ಅಪರಾಧ ಮತ್ತು ಶಿಕ್ಷೆ : `ನಾನಿನ್ನು ಹೋಗಿ ಬರಲೇ…?’
“ಪುಲ್ಚೇರಿಯ ತನಗೂ ಇಷ್ಟು ಸಂತೋಷವಾದೀತೆಂದು ಅಂದುಕೊಂಡೇ ಇರಲಿಲ್ಲ. ಅಂದು ಬೆಳಗ್ಗೆ ಕೂಡ ಪೀಟರ್ ಪೆಟ್ರೊವಿಚ್ ನ ಜೊತೆ ಸಂಬಂಧ ಕಳೆದುಕೊಳ್ಳುವುದು ಬಲು ದೊಡ್ಡ ಅನಾಹುತವೆಂದೇ ಅವಳಿಗೆ ಅನಿಸಿತ್ತು.”
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.
