿಲ್ಲದ ಬಣ್ಣಗಳು ಹೇಳುವ ಅದೆಷ್ಟೋ, ನಮ್ಮ ನಿಲುಕಿಗೆ ಸಿಗದ ಕಥೆಗಳಿವೆ.
Read MorePosted by ಸುಜಾತಾ ಎಚ್.ಆರ್ | Oct 9, 2018 | ದಿನದ ಅಗ್ರ ಬರಹ, ಪ್ರವಾಸ |
ಹೆಚ್ಚಿನ ಸಂಪಾದನೆಗೆ, ಹೆಚ್ಚಿನ ಓದಿಗೆಂದು,ಊರು ಬಿಡಬೇಕಾದ ಕಾಲವೊಂದು ಕೂಡಿ ಬಂದಾಗ ಹೊರಟ ಇವರ ಪಯಣ ರೂಪಾಯಿಯಲ್ಲಿ ಡಾಲರ್ ಗುಣಿಸುತ್ತಾ, ಊರುಮನೆಯನ್ನು ನೆನೆಯುತ್ತಾ, ಇಲ್ಲಿನ ಸ್ವಚ್ಛಂದ ಬದುಕನ್ನು ಅನುಭವಿಸುತ್ತಾ ಹಿಂತಿರುಗಲಾರದ ಸಿಕ್ಕಿನೊಳಗೆ ಸಿಕ್ಕಾಗಿರುತ್ತದೆ
Read MorePosted by ಸುಜಾತಾ ಎಚ್.ಆರ್ | Sep 25, 2018 | ದಿನದ ಅಗ್ರ ಬರಹ, ಪ್ರವಾಸ |
ಇದನ್ನು ಬರೆಯುತ್ತಿರುವಾಗಲೇ ಯಾವುದೋ ಹಕ್ಕಿಯೊಂದು ಸ್ವರ ಹಿಡಿಯಲಾರದ ಸದ್ದನ್ನು ಮಾಡುತ್ತಿದೆ. ಅರೆಬರೆ ಕೂಗುವ ಕಪ್ಪೆಯಂತೆ. ಇನ್ನೊಂದು ಹಕ್ಕಿಯ ಸದ್ದು ಗಂಟಲಲ್ಲಿ ಸ್ವರವೇಳಿಸುತ್ತಿದೆ. ಜೀರುಂಡೆ ಸದ್ದು ಕಿವಿಗಪ್ಪಳಿಸುತ್ತಿದೆ. ಮಳೆ ಬರುವುದೇನೋ….
Read MorePosted by ಮಧುರಾಣಿ | Sep 22, 2018 | ದಿನದ ಅಗ್ರ ಬರಹ, ಸರಣಿ |
ಸಂಜೆ ಮನೆಗೆ ಬಂದವರು ಮಾವನ ಕೈಗೆ ಜಾತಕ ಕೊಟ್ಟು ಅದೇನೇನೋ ಮಾತಾಡಿ ಒಳಕ್ಕೊಮ್ಮೆ ದೃಷ್ಟಿ ಹರಿಸಿ ನಡೆದುಬಿಟ್ಟರು.ನಾನು ಅಟ್ಟದ ಮೇಲಿದ್ದುದು ಅವರ ಗಮನಕ್ಕೆ ಬರಲಿಲ್ಲ.‘ಸದ್ದು ಮಾಡಿ ಹ್ಯಾಂಗ ಹೇಳಲಿ?’ ಹೆಣ್ಣೊಬ್ಬಳ ಅಂತರಂಗದ ಪುಟಗಳ ಒಂಬತ್ತನೆಯ ಕಂತು
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
