Advertisement

Category: ದಿನದ ಪುಸ್ತಕ

ಅಭಿನೇತ್ರಿ ಶಾಂತಾ ಹುಬಳೀಕರ ಅವರ ಮರಾಠಿ ಆತ್ಮಚರಿತ್ರೆಯ ಕೆಲವು ಹಾಳೆಗಳು

ನಮ್ಮ ಸಂರಕ್ಷಣೆಯ ಬಗ್ಗೆ  ಬಹಳ ಕಾಳಜಿ ಇದ್ದರೂ ಅನ್ನ ನೀರಿಲ್ಲದೆ ಮೊಮ್ಮಕ್ಕಳು ಸಾಯುವುದಕ್ಕಿಂತ ಜೋಪಾನ ಮಾಡಲು ಯಾರಿಗಾದರೂ ಕೊಟ್ಟರೆ ಅವುಗಳನ್ನು ನೋಡಲು ಮುಂದೆ ಸಾಧ್ಯವಾದೀತೆಂಬ ವಿಚಾರ ನಮ್ಮಜ್ಜಿಯ ಮನದಲ್ಲಿ  ಸುಳಿದುಹೋಯಿತು

Read More

ಕೆ.ರಾಮಯ್ಯನವರ ಕವಿತಾ ಸಂಕಲನದ ಕುರಿತು ವಿಜಯರಾಘವನ್ ಟಿಪ್ಪಣಿಗಳು

ಸಂಘರ್ಷದ ಹಾದಿಯನ್ನು ಪ್ರಾಯದಿಂದಲೂ ತುಳಿಯುತ್ತ ಬಂದ ರಾಮಯ್ಯ ಬದುಕು ಕಲಿಸಿದ ಪಾಠಗಳಿಂದ ತನ್ನದೇ ಆದ ಆಧ್ಯಾತ್ಮವನ್ನು ರೂಢಿಸಿಕೊಂಡವರು. ಹಾಗಾಗಿ ಇವರ ಕವಿತೆಗಳಲ್ಲಿ ಥಟ್ಟನೆ ಅನುಭಾವದ ಛಾಯೆಗಳು ಓದುಗರ ಮುಂದೆ ಹಾದುಹೋಗುತ್ತವೆ.

Read More

ಎಂ.ಎಸ್.ಕೆ.ಪ್ರಭು ಬರೆದಿಟ್ಟು ತೆರಳಿದ ಕಥಾ ಒಡಪುಗಳು

”ಪ್ರಭು ಅವರ ಕತೆಗಳಲ್ಲಿ ಮನುಷ್ಯ ಜಗತ್ತಿನೊಡನೆ ತಾನು ಇಟ್ಟುಕೊಳ್ಳುವ ಸಂಬಂಧದಲ್ಲೇ ತನ್ನತನವನ್ನು ಕಂಡುಕೊಳ್ಳುತ್ತಾನೆಂಬ ಕಾಣ್ಕೆಯಿದೆ. ಸಂಬಂಧವೆನ್ನುವುದು ವೈಯಕ್ತಿಕವಾಗಿರುವಂತೆ ಸಾಮಾಜಿಕವೂ ಆಗಿರುವುದುಂಟು. ಹಾಗಾಗಿ ಅದನ್ನು ವಿವಿಧ ಮಗ್ಗುಲುಗಳಿಂದ ಪರಿಶೀಲಿಸಬೇಕಾಗುತ್ತದೆ.

Read More

ಗದ್ದೆಯಂಚಿನ ದಾರಿಯ ಪರಿಮಿತ ನೀಲ

”ಇಡೀ ಪ್ರಬಂಧವು ಆಧುನಿಕ ಪೂರ್ವಕಾಲದ ಮಲೆನಾಡಿನ ಹಳ್ಳಿಯ ಬದುಕಿನ ಆಪ್ತ ಚಿತ್ರಣವಾಗಿ ಮನಸ್ಸಿನಲ್ಲಿ ಊರಿಕೊಂಡಿತು. ಮಾರಾಟಕ್ಕೆಂದು ಬರುವ ಹೊರಗಿನವರು ಮನೆಯ ಹೆಣ್ಣಿನ ಕಣ್ಣಿಗೆ ಕಂಡ ರೀತಿಯಲ್ಲೇ ಆ ಪುಟ್ಟ ಮನೆ-ಲೋಕಕ್ಕೂ ಹೊರಗಿನ ವಿಸ್ತಾರ ಲೋಕಕ್ಕೂ ಸಂಬಂಧ ಕಟ್ಟಿಕೊಳ್ಳುವ ಪರಿ ಚೆನ್ನಾಗಿದೆ.”

Read More

ಕಾಲನೆಂಬ ಖಳನ ಎದುರು ಕಾವ್ಯ ಗುಬ್ಬಚ್ಚಿ

“ಯಾವ ಕಾಲ, ಯಾವ ದೇಶ, ಯಾವ ಭಾವ ಪ್ರದೇಶಕ್ಕೂ ಸೇರದ ಆದರೆ ಎಲ್ಲ ಮನುಷ್ಯ ವಾಸನೆಗಳನ್ನೂ ಹಿಡಿದಿಡುವ ತರುಣಿಯೊಬ್ಬಳು ಬರೆದ ಹಸಿದ ಕರುವಿನಂತಹ ಒಂದು ಉತ್ಕಟ ಕೂಗು ಈ ಕವಿತೆಗಳಲ್ಲಿವೆ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ನಮ್ಮನ್ನೂ ಮನುಷ್ಯರಂತೆ ಕಾಣಿ: ಈರಣ್ಣ ಬೆಂಗಾಲಿ ಕಾದಂಬರಿಯ ಪುಟಗಳು

“ನಾವೂ ಮನುಷ್ಯರೇ, ದಯಮಾಡಿ ನೀವು ನಮ್ಮನ್ನು ಮನುಷ್ಯರಂತೆ ಕಾಣಿ” ಎಂದು ಕೇಳಿಕೊಳ್ಳುತ್ತಾನೆ. ಇದನ್ನು ಕೇಳಿದ ಯಜಮಾನನಿಗೆ ತೀವ್ರ ಮುಜುಗರವಾಗುತ್ತದೆ. ಒಳ್ಳೆಯವರು, ಕೆಟ್ಟವರು ಎಂಬುದು ಅವರ ಜಾತಿಯಿಂದಲ್ಲ, ಬದಲಾಗಿ…

Read More

ಬರಹ ಭಂಡಾರ