Advertisement

Category: ಸರಣಿ

ಎಲ್ಲೂ ನಿಲ್ಲದ ಮನಸ್ಸು: ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಎರಡನೆಯ ಭಾಗದ ಆರನೆಯ ಅಧ್ಯಾಯ

“ಹುಡುಕುತ್ತಿದ್ದದ್ದು ಕೊನೆಗೂ ಸಿಕ್ಕಿತು. ಓದುವುದಕ್ಕೆ ಶುರು ಮಾಡಿದ. ಪ್ರಿಂಟಾಗಿದ್ದ ಸಾಲುಗಳು ಅವನ ಕಣ್ಣ ಮುಂದೆ ಕುಣಿಯುತ್ತಿದ್ದವು. ಆದರೂ ‘ಹೊಸ ಸುದ್ದಿ’ಯನ್ನು ಇಡಿಯಾಗಿ ಆತುರದಲ್ಲಿ ಓದಿ ಮುಗಿಸಿದ. ಆಮೇಲೆ ಆ ಬಗ್ಗೆ ಇನ್ನೇನಿದೆ ಹುಡುಕಿದ. ಪುಟ ತಿರುಗಿಸುವಾಗ ಸಹನೆ ಇಲ್ಲದೆ ಅವನ ಕೈ ಕಂಪಿಸುತ್ತಿದ್ದವು. ಇದ್ದಕಿದ್ದ ಹಾಗೇ ಯಾರೋ ಬಂದು…”

Read More

ಲೋಕ ಸಿನೆಮಾ ಟಾಕೀಸ್‌ ನಲ್ಲಿ ‘ಮ್ಯಾನ್‌ ವಿತೌಟ್‌ ಎ ಪಾಸ್ಟ್ʼ ಚಿತ್ರ

“ಬ್ಯಾಂಕ್ ಲೂಟಿ ಪ್ರಕರಣದಲ್ಲಿ ಸುದ್ದಿಯಲ್ಲಿದ್ದ ಎಂಗೆ ತಾನು ಯಾವ ಊರಿನವನು ಮತ್ತು ತನ್ನ ಹೆಂಡತಿ ಯಾರು ಎಂದು ತಿಳಿದು ಅಲ್ಲಿಗೆ ಹೋದರೆ ಅವನಿಗೆ ಅಘಾತ ಕಾದಿರುತ್ತದೆ. ಕೊಂಚ ಮೇಲ್ವರ್ಗದ ವಾತಾವರಣದ ಅವನ ಮನೆಯಲ್ಲಿ ಹೆಂಡತಿ ಸಂಪೂರ್ಣ ನಿರಾಸಕ್ತಿ ತೋರುವುದಲ್ಲದೆ ತನ್ನಿಂದ…”

Read More

ಇಲ್ಲದ ನೆಮ್ಮದಿ…: ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಎರಡನೆಯ ಭಾಗದ ಐದನೆಯ ಅಧ್ಯಾಯ

“ಪೀಟರ್ ಪೆಟ್ರೊವಿಚ್ ಹ್ಯಾಟನ್ನು ಅತ್ಯಂತ ಅತಿ ಅತಿ ಹುಷಾರಾಗಿ ಹಿಡಿದುಕೊಂಡಿದ್ದ. ಹೊಸ ಬಟ್ಟೆಯನ್ನು ಅವನು ತೊಟ್ಟಿಲ್ಲ, ಬೇರೆಯವರಿಗಾಗಿ ಪ್ರದರ್ಶನಕ್ಕೆ ಇರಿಸಿದ್ದಾನೆ ಅನ್ನುವಂತಿತ್ತು. ಪೀಟರ್ ಪೆಟ್ರೊವಿಚ್ ತೊಟ್ಟಿದ್ದ ಬಟ್ಟೆಗಳಲ್ಲಿ ಯುವಕರು ಇಷ್ಟಪಡುವಂಥ ಬಣ್ಣಗಳೇ ಎದ್ದು ಕಾಣುತ್ತಿದ್ದವು.”

Read More

ಹುಳ್ಳ ಹುಳ್ಳಗಿನ ಮನಸ್ಸು: ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಎರಡನೆಯ ಭಾಗದ ನಾಲ್ಕನೆಯ ಅಧ್ಯಾಯ

ಅವರ ಹೆಜ್ಜೆ ಶಬ್ದ ಕೇಳದೆ ಎಲ್ಲವೂ ಶಾಂತವಾಗುವವರೆಗೆ ಕಾದ. ಆಮೇಲೆ ಮಿಟ್ಕಾ ನಿಕೊಲಾಯ್ ಇಬ್ಬರೂ ಕೆಳಗೆ ಮಕ್ಕಳ ಹಾಗೆ ಜಗಳವಾಡುತ್ತಿರುವಾಗ ಬಹಳ ಶಾಂತಚಿತ್ತನಾಗಿ, ಆರಾಮವಾಗಿ ನಡೆದುಕೊಂಡು ಗೇಟು ದಾಟಿ ಹೋದ. ಯಾರಾದರೂ ಅವನನ್ನ ನೋಡಿರಬಹುದು. ಆದರೆ ಗಮನ ಕೊಡಲಿಲ್ಲ.”
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ…”

Read More

ಲೋಕ ಸಿನೆಮಾ ಟಾಕೀಸ್‌ ನಲ್ಲಿ ‘ಇನ್ ದ ಮೂಡ್ ಫಾರ್ ಲವ್ʼ ಚಿತ್ರ

“ಒಂದರ ಪಕ್ಕದ ಮನೆಯಲ್ಲಿ ಈ ಎರಡು ಸಂಸಾರಗಳಿದ್ದರೂ ಇಡೀ ಚಿತ್ರದುದ್ದಕ್ಕೂ ಮಿಸೆಸ್ ಚಾನ್‌ ಳ ಗಂಡನನ್ನಾಗಲೀ, ಚೌನ ಹೆಂಡತಿಯನ್ನಾಗಲೀ ನಾವು ನೇರವಾಗಿ ನೋಡಲಾಗದಂತೆ ನಿರ್ದೇಶಕ ಚಿತ್ರಿಕೆಗಳ ಮೂಲಕ ನಿರೂಪಿಸಿದ್ದಾನೆ. ಆ ಪಾತ್ರಗಳು ಮುಖ್ಯ ಪಾತ್ರಗಳ ಮೇಲೆ ಉಂಟುಮಾಡುವ ಪ್ರಭಾವ ಹೆಚ್ಚಿನದೆಂದು ಮತ್ತು ಅವರು ಕೇವಲ ನೆಪ ಮಾತ್ರ ಎಂಬ ನಿರ್ದೇಶಕನ..”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ