ಗದ್ಯಂ ಹೃದ್ಯಂ:ಅಶೋಕ ಶೆಟ್ಟರ್ ಅಂಕಣ ಸಂಕಲನದ ಕುರಿತು ಚಂದ್ರಶೇಖರ ಆಲೂರು
”ನಾನು ಕಂಡುಕೊಂಡಂತೆ “ಗದ್ಯಂ ಹೃದ್ಯಂ” ನಲ್ಲಿ ನಾಲ್ಕು ಬಗೆಯ ಬರಹಗಳಿವೆ. ಆತ್ಮಕಥಾನಕವಾದ ಬರಹಗಳು, ಪ್ರವಾಸ ಕಥನ, ವ್ಯಕ್ತಿಚಿತ್ರಗಳು ಮತ್ತು ಸಮಕಾಲೀನ ವಸ್ತು, ಘಟನಾವಳಿಗಳನ್ನು ಕುರಿತ ಬಿಡಿ ಲೇಖನಗಳು. “
Read MorePosted by ಕೆಂಡಸಂಪಿಗೆ | Jan 21, 2019 | ದಿನದ ಪುಸ್ತಕ, ಸಾಹಿತ್ಯ |
”ನಾನು ಕಂಡುಕೊಂಡಂತೆ “ಗದ್ಯಂ ಹೃದ್ಯಂ” ನಲ್ಲಿ ನಾಲ್ಕು ಬಗೆಯ ಬರಹಗಳಿವೆ. ಆತ್ಮಕಥಾನಕವಾದ ಬರಹಗಳು, ಪ್ರವಾಸ ಕಥನ, ವ್ಯಕ್ತಿಚಿತ್ರಗಳು ಮತ್ತು ಸಮಕಾಲೀನ ವಸ್ತು, ಘಟನಾವಳಿಗಳನ್ನು ಕುರಿತ ಬಿಡಿ ಲೇಖನಗಳು. “
Read MorePosted by ಡಾ. ಬಿ. ಜನಾರ್ದನ ಭಟ್ | Jan 20, 2019 | ವಾರದ ಕಥೆ, ಸಾಹಿತ್ಯ |
“ನೀನೊಂದು ಸಣ್ಣ ಮಗು! ನಿನಗೇನೂ ಗೊತ್ತಿಲ್ಲ. ನಾನು ಕಲಿಸುತ್ತೇನೆ! ನಾನು ಕಲಿಸಿದ್ದನ್ನು ಕಲಿಯದೆ ಚಂಡಿ ಹಿಡಿಯಬೇಡ!” ಎನ್ನುತ್ತಾ ಕೆಲೆನ್ ಕಿಲಕಿಲನೇ ನಕ್ಕಳು. ಅವಳ ಬಿಳಿಯ ಬಾಹುಗಳು ಬಾಬುರಾಯನ ಕಂಠವನ್ನು ಬಿಗಿದವು.”
Read MorePosted by ಕೆಂಡಸಂಪಿಗೆ | Jan 18, 2019 | ದಿನದ ಪುಸ್ತಕ, ಸಾಹಿತ್ಯ |
“ನಾನು ಆಶ್ರಮ ತ್ಯಾಗ ಮಾಡಬಾರದೆಂದು ನನ್ನ ಮೇಲೆ ಒತ್ತಡ ತರುವ ಯತ್ನ ಹೀಗೆಯೇ ಸುಮಾರು ಒಂದು ಒಂದೂವರೆ ವರ್ಷಗಳ ಕಾಲ ನಡೆದಿದೆ. ಹೀಗೆ ನನ್ನನ್ನು ಬಿನ್ನವಿಸಿಕೊಂಡವರಲ್ಲಿ ಜಿಲ್ಲೆಯ ಗಣ್ಯಾತಿಗಣ್ಯರು, ಜೊತೆಗೆ ನನಗೆ ತುಂಬ ಆತ್ಮೀಯರಾಗಿದ್ದ ಕ್ರಿಶ್ಚಿಯನ್ ಧರ್ಮ ಗುರುಗಳೂ, ಮುಸಲ್ಮಾನ್ ಬಂಧುಗಳೂ ಇದ್ದರು!”
Read MorePosted by ಎ. ಎನ್. ಪ್ರಸನ್ನ | Jan 13, 2019 | ದಿನದ ಅಗ್ರ ಬರಹ, ವಾರದ ಕಥೆ, ಸಾಹಿತ್ಯ |
“ಹಿಂದೆ ಹಲವಾರು ಸಲ ಅಪೇಕ್ಷೆಯ, ಪ್ರೀತಿಯ ಸೆಲೆ ಉಕ್ಕಿಸಿದ್ದ ಅವನ ತುಟಿ, ಎದೆ, ಬಲಿಷ್ಠ ಕೈಗಳು ಮುಂತಾದವೆಲ್ಲ ಅವಳಲ್ಲಿ ಇನ್ನಿಲ್ಲದಷ್ಟು ಹೇಸಿಗೆ ಹುಟ್ಟಿಸಿತು. ತನ್ನ ಮಗುವಿಗೆ ಕಾರಣನೆನ್ನುವುದು ಬಿಟ್ಟರೆ ಅವನ ಬಗ್ಗೆ ಭುಗಿಲೆದ್ದ ದ್ವೇಷಕ್ಕೆ ಎಣೆ ಇರಲಿಲ್ಲ. ಅವನಿಗೆ ತನ್ನ ಮೈಮೇಲಷ್ಟೆ ಮೋಹ. ತನ್ನ ಬಗ್ಗೆ ಕಿಂಚಿತ್ ಕಾಳಜಿ ಇಲ್ಲ.”
Read MorePosted by ಡಾ. ಬಿ. ಜನಾರ್ದನ ಭಟ್ | Jan 6, 2019 | ವಾರದ ಕಥೆ, ಸಾಹಿತ್ಯ |
”ಭೋಜ ಶೆಟ್ಟಿಗೆ ಸಾಂತೇರುಗುತ್ತಿನ ಗೌರವಕ್ಕೆ ಚ್ಯುತಿ ಬರುವ ಪ್ರಸಂಗ ಏನಾದರೂ ನಡೆಯಬಾರದೇ ಎಂಬ ದುರಾಲೋಚನೆ ಸದಾ ಕಾಡುತ್ತಿತ್ತು. ಅದಕ್ಕಾಗಿ ಅವನು ಕಾಯುತ್ತಿದ್ದನೆನ್ನುವಂತೆ ಇದ್ದಾಗ, ಮಂಗಳೂರಿಗೆ ಹೊಸತಾಗಿ ರೈಲು ಸರ್ವಿಸ್ ಪ್ರಾರಂಭವಾಗುವ ಸುದ್ದಿ ಬಂತು. “
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…
Read More