Advertisement

Category: ಸಂಪಿಗೆ ಸ್ಪೆಷಲ್

ಟೊಟೊ ಪುರಸ್ಕಾರ: ಅರ್ಜಿ ಸಲ್ಲಿಸಲು ಗಡುವು ವಿಸ್ತರಣೆ

ಸೃಜನಶೀಲ ಯುವ ಬರಹಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ  ಆರಂಭಿಸಲಾದ ಟೊಟೊ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸುವ ಅವಕಾಶವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ನಿಯಮಗಳನ್ನು ಹಾಗೂ ಷರತ್ತುಗಳನ್ನು ಇಲ್ಲಿ ನೀಡಲಾಗಿದೆ.  ಪ್ರವೇಶಗಳನ್ನು ಕಥೆ, ಕವಿತೆ ಮತ್ತು ನಾಟಕ ಈ ಮೂರರಲ್ಲಿ ಯಾವುದೇ ಪ್ರಕಾರದಲ್ಲಿಯಾದರೂ ಕಳಿಸಬಹುದು.

Read More

ಉಸಿರು ನೀಡುವ ಗಣಪ ಮನೆಗೆ ಬರಲಿ

ಬಣ್ಣದ ಗಣೇಶ ಮೂರ್ತಿಯ ಆರಾಧನೆಯ ಪರಿಕಲ್ಪನೆಯಲ್ಲಿರುವ ತೊಡಕುಗಳು ಜನರ ಅರಿವಿಗೆ ಬರುತ್ತಿರುವಾಗ ಸಾವಯವ ಮೂರ್ತಿಗಳ ಕಡೆಗೆ ಜನರ ಒಲವು ಹೆಚ್ಚುತ್ತಿವೆ. ಹೀಗೆ ಆರಾಧಿಸುವ ಗಣೇಶ ಮೂರ್ತಿಗಳಲ್ಲಿ ಗಿಡಗಳ ಬೀಜಗಳನ್ನು ಇರಿಸಿದರೆ, ಹಬ್ಬ ಮುಗಿದು ನವರಾತ್ರಿಯನ್ನು ಎದುರು ನೋಡುವಾಗ, ಇತ್ತ ಅಂಗಳದಲ್ಲಿ ಗಿಡಗಳು ಹುಲುಸಾಗಿ ಬೆಳೆದಿರುತ್ತವೆ. -ಕೋಡಿಬೆಟ್ಟು ರಾಜಲಕ್ಷ್ಮಿ ಬರಹ ನಿಮ್ಮ ಓದಿಗಾಗಿ.

Read More

ಗಾಂಡಲೀನಳ ನೆಪದಲ್ಲಿ ಲಂಕೇಶ್ ಬರೆದ ಮಾತುಗಳು

‘ಪಿತೂರಿ ಪ್ರಿಯರಾದ ಕೆಲವರು ನೀನು ನನ್ನ ಹಾಗೆ ಪದ್ಯ ಬರೆಯುತ್ತಿ, ನನ್ನನ್ನು ಅನುಸರಿಸುತ್ತಿ ಎಂದು ಒಮ್ಮೆ ದೂರು ಕೊಟ್ಟಿದ್ದರು. ನನ್ನ ಪದ್ಯ ಇನ್ನೊಮ್ಮೆ ಓದುವ ಆಶೆಯಿಂದ ನಿನ್ನದನ್ನು ಓದಿದರೆ, ಅದು ನನ್ನ ಪದ್ಯಕ್ಕಿಂತ ಚೆನ್ನಾಗಿತ್ತು. ಬೇರೆ ರೀತಿಯದಾಗಿತ್ತು’  – ಪಿ.ಲಂಕೇಶ್ ಅವರು ‘ಗೋಪಿ ಮತ್ತು ಗಾಂಡಲೀನ’ ಕವನಸಂಕಲನಕ್ಕೆ ಬರೆದ ‘ಪರಿಚಯ’ ಬರಹದ ಸಾಲುಗಳಿವು.”

Read More

ಗೌಜು ಗದ್ದಲಗಳ ಶ್ರುತಿ ಬದಲಾಗಿದೆ ನೋಡಿ

ಅಷ್ಟಮಿ ಹಬ್ಬವು ತಕ್ಕಮಟ್ಟಿಗಿನ ಸಂಭ್ರಮದಲ್ಲಿ ಮುಕ್ತಾಯವಾಗುತ್ತಲೇ ಮತ್ತೊಂದು ಹಬ್ಬವನ್ನು ಸ್ವಾಗತಿಸಲು ಜನರು ಸಜ್ಜಾಗುತ್ತಿದ್ದಾರೆ. ಜೊತೆಗೆ ಶಾಲೆಗಳನ್ನು ಆರಂಭಿಸುವುದಕ್ಕೆ ಸಂಬಂಧಿಸಿ ಚರ್ಚೆಗಳು ನಡೆಯುತ್ತಿವೆ. ಕೆಲವು ತರಗತಿಗಳು ಅದಾಗಲೇ ಆರಂಭವಾಗಿವೆ. ನಮಗೆ ಸಮಾರಂಭಗಳು ಮುಖ್ಯವೇ ಅಥವಾ ಶಾಲೆಗಳು ಆರಂಭವಾಗುವುದು ಮುಖ್ಯವೇ ಎಂಬುದು ಸರಳವಾದ ಪ್ರಶ್ನೆ.”

Read More

ಶರಣೆಯರ ವಚನಗಳಲ್ಲಿ ಸ್ವಾತಂತ್ರ್ಯದ ಹೊಳಹು

ಹನ್ನೆರಡನೆಯ ಶತಮಾನದಲ್ಲಿ ನಡೆದ ಚರ್ಚೆಗಳು ಇಂದಿಗೂ ಅನೇಕ ಸಂದರ್ಭಗಳಲ್ಲಿ ಉಲ್ಲೇಖವಾಗುತ್ತವೆ.  ‘ಸ್ವಾತಂತ್ರ್ಯ’ ಎಂಬ ಪರಿಕಲ್ಪನೆಗೆ ಹೆಚ್ಚು ಜೀವ ತುಂಬಿದ ಸಂದರ್ಭ ಅದಾಗಿತ್ತು. ಜಾತಿಗಳ ನಡುವಿನ ಅಂತರವನ್ನು, ವರ್ಗಗಳ ನಡುವಿನ ಅಂತರವನ್ನು ತೊಡೆದು ಹಾಕಬೇಕೆಂಬ ಆಶಯವು ಉಜ್ವಲವಾಗಿದ್ದ ಆ ಕಾಲದಲ್ಲಿ ಸ್ತ್ರೀಯರ ಕುರಿತೂ ಇರುವ ನಿಲುವುಗಳು ಬದಲಾಗಬೇಕು ಎಂಬ ಆಗ್ರಹಗಳು ಕೇಳಿಬಂದಿದ್ದವು.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ