ಪಂದ್ಯದ ರೀತಿ ಬದಲಾಯಿತಾ?
“ನಮ್ಮ ಮುಂದೆ ದೊಡ್ಡ ದ್ವಂದ್ವವಿತ್ತು. ನೀತಿ ನಿರೂಪಣೆಯ ಸ್ವಾಯತ್ತತೆ ಮತ್ತು ಸಂಪನ್ಮೂಲದ ಹೆಚ್ಚಿನ ಪಾಲನ್ನು ರಾಜ್ಯಗಳು ಕೇಳುತ್ತಿದ್ದ ಹೊತ್ತಿನಲ್ಲಿ ಹೆಚ್ಚುವರಿ ಅನುದಾನ ನೀಡುವ ಆರ್ಥಿಕ ಬಲ ಕೇಂದ್ರ ಸರ್ಕಾರಕ್ಕಿರಲಿಲ್ಲ. ಸಂವಿಧಾನದ ಆಶಯ ಮತ್ತು ದಕ್ಷತೆಯ ದೃಷ್ಟಿಯಿಂದ ರಾಜ್ಯಗಳ ಪಾತ್ರ ಹೆಚ್ಚಾಗಬೇಕೆನ್ನುವುದರಲ್ಲಿ ಅನುಮಾನವಿರಲಿಲ್ಲ.”
ಎಂ.ಎಸ್. ಶ್ರೀರಾಮ್ ಅನುವಾದಿಸಿದ ವೈ.ವಿ. ರೆಡ್ಡಿಯವರ ಆತ್ಮಕಥನದ ಆಯ್ದ ಭಾಗದ ಮೂರನೆಯ ಕಂತು
