Advertisement

Category: ಪ್ರವಾಸ

ಅಮೇರಿಕಾದ ಡಾಲಸ್ ನಲ್ಲಿ ಉಳಿದಿರುವ ಕೌ ಕ್ಯಾಂಪ್ ನ ಚಿತ್ರಗಳು: ಸುಜಾತಾ ತಿರುಗಾಟ ಕಥನ

“ರಾತ್ರಿ ಕಾಣಿಸುವ ಬೆಳ್ಳಿ ನಕ್ಷತ್ರದ ದಾರಿ ಹಿಡಿದು ಅಲ್ಲಿಂದ ಮತ್ತೊಂದೆಡೆಗಿನ ಮಾರುಕಟ್ಟೆಗೆ ತೆರಳುತ್ತಿದ್ದರು. ಒಮ್ಮೆ ಒಂದೇ ಬಾರಿ ೫೦೦೦ ಕ್ಕೂ ಹೆಚ್ಚು ದನ ಬೀಡುಬಿಟ್ಟಿದ್ದು ಇಲ್ಲಿ ದಾಖಲಾಗಿದೆಯೆಂದರೆ ಇಲ್ಲಿನ ಮೇವಿನ ಸಮೃದ್ಧಿಯನ್ನು ಗಮನಿಸಬೇಕು. ೧೮೦೦ ಇಸವಿಯಿಂದ ೧೮೮೦ ರವರೆಗೂ ಇಲ್ಲಿ ದನದ ದೊಡ್ಡ ಮಾರುಕಟ್ಟೆಯಿತ್ತು. “

Read More

ಪುರೂಲಿಯಾವರೆಗೂ ಹಬ್ಬಿದ ಮೈಸೂರು ಚಾಮುಂಡಿಯ ಮಹಿಮೆ: ಸುಜಾತಾ ತಿರುಗಾಟ ಕಥನ

“ಕೆಳಗೆ ಹರಡಿದ ಮಹಿಷನ ಮೈಸೂರು ಪ್ರದೇಶ ದೀಪ ಕಡಲಲ್ಲಿ ಈಜುತಿತ್ತು. ಚಾಮುಂಡಿ ಪೂಜೆಯಿಂದ ಶುರುವಾಗುವ ಈ ವಿಜಯೋತ್ಸಾಹ ನವರಾತ್ರಿ ಕಳೆದು, ತಾಯಿ ತೇರಾಡಿ, ತಾಯಿ ತೆಪ್ಪೋತ್ಸವದ ಕೊಳದಲ್ಲಿ ಹುಲಿ ಮೇಲೆ ಕುಳಿತು ತೇಲಿ, ಭಕ್ತರ ಮನದುಂಬಿಸಿ ತನ್ನಡ್ಡೆಯಲ್ಲಿ ದೇವಳವ ಹೊಕ್ಕು ಮುಂದಿನ ವರುಷದವರೆಗೂ ಗೊತ್ತು ಕೂತಾಗ ಉತ್ಸವ ಮುಗಿಯುತ್ತದೆ.”

Read More

ರಾಮಾಯಣ ನೇಯ್ಗೆಯಲ್ಲಿ ಏಸೊಂದು ಜೀವಗಳು:ಸುಜಾತಾ ತಿರುಗಾಟ ಕಥನ

“ಇದು ಕುವೆಂಪು ಎಂಬ ಅಕ್ಕಸಾಲಿಗನ ಕೈಯ್ಯಲ್ಲಿ ವಾಲ್ಮೀಕಿಯ ಚಿನ್ನ ಕರಗಿ ವರ್ತಮಾನದ ಅಪರಂಜಿಯಾಗಿ ಮಿಂಚಿದ ಕಣ್ಣೋಟ. ಕ್ರೌಂಚಪಕ್ಷಿಗಳ ಒಡನಾಟವನ್ನು ಮುರಿಯದೆ ಬದುಕಿಸುವ ಕುವೆಂಪು ಪರಿಕಲ್ಪನೆಯೇ ಜೀವಪರ. ಇದು ರಾಮನ ಓಟವಾದರೂ ಅಪ್ಪಟ ಮಾನವನ ನಿಜನಾಯಕನ ರಾವಣನೊಳಗಿನ ಮನಃಪರಿವರ್ತನೆಯ ಪಾಠ.”

Read More

ಹೆರಿಟೇಜ್ ಮಾಂತ್ರಿಕ ವಿಜಯನಾಥರು:ಸುಜಾತಾ ತಿರುಗಾಟ ಕಥನ

ಎಲ್ಲೆಲ್ಲಿಂದಲೋ ಬಂದು ತಳವೂರಿರುವ ಭಂಟರ ಹಂಗರಕಟ್ಟೆ ಬಾಣಸಾಲೆ ಮನೆಗಳು. ಬೈಂದೂರು ನೆಲ್ಲ್ಯಾಡಿ ಮನೆ. ಕುಂಜೂರು ಚೌಕಿ ಮನೆ, ಹರ್ಕೂರು ಒಳಗಿನ ಮನೆ. ಶೃಂಗೇರಿ ಮನೆ, ಮಂಗಳೂರು ಕ್ರಿಶ್ಚಿಯನ್ ಹೌಸ್, ಜಂಗಮ ಮಠ, ಭಟ್ಕಳದ ಮುಸ್ಲಿಮ್ ಮನೆ, ವಿದ್ಯಾ ಮಂದಿರ, ಹೀಗೆ ವೈವಿಧ್ಯ ಮನೆಗಳು ಬೀಡುಬಿಟ್ಟಿವೆ.

Read More

ಹಸಿರು ಹಾಡಿನ ನಡುವೆ ಕಸದ ರಾಶಿ:ಸುಜಾತಾ ತಿರುಗಾಟ ಕಥನ

”ಕಾಡು ಬಿಟ್ಟು ಬಂದ ಹಕ್ಕಿಗಳು ರಸ್ತೆಯಲ್ಲಿ ಬಿದ್ದ ಕಾಳನ್ನು ಕಾಣುವ ಬಗೆ, ಊರು ಬಿಟ್ಟು ಬಂದವರು ಪಟ್ಟಣದ ಥಳುಕಿಗೆ ನಲುಗಿ ಹೋಗುವ ಕಥೆ, ಮಾಡಿದ ಸಾಲ ತೀರಿಸಲು ಬಂದು ಒಗ್ಗದ ಕೆಲಸಗಳನ್ನು ಮಾಡುತ್ತಲೇ ಅರ್ಧವಯಸ್ಸಿಗೆ ಹಣ್ಣಾಗಿ, ಇತ್ತ ಮಕ್ಕಳು, ಅತ್ತ ಊರಲ್ಲಿ ಗಟ್ಟಿಮುಟ್ಟಾಗಿ ಉಳಿದ ತಾಯ್ತಂದೆಯರ ನಡುವೆ ನಲುಗುವ ಕಾರ್ಮಿಕ ಬಂಧುಗಳು…”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ