Advertisement

Category: ಸರಣಿ

ರಮೇಶ್ ನಾಯಕ್ ಬರೆದ ಲಂಬಾಣಿ ಕಥಾಪ್ರಸಂಗಗಳು

ನಮ್ಮ ಗು೦ಪಿನ ನಾಲ್ಕು ಹುಡುಗ್ರು ಅವನ ಮನೆ ಕಡೆ ಹೋಗುವ ದಾರಿಯಲ್ಲೆ ಕಾದು ಕೂತೆವು. ಈ ವಿಷ್ಯ ನಮ್ಮ ತಾ೦ಡೆಯ ಹಿರಿಯ ನಾರಾಯಣ ಬುಡ್ದನಿಗೆ ಮೊದಲೆ ಹೇಳಿದ್ವಿ. ನಾರಾಯಣ ಬುಡ್ದನಿಗೆ ಪೆಮಲ್ಯಾನ ಮೇಲೆ ಯಾವುದೋ ಕಾರಣಕ್ಕೆ ಸಿಟ್ಟು ಇತ್ತು.

Read More

ಚೆನ್ನಿ ಕಥಾಕಾಲ: ರಾಜೇಂದ್ರ ಚೆನ್ನಿ

ಭಾರತಕ್ಕೆ ಮೊದಲ ಬುಕರ್ ಪ್ರಶಸ್ತಿಯನ್ನು ತಂದು ಆನಂತರ ‘ಬುಕರ್ ಆಫ್ ಬುಕರ್ಸ್’ ಪ್ರಶಸ್ತಿಯನ್ನು ಪಡೆದುಕೊಂಡು ಭಾರತೀಯರ ಇಂಗ್ಲಿಷ್ ಕಾದಂಬರಿ ಪ್ರಕಾರವನ್ನು ಇಡೀ ಜಗತ್ತು ಗಂಭೀರವಾಗಿ ಗಮನಿಸುವಂತೆ ಮಾಡಿದ್ದು ಸಲ್ಮಾನ್ ರಶ್ದಿಯ ‘ಮಿಡ್ನೈಟ್ಸ್ ಚಿಲ್ಡ್ರನ್’ ಕಾದಂಬರಿ.

Read More

ಧಾರವಾಡದ ಪಡ್ಡೆ ದಿನಗಳು- ಡಾ.ರಾಜೇಂದ್ರ ಚೆನ್ನಿ

ನಾ  ಇಲೆಕ್ಸನ್ನಿಗೆ ನಿಲ್ತೀನಿ ಎಂದು ಯಾವುದೇ ಮುನ್ನುಡಿ ಇಲ್ಲದೇ ಜಾಡರ ಘೋಷಣೆ ಮಾಡಿದಾಗ ನಾವು ಹೆಮ್ಮಾಡಿ ಕ್ಯಾಂಟೀನಲ್ಲಿ ಮಧ್ಯಾಹ್ನದ ಹೊತ್ತು ಕುಳಿತು ಭರ್ಜರಿ ಟಿಫಿನ್ ಮಾಡುತ್ತಿದ್ದೆವು. ವಾರದ ಕಾರ್ಯಕ್ರಮದಲ್ಲಿ  ಇದು ನಮಗೆ ಬಹು ಮುಖ್ಯವಾಗಿತ್ತು.

Read More

ತರೀಕೆರೆ ಏರಿಯಾ: ‘ಶ್ರೀ ಶೈಲ ಶ್ರೀಪರ್ವತ’ ಪಯಣ

ಶ್ರೀಶೈಲದಲ್ಲಿ ಆಯಾ ಜಾತಿಸಮುದಾಯಕ್ಕೆ ಒಂದರಂತೆ ಛತ್ರಗಳಿವೆ. ಕರ್ನಾಟಕದ ಅನೇಕ ಮಠಗಳ ಛತ್ರಗಳೂ ಇವೆ. ಇಡೀ ಶ್ರೀಶೈಲದಲ್ಲಿ ಬೇಕಾದಷ್ಟು ತೆಲುಗು ಮರಾಠಿಗರ ಪ್ರವೇಶವಿದೆಯಾದರೂ, ಕನ್ನಡಿಗರ ಹಿಡಿತವಿನ್ನೂ ಇದೆ.

Read More

ಲಕ್ಷದ್ವೀಪಯಾನ: ರಹಮತ್ ತರೀಕೆರೆ ಪ್ರವಾಸ ಕಥನ

ಕಡಲು ಬಿರುಸಾದಾಗ ದೋಣಿಯ ಅಂಚು ಕೆಳಬಾಗಿಲ ಸಮೀಪಕ್ಕೆ ಬರಗೊಡದಷ್ಟು ಅಲೆಗಳ ಕುದಿತವಿರುತ್ತದೆ. ಆಗ ಕಡಲ ಮರ್ಜಿಗೆ ಕಾಯಲೇಬೇಕು. ಕವರಟ್ಟಿ ದ್ವೀಪದಲ್ಲಿ ಹಡಗು ಹತ್ತುವಾಗ ಇಂತಹ ಅಲೆಗಳ ಅಬ್ಬರ ಎಲ್ಲವನ್ನು ಆತಂಕದಲ್ಲಿ ಕೆಡವಿತು.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ