Advertisement

Category: ದಿನದ ಕವಿತೆ

ಪ್ರಕಾಶ್ ಪೊನ್ನಾಚಿ ಬರೆದ ಈ ದಿನದ ಕವಿತೆ

“ದಾರಿಯಲ್ಲಿ ಸವೆದು ಸೊರಗುವ
ಮರಳ ಕಣದ ಮೇಲೆ
ಹೂವೊಂದು ಬಿದ್ದು ಮೈನರೆವಾಗ
ನಾಚಿಕೊಂಡ ಮಿಂಚು ಹುಳವೊಂದು
ಬೆಳಕ ತಡೆಹಿಡಿವ ನಿಗೂಢ ನಡೆ
ನಿಜ
ಈ ಬೆಳಗಿಗೆ ಎಷ್ಟೊಂದು ಮುಖವಾಡಗಳು”- ಪ್ರಕಾಶ್ ಪೊನ್ನಾಚಿ ಬರೆದ ಈ ದಿನದ ಕವಿತೆ

Read More

ರಘು ವೆಂಕಟಾಚಲಯ್ಯ ಬರೆದ ಎರಡು ಕವಿತೆಗಳು

“ಹಣೆಯ ಮಣಿಯ
ಮುತ್ತಿಕ್ಕಿದಾಗೆಲ್ಲ
ಗಾಯ ಮೂಡಿಸಿದ್ದೆ
ನುಣುಪು ಮೈಯನು
ಬಳಸಿ ತೆಕ್ಕೈಸಿದಾಗೆಲ್ಲ
ಪೊರೆ ಕಳಚುತ್ತಲಿದ್ದೆ.”- ರಘು ವೆಂಕಟಾಚಲಯ್ಯ ಬರೆದ ಎರಡು ಕವಿತೆಗಳು

Read More

ದೀಪದ ಹಬ್ಬಕ್ಕೆ ಮೂರು ಕವಿಗಳ ಕವಿತೆಗಳು

“ಇರಲಿ ಬಿಡು, ಹೀಗಾದರೂ ನನ್ನೊಳಗೆ ಸತ್ತು ಒಳಗೊಳಗೆ
ಕುದಿಯಲಾಗದೆ ಕಾಗದದ ದೋಣಿಯಲಿ ಶವವಾಗಿ ತೇಲುತಿರುವ ಈ
ಅಕ್ಷರಗಳು ಅವಳ ಉಸಿರ ಗಂಧ ಸೋಕಿಸಿಕೊಂಡು ಮರುಜೀವ ಪಡೆದುಕೊಳ್ಳಲಿ ಮತ್ತೊಂದು ರೂಪದಲ್ಲಿ”- ದೀಪದ ಹಬ್ಬಕ್ಕೆ ಮೂರು ಕವಿಗಳ ಕವಿತೆಗಳು

Read More

ಕಾ.ಹು.ಚಾನ್ ಪಾಷ ಅನುವಾದಿಸಿದ ನೂರ್ ಜಹಾನ್ ಅವರ ತೆಲುಗು ಕವಿತೆ

“ಎಲ್ಲಿ? ಕಾಣಿಸದು? ಏನಾಗಿ ಹೋಯಿತು?
ಬಹುಶಃ ಬರಿದೇ ಮಾತುಗಳ ಹೊಗಳಿಕೆಯಲ್ಲಿ ಬಂಧಿಯಾಯಿತೇ?
ಸೆಲ್ಪೋನ್ ಸಂದೇಶಗಳಲ್ಲಿ ಸಿಕ್ಕಿಬಿದ್ದಿತೇ?
ಕಪಟ ಮಾತುಗಳಿಂದ ಮರುಳು ಮಾಡಿ ಮುದಗೊಳಿಸಿ
ಕಡೆಗೆ ಕಠಿಣವಾಗಿ ನಡೆದುಕೊಳ್ಳುತ್ತೆವೆಯೆಂದು ಪಾಪ ಅದಕೇನು ಗೊತ್ತು”- ಕಾ.ಹು.ಚಾನ್ ಪಾಷ ಅನುವಾದಿಸಿದ ನೂರ್ ಜಹಾನ್ ಅವರ ತೆಲುಗು ಕವಿತೆ

Read More

ಕಮಲಕಾರ ಕಡವೆ ಅನುವಾದಿಸಿದ ಅದ್ನಾನ್ ಕಾಫೀಲ್ ದರ್ವೇಶ್ ಅವರ ಒಂದು ಕವಿತೆ

ನನ್ನ ಜಗತ್ತಿನ ಸಕಲ ಮಕ್ಕಳು ಒಂದು ದಿನ ಅವರೆಲ್ಲ ಕಲೆಯುತ್ತಾರೆ ಮತ್ತು ಜತೆಗೂಡಿ ಆಟವಾಡುತ್ತಾರೆ ಸ್ವಚ್ಛಸುಂದರ ಗೋಡೆಗಳ...

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ನಮ್ಮನ್ನೂ ಮನುಷ್ಯರಂತೆ ಕಾಣಿ: ಈರಣ್ಣ ಬೆಂಗಾಲಿ ಕಾದಂಬರಿಯ ಪುಟಗಳು

“ನಾವೂ ಮನುಷ್ಯರೇ, ದಯಮಾಡಿ ನೀವು ನಮ್ಮನ್ನು ಮನುಷ್ಯರಂತೆ ಕಾಣಿ” ಎಂದು ಕೇಳಿಕೊಳ್ಳುತ್ತಾನೆ. ಇದನ್ನು ಕೇಳಿದ ಯಜಮಾನನಿಗೆ ತೀವ್ರ ಮುಜುಗರವಾಗುತ್ತದೆ. ಒಳ್ಳೆಯವರು, ಕೆಟ್ಟವರು ಎಂಬುದು ಅವರ ಜಾತಿಯಿಂದಲ್ಲ, ಬದಲಾಗಿ…

Read More

ಬರಹ ಭಂಡಾರ