ಪುಟ್ಟ ಹುಡುಗಿಯ ಕಾಲ್ಪನಿಕ ಮಂಗಗಳೂ ಕಾಲ್ಪನಿಕ ಹೋರಾಟಗಳೂ….
ನಾನು ಅನುಭವಿಸಿದ ನೋವು, ಸಂಕಟ, ಅವಮಾನ, ದುಃಖ, ಅಭದ್ರತೆ, ಅನಾಥತೆಯೆಂಬೆಲ್ಲಾ ಮಂಗಗಳ ದಾಳಿಗೆ ಅಡ್ಡಲಾಗಿ ಆ ಭಗವಂತನೆಂಬೋ ಸೆಕ್ಯೂರಿಟಿಯು ನಿಂತು ನನ್ನ ಗೆಲ್ಲಿಸಿದ್ದೇ ಈ ಪ್ರಸಂಗವೆಂತಲೂ ಹೇಗೆ ಅರಿತುಕೊಂಡೇನು ಆಗ?
Read Moreನಾನು ಅನುಭವಿಸಿದ ನೋವು, ಸಂಕಟ, ಅವಮಾನ, ದುಃಖ, ಅಭದ್ರತೆ, ಅನಾಥತೆಯೆಂಬೆಲ್ಲಾ ಮಂಗಗಳ ದಾಳಿಗೆ ಅಡ್ಡಲಾಗಿ ಆ ಭಗವಂತನೆಂಬೋ ಸೆಕ್ಯೂರಿಟಿಯು ನಿಂತು ನನ್ನ ಗೆಲ್ಲಿಸಿದ್ದೇ ಈ ಪ್ರಸಂಗವೆಂತಲೂ ಹೇಗೆ ಅರಿತುಕೊಂಡೇನು ಆಗ?
Read MorePosted by ಡಾ.ಪ್ರೇಮಲತ | Jun 30, 2018 | ಸರಣಿ |
”ಅಶ್ಲೀಲವಾದ, ವಿಚಿತ್ರವಾದ, ಘನಘೋರ ಹೆಸರುಗಳನ್ನು ಓದುತ್ತಿದ್ದರೆ ಸೋಜಿಗವಾಗುತ್ತದೆ. ಏನಾದರಾಗಲಿ, ಯು.ಕೆ.ಯ ಉದ್ದಗಲಕ್ಕೆ ಪ್ರಯಾಣ ಮಾಡಿ, ವಾಸ ಮಾಡಿರುವ ನಮಗೆ ಈ ಹೆಸರುಗಳನ್ನು ಓದಿದಾಗೆಲ್ಲ ನಗು ಬರುವುದು ನಿಂತಿಲ್ಲ.
Read MorePosted by ಮುನವ್ವರ್, ಜೋಗಿಬೆಟ್ಟು | Jun 28, 2018 | ಸರಣಿ |
”ಆಫ್ರಿಕಾದ ಕೆಲವೊಂದು ಪ್ರದೇಶಗಳಲ್ಲಿ ಮಣ್ಣಿನೊಳಗೆ ಇಂತಹ ಮೀನುಗಳು ಹುದುಗಿರುತ್ತವೆ. ಮೊದಲ ಮಳೆಗೆ ನೀರಿನ ತೇವ ಅನುಭವವಾದ ಕೂಡಲೇ ಮಣ್ಣಿನ ಇಟ್ಟಿಗೆಯಲ್ಲಿ ಹುದುಗಿರುವ ಮೀನುಗಳು ಹೊರ ಬಂದು ಮಳೆಯ ನೀರಿನಲ್ಲಿ ಈಜಿ ಮತ್ತೆ ಮಣ್ಣೊಳಗೆ ಹುದುಗಿ ಹೋಗುತ್ತವೆ. “
Read Moreಸೀರೆಯ ತೆಳು ಪದರಗಳು ಮುಚ್ಚಿಟ್ಟಿದ್ದ ಅವಳ ಹಾಲುಬಿಳಿ ತೊಡೆಯ ಕೆಳಗಿನ ಮಂಡಿಚಿಪ್ಪುಗಳ ಮಧ್ಯೆ ನನ್ನತಲೆ ಅಡಗಿಸಿಟ್ಟು ಮುಖ ಮುಚ್ಚಿಕೊಂಡೆ. ಅವಳ ಸೀರೆಯ ಅತ್ತರಿನ ಆ ಮಾಮೂಲಿ ಹಳೇ ಘಮವು ನನ್ನ ತಬ್ಬಲಿತನವನ್ನು ಕ್ಷಣದಲ್ಲಿ ದೂರಾಗಿಸಿ ನೆತ್ತಿಗೇರಿತು
Read MorePosted by ಎಂ ಆರ್ ಭಗವತಿ | Jun 19, 2018 | ಸರಣಿ |
”ನಾವು ಮಾಡುವ ಕೊಳಕನ್ನು ಶುಚಿಗೊಳಿಸಿ, ಎಷ್ಟೋ ರೀತಿಯಲ್ಲಿ ಉಪಕಾರಿಯಾದ ಹದ್ದುಗಳನ್ನು ದೂರವೇ ಇಟ್ಟಿದ್ದೇವೆ. ನಮ್ಮಲ್ಲಿ ‘ಹದ್ದು ಮೀರುವುದು’, ‘ಹದ್ದು ಬಸ್ತಿನಲ್ಲಿಡು’ ಎಂಬ ವಾಕ್ಯಗಳ ಪ್ರಯೋಗವಿದೆ. ಅವುಗಳಿಗೂ ಈ ಹದ್ದಿಗೂ ಯಾವುದೇ ಸಂಬಂಧವಿಲ್ಲ. ಸಾಮಾನ್ಯವಾಗಿ ಹದ್ದು ಎನ್ನುವುದು ನೆಗೆಟಿವ್ ಆಗಿಯೇ ಬಳಕೆಯಾಗುತ್ತದೆ.”
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
