Advertisement

Category: ಸರಣಿ

ಹಾಲು ಬಿಳಿ ಬಣ್ಣದ ಗೆಳತಿ ಸುರಿಸಿದ ಹಾಲಾಹಲದ ಹೊಳೆಯು

ನಾನು ತಬಸ್ಸುಮ್ ತಿಂಗಳೊಳಗೇ ಎಷ್ಟು ಹತ್ತಿರಾಗಿದ್ದೆವೆಂದರೆ ಅವಳು ನನಗೆ ಪ್ರಹ್ಲಾದನನ್ನು ಹಿಡಿದಿಟ್ಟುಕೊಳ್ಳಲು ಹೆಣ್ತನವನ್ನೇ ಅಸ್ತ್ರ ಮಾಡಿಕೊಳ್ಳೋದು ಹೇಗೆಂದು ಪಾಠ ಮಾಡುತ್ತಿದ್ದಳು.ನಾನು ಬಿಟ್ಟ ಬಾಯಿ ಬಿಟ್ಟಂತೆ ಕೂತು ಅವಳ ಪಾಠ ಕೇಳುವುದು ಅವಳಿಗೆ ಹಲವೊಮ್ಮೆ ನಗು ತರಿಸುತ್ತಿತ್ತು.ನಾನು ಹೊಸತೊಂದು ಪ್ರಪಂಚಕ್ಕೆ ಕಾಲಿಡುತ್ತಿದ್ದೆ.

Read More

ಹಳೆಯ ಬೇರು ಹೊಸತು ಚಿಗುರು:ಪ್ರೇಮಲತ ಬ್ರಿಟನ್ ಕಥನ

‘ಫ್ಯೂನೆರಲ್ ಸರ್ವಿಸಸ್’ ಎಂದು ಕರೆಸಿಕೊಳ್ಳುವ ಈ ಸಂಸ್ಥೆಗಳಿಗೆ ಸಾವಿನ ಸುದ್ದಿ ಹೋದಲ್ಲಿ ಮುಂದಿನ ಅಂತ್ಯಕ್ರಿಯೆಗೆ ಬೇಕಾದ ಎಲ್ಲ ಜವಾಬ್ದಾರಿಗಳನ್ನು ಈ ಸಂಸ್ಥೆಗಳು ವಹಿಸಿಕೊಳ್ಳುತ್ತಾರೆ. ತಮ್ಮ ಜೀವಿತ ಕಾಲದಲ್ಲಿ ದುಡಿದ ದುಡಿಮೆಯಲ್ಲಿಯೇ ತಮ್ಮ ಅಂತ್ಯಕ್ರಿಯೆಗೆ ಹಣ ಕಟ್ಟುವ ಈ ಸಮಾಜದ ಜನರು ತಮ್ಮ ಮಕ್ಕಳ ಅಥವ ಸಂಬಂಧಿಕರ ಮೇಲೆ ಈ ಜವಾಬ್ದಾರಿಗಳನ್ನು ಬಿಡುವುದಿಲ್ಲ.

Read More

ಅಮ್ಮನ ಹೊಟ್ಟೆಯಿಂದ ಹೊರಬಂದಾಗ ಮುಷ್ಠಿಗಳನ್ನ ಬಿಗಿಯಾಗಿ ಹಿಡಿದಿದ್ದೆನಂತೆ

”ಈಗ ಹಿಂತಿರುಗಿ ನೋಡಿದಾಗ ನಂಗನ್ನಿಸೋದು ನಮ್ಮಪ್ಪನಿಗೆ ಸಿನೆಮಾಗಳ ಬಗ್ಗೆ ಇದ್ದ ಧೋರಣೆ ನನ್ನ ಪ್ರವೃತ್ತಿಯನ್ನ ಇನ್ನಷ್ಟು ಬಲಗೊಳಿಸಿತು.ಅದೇ ಈವತ್ತು ನಾನೇನಾಗಿದೀನೋ ಅದಕ್ಕೆ ಪ್ರೇರಣೆ ನೀಡಿತು.ಆತ ಒಬ್ಬ ಕಟ್ಟುನಿಟ್ಟಿನ ಮಿಲಿಟರಿ ಹಿನ್ನೆಲೆ ಹೊಂದಿದ್ದ ವ್ಯಕ್ತಿ.”

Read More

”ಪುಟ್ಟ ಪೊದೆಯಂಥಾ ಹೂಗಿಡಗಳ ಮೇಲೆ ಚಿಟ್ಟುಗುಬ್ಬಿಗಳು”

ಸಂಜೆ ಮನೆಗೆ ಬಂದವರು ಮಾವನ ಕೈಗೆ ಜಾತಕ ಕೊಟ್ಟು ಅದೇನೇನೋ ಮಾತಾಡಿ ಒಳಕ್ಕೊಮ್ಮೆ ದೃಷ್ಟಿ ಹರಿಸಿ ನಡೆದುಬಿಟ್ಟರು.ನಾನು ಅಟ್ಟದ ಮೇಲಿದ್ದುದು ಅವರ ಗಮನಕ್ಕೆ ಬರಲಿಲ್ಲ.‘ಸದ್ದು ಮಾಡಿ ಹ್ಯಾಂಗ ಹೇಳಲಿ?’ ಹೆಣ್ಣೊಬ್ಬಳ ಅಂತರಂಗದ ಪುಟಗಳ ಒಂಬತ್ತನೆಯ ಕಂತು

Read More

ಬಿಳಿಯ ಬಣ್ಣದಲ್ಲೇ ಎಷ್ಟೊಂದು ಬೆಳ್ಳಗಿನ ಬಣ್ಣಗಳು

ಉನ್ಮತ್ತತೆ, ನಗು, ಸಂತೋಷ ಬೇಡುವ ಯೂರೋಪಿನ ಇವರ ಬದುಕುಗಳು ಬ್ರಿಟಿಷರ ಬದುಕಿಗೆ ಬಹಳ ಹತ್ತಿರ. ಆದರೂ ನಮ್ಮಲ್ಲಿ ಪ್ರತಿ ರಾಜ್ಯದವರ ಪದ್ಧತಿ, ಸಂಸ್ಕೃತಿಯೂ ಭಿನ್ನವಿದ್ದಂತೆ ಯೂರೋಪಿನ ಜನರ ಬದುಕಿನ ಶೈಲಿಯೂ ಕೂಡ ಬೇರೆ ಬೇರೆ.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ