Advertisement

Category: ಸರಣಿ

ಮಳೆ ಬಂದಾಗಲೆಲ್ಲ ಅಳುವ ಜಲದೇವತೆ: ಭಾರತಿ ಹೆಗಡೆ ಕಥಾನಕ

“ಇಡೀ ಊರು ಮಂಜ ಹೆಗಡೆರಿಗೆ ಗೌರವ ಕೊಡುತ್ತಿದ್ದರೂ ಕಲಾವತಕ್ಕ ಮಾತ್ರ ಅವರಿಗೆ ಕವಡೆ ಕಿಮ್ಮತ್ತನ್ನೂ ಕೊಡುತ್ತಿರಲಿಲ್ಲ. ತನಗೆ ಬೇಕಾದಹಾಗೆ ಇರತೊಡಗಿದಳು. ಹಾಗೆ ಮೂರನೇ ಮಗನೂ ಸತ್ತಾಗ ಮಂಜಹೆಗಡೇರು, ಕಲಾವತೀ.. ಎಂದು ಕರೆದರು. ಈ ಸಾವುಗಳೆಲ್ಲ ನಿಲ್ಲೋದ್ಯಾವಾಗ ಕಲಾವತೀ… ಎಂದು ವಿಚಿತ್ರವಾಗಿ ಕೇಳಿದರು”

Read More

ಅಕ್ಕೋರು ಕಲಿಸಿದ ಸ್ತ್ರೀವಾದದ ಪಾಠ ಮತ್ತು ಕಾದಾರಿದ ನೀರು.

“ಈಗ ಎನಿಸುತ್ತದೆ, ನಾ ಎರಡು ದಿನ ರಜೆ ಹೋಗಿದ್ದಾಗ ಬಹುಶಃ ಅವರು ಕಾಸಿದ ನೀರು ಕುಡಿದಿದ್ದರು ಎನಿಸುತ್ತದೆ. ಅದುವರೆಗೆ ತಣ್ಣೀರನ್ನು ಕುಡಿದು ನಂತರ ಏಕದಂ ಕಾಸಿದ ನೀರು ಕುಡಿದಿದ್ದಕ್ಕೆ ಅವರಿಗೆ ನೆಗಡಿಯಾಗಿದೆ ಅನಿಸುತ್ತದೆ. ಅಸ್ತಮಾ ಪೇಷಂಟ್ ಒಬ್ಬರಿಗೆ ಹೀಗೆ ತಣ್ಣೀರು ಕುಡಿಸಬಾರದು ಎಂದು ಆಗ ನನಗೆ ಹೊಳೆಯಲೂ ಇಲ್ಲ. ಅದರ ಪರಿಣಾಮ ಏನಾಗಬಹುದು ಎಂಬ ಯಾವ ಎಚ್ಚರವೂ ಆಗ ಇರಲಿಲ್ಲ.”

Read More

ಸದ್ದೇ ಇಲ್ಲದಂತಿದ್ದ ಬದುಕೊಂದು ಈಗ ಬರೀ ಸಂತಸದ ಕಿಂಕಿಣಿಯೇ ತುಂಬಿ ಸದ್ದು ಮಾಡುತಿರುವುದು

“ಅಮ್ಮನ ಕಾಟನ್ ಸೀರೆಯೊಂದು ಗಪ್ಪೆಂದು ಅಮ್ಮನ ಸಿಟ್ಟಿನ ಹಾಗೇ ಕೂತಿದೆ. ಮಗಳು ಕೊಡಿಸಿದ ಬಣ್ಣಬಣ್ಣದ ಸೀರೆಗಳು ಹರಡಿ ಕಿಲಕಿಲ ನಗುತ್ತಿವೆ. ಅದರಲ್ಲೇ ಒಂದನ್ನು ಎತ್ತಿಕೊಂಡು ಹೊರಬಂದರೆ ಮಾಗಿಯಲ್ಲಿ ಮೈಯೆಲ್ಲಾ ಕಜ್ಜಿಯಾಗಿದ್ದ ಮರವೊಂದು ಈಗ ಚೈತ್ರದಲ್ಲಿ ಅರಳಿ ನಳನಳಿಸುತ್ತಾ ನರ್ತಿಸುವುದು ಮನೆಯ ಕಿಟಕಿಯಿಂದ ಕಂಡು ಪುಳಕ ಹುಟ್ಟಿಸುತ್ತದೆ.”

Read More

`ನಾನು ಸಂಖ್ಯೆಗಳನ್ನ ಬರೆದರೆ ಅದು ಪುರಾತನ ಸುಂದರ ಅಕ್ಷರಗಳ ತರಹ ಕಾಣುತ್ತೆ’

“ನಾನು ವಿಜ್ಞಾನಕ್ಕಿಂತ ಹೆಚ್ಚು ಸಾಹಿತ್ಯಿಕ ವ್ಯಕ್ತಿ ಅನ್ನಿಸುತ್ತೆ. ಉದಾಹರಣೆಗೆ ಹೇಳಬೇಕೆಂದರೆ ನಂಗೆ ಸಂಖ್ಯೆಗಳನ್ನು ಸರಿಯಾಗಿ ಬರೆಯೋಕೆ ಬರಲ್ಲ. ನಾನು ಸಂಖ್ಯೆಗಳನ್ನ ಬರೆದರೆ ಅದು ಪುರಾತನ ಸುಂದರ ಅಕ್ಷರಗಳ ತರಹ ಕಾಣುತ್ತೆ. ಕಾರು ಕಲಿಯುವುದಂತೂ ಅಸಾಧ್ಯ. ಸಾಧಾರಣವಾದ ಸ್ಟಿಲ್ ಕ್ಯಾಮೆರ ಬಳಸುವುದು ಕೂಡ ಗೊತ್ತಿಲ್ಲ.”

Read More

ಹಾವಿನ ಹೊಡೆತಕ್ಕೆ ಬೆಂಡಾದ ಬಸ್ಸು!: ಮುನವ್ವರ್ ಜೋಗಿಬೆಟ್ಟು ಬರೆವ ಪರಿಸರ ಕಥನ

“ಒಮ್ಮೆ ಆಡುತ್ತಿರಬೇಕಾದರೆ ಯಾರೋ ಹುಡುಗ ಚೆಂಡು ದೂರ ಬಾರಿಸಿ ಹೊಡೆದ. ಚೆಂಡು ತೇಲಿಕೊಂಡು ಸಿಕ್ಸರ್ ಸೀಮೆ ದಾಟಿ ಮುಂದೆ ಹೋಯಿತು. ಹಾಗೇ ಬೌಂಡರಿ ಲೈನಿನಲ್ಲಿ ಫಿಲ್ಡಿಂಗ್ ನಲ್ಲಿ ನಿಂತಿದ್ದ ನಾನು ಚೆಂಡು ಹುಡುಕಲು ಹೊರಟೆ. “

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ