ಭಾನುವಾರದ ವಿಶೇಷ : ಅಮೆರಿಕಾದಲ್ಲಿದ್ದೂ ಅಜ್ಞಾತವಾಗಿದ್ದ ಸ್ಯಾಲಿಂಜರ್
ಅಮೇರಿಕದ ಶ್ರೇಷ್ಠ ಬರಹಗಾರ ಹಾಗೂ ಬರಹಗಾರರ ಗುರುವಾದ ಹೆನ್ರಿ ಜೇಮ್ಸ್ ಬರಹಗಾರರಿಗೆ ನೀಡಿದ ಉಪದೇಶವೆಂದರೆ cultivate loneliness. ಲಂಕೇಶ್ ಹೇಳುತ್ತಿದ್ದಂತೆ ಸಾರ್ವಜನಿಕನಾಗುತ್ತ ಹೋದಂತೆ ಬರಹಗಾರ ಪೊಳ್ಳಾಗುವುದು ಜಾಸ್ತಿ.
Read More