Advertisement

Category: ಸಂಪಿಗೆ ಸ್ಪೆಷಲ್

ಅಬ್ಬೆಯ ಉಗುರು ತೆಗೆಯುವುದು: ಗುರುಗಣೇಶ್ ಭಟ್ ಬರಹ

“ದೊಡ್ಡಬ್ಬೆಗೆ ಉಗುರು ತೆಗೆಯಲು ಯಾರೂ ಜನ ಸಿಗುವುದಿಲ್ಲ. ಆಕೆ ಕುತ್ತಿಗೆ ವಾರೆ ಮಾಡಿಕೊಂಡು ನಾನು ಬಂದಿದ್ದೇನೋ ಹೇಗೋ ಎಂದು ನೋಡುತ್ತಾಳೆ. ಹದಿನೈದು ದಿನಕ್ಕೋ ತಿಂಗಳಿಗೋ ನಾನು ಟೈಮು ಮಾಡಿಕೊಂಡು ಹೋಗಿ ಉಗುರು ತೆಗೆದು ಬರುತ್ತೇನೆ. ಕೊಳಕು ತುಂಬಿರುವ ಉಗುರು ನೋಡಿದರೆ ಒಮ್ಮೆ ಕಿರಿಕಿರಿಯಾಗುತ್ತದೆ. ನೇಲ್ ಕಟರ್ ಉಪಯೋಗಿಸುವ ಹಾಗಿಲ್ಲ.”

Read More

ಸಿನಿಮಾ ನೋಡುವುದೋ,ಓದುವುದೋ?: ಎ. ಎನ್. ಪ್ರಸನ್ನ ಬರಹ

ಸಿನಿಮಾ ಕಲ್ಪನೆಗೇನೂ ಉಳಿಸುವುದಿಲ್ಲ. ಎಲ್ಲ ನೇರ ಮತ್ತು ಸ್ಪಷ್ಟ ಎಂಬ ತಪ್ಪು ಅಭಿಪ್ರಾಯವಿದೆ. ಈ ಅಭಿಪ್ರಾಯ ಮೂಡುವುದಕ್ಕೆ ಅದರ ಶಕ್ತಿಯನ್ನು ಅರಿಯದ, ಅರಿತರೂ ಬಳಸಿಕೊಳ್ಳದ, ಎಲ್ಲವನ್ನೂ ಸರಳ ಹಾಗೂ ಅತಿ ರಂಜಿತ ಮತ್ತು ಭ್ರಾಮಕ ವಾತಾವರಣ ಸೃಷ್ಟಿಯಲ್ಲಿ ನಿರತವಾದ ಬಹು ಸಂಖ್ಯೆಯ ಸಿನಿಮಾಗಳು ಕಾರಣ.

Read More

ತಾಳಮದ್ದಳೆಯ ಆಕರಗಳು: ನಾರಾಯಣ ಯಾಜಿ ಬರಹ

“ಅರ್ಥಗಾರಿಕೆಯಲ್ಲಿ ಒಂದು ವಿಷಯವನ್ನು ನೆನಪಿಸಿಕೊಳ್ಳಲೇಬೇಕು. ಮಹಾಕಾವ್ಯಗಳು ಕಾವ್ಯವಾಗಿ ಪುರಾಣಗಳಾಗಿ ಬರುವಾಗ ಭೋದನೆಗೆ ಮತ್ತು ಅನುಸರಣೆಗೆ ಬೇಕಾದ ಬದಲಾವಣೆಯನ್ನು ಮಾಡಿಕೊಂಡಿವೆ. ಇವೇ ನಾಟಕವೋ ರಂಗಕೃತಿಯೋ ಆಗಿ ಬರುವಾಗ ರಂಗಕ್ಕೆ ಅಗತ್ಯವಾದ ರಸನಿಷ್ಟೆಯನ್ನು ಬಳಸಿಕೊಂಡು ರೂಪಾಂತರಗೊಂಡಿದೆ.”

Read More

ತೇಜಸ್ವಿ ಕಂಡ ಹಾರುವ ಓತಿಯ ನಾನೂ ಕಂಡೆ

“ಅರೆರೆ, ಇದೇನಪ್ಪಾ ಎಂದುಕೊಂಡು ಮರದ ಕಾಂಡದ ಕಡೆ ನೋಡಿದರೆ ಅಸ್ಪಷ್ಟವಾಗಿ ಓತಿಯ ಆಕಾರದ ಜೀವಿಯೊಂದು ಕಂಡಂತಾಯ್ತು. ನೋಡನೋಡುತ್ತಿದ್ದಂತೆಯೇ ಸರ ಸರನೆ ಮರವನ್ನೇರಿದ ಆ ಓತಿ ಕಣ್ಮುಚ್ಚಿ ತೆರೆಯುವುದರಲ್ಲಿ ಸರ್ರನೆ ತೇಲುತ್ತಾ ಅದರಾಚೆಗಿದ್ದ ಮತ್ತೊಂದು ತೆಂಗಿನ ಮರದ ಕಾಂಡವನ್ನು ಅಪ್ಪಿ ಕುಳಿತಿತು.”

Read More

ಕೆಂಪು ಕಲ್ಲಿನ ದೊಡ್ಡ ಗೋಡೆ:ಕುರಸೋವ ಆತ್ಮಕತೆಯ ಕಂತು.

“ಈಗಲೂ ನನಗದು ಅಮೂಲ್ಯ ನೆನಪು. ಇಂದು ಅದನ್ನು ಓದಿದರೂ ನಾಚಿಕೊಳ್ಳುತ್ತೇನೆ. ಬೆಳಗಿನ ಹೊತ್ತು ಎಡದಲ್ಲಿಯೂ ಮಧ್ಯಾಹ್ನದ ಹೊತ್ತು ಬಲದಲ್ಲಿಯೂ ತೊರೆಯಂತೆ ಕಾಣುತ್ತಿದ್ದ ಆ ಕೆಂಪು ಕಲ್ಲಿನ ದೊಡ್ಡ ಗೋಡೆಯ ಬಗ್ಗೆ ನಾನಾಗ ಯಾಕೆ ಬರೆಯಲಿಲ್ಲ ಅಂತ ಆಶ್ಚರ್ಯವಾಗುತ್ತದೆ. ಆ ಗೋಡೆ ಚಳಿಗಾಲದಲ್ಲಿ ತಣ್ಣಗಿನ ಗಾಳಿಯಿಂದ ನನ್ನನ್ನು ರಕ್ಷಿಸಿತ್ತು. ಆದರೆ ಬೇಸಿಗೆಯಲ್ಲಿ ಸೂರ್ಯನ ಧಗೆಯನ್ನು ಮತ್ತಷ್ಟು ಹೆಚ್ಚಿಸಿ ಬೇಯಿಸಿತ್ತು.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ