ಎನ್. ಬಿ. ಚಂದ್ರಮೋಹನ್ ಅನುವಾದಿತ ಕವನ ಸಂಕಲನಕ್ಕೆ ಎಚ್.ಎಸ್. ರಾಘವೇಂದ್ರರಾವ್ ಬರೆದ ಮುನ್ನುಡಿ
“ಹೀಗೆ ಹಲವು ಕಾಲ, ದೇಶ, ಸಂದರ್ಭಗಳಲ್ಲಿ ರೂಪಿತವಾದ ಕವಿತೆಗಳಲ್ಲಿ ಒಟ್ಟಿಗೆ ಆಕೃತಿ ಮತ್ತು ನಿರೂಪಣೆಯ ವಿಧಾನಗಳಲ್ಲಿ ಸಹಜವಾಗಿಯೇ ಅಂತರವಿರುತ್ತದೆ. ಕೆಲವು ಕವಿಗಳಿಗೆ ಹೇಳಬೇಕಾದ್ದನ್ನು ರೂಪಕಗಳಲ್ಲಿ, ಪ್ರತಿಮೆಗಳಲ್ಲಿ ಮುಚ್ಚಿಬರೆಯುವ ಅನಿವಾರ್ಯತೆಯಿರುತ್ತದೆ. ಏಕೆಂದರೆ ಅವುಗಳ ದಮನವು ಮುಂದುವರಿದಿರುತ್ತದೆ. ಅದರ ಜೊತೆಗೆ ನೇರವಾದ..”
Read More

