Advertisement

Category: ದಿನದ ಕವಿತೆ

ಡಾ. ಗೋವಿಂದ ಹೆಗಡೆ ಬರೆದ ಈ ದಿನದ ಕವಿತೆ

“ಈಗ ಯಾರನ್ನು ಯಾರು ಬೇಡಬೇಕು
‘ಸುತ್ತಲ ಜೀವಜಾಲದ ಉಳಿವಿಗೆ
ಗುಟುಕು ಜಲವಿರಲಿ, ತಂದೆ!
ಕರುಣೆ ತೋರು
ಈ ದಡದಿಂದ ಆ ದಡಕ್ಕೆ
ಸೇತುವೆಯಾಗಿರಲಿ ನೀರು’- ಡಾ. ಗೋವಿಂದ ಹೆಗಡೆ ಬರೆದ ಈ ದಿನದ ಕವಿತೆ

Read More

ಡಾ. ಪ್ರೇಮಲತಾ ಬರೆದ ಈ ದಿನದ ಕವಿತೆ

“ದಿಟ್ಟ ನಿಲುವೆಂದು
ಕೊಟ್ಟ ಮಾತೆಂದು
ನಾ ನಿಲ್ಲುವ ನೆಲ ಅಲುಗದಿರಲೆಂದು
ಮೊಂಡಾಡದೆ ಚೆಂಡನ್ನು
ಅವರ ಪರಿಧಿಗೆ
ಬೇಕೆಂದೇ ಒದೆಯುವುದನ್ನು”- ಡಾ. ಪ್ರೇಮಲತಾ ಬರೆದ ಈ ದಿನದ ಕವಿತೆ

Read More

ಮಧು ಬಿರಾದಾರ ಬರೆದ ಈ ದಿನದ ಕವಿತೆ

“ಈಗ ಸತ್ತುಬಿದ್ದಿದೆ ಕಾಲ
ಮುದಿ ಕತ್ತೆ ಚಲಿಸುತ್ತಿಲ್ಲ
ದೂರದ ಊರಿನ ದಿಬ್ಬದಲಿ
ಬಂಧಿಯಾಗಿದ್ದಾನೆ ಸೂರ್ಯ
ಹಠದ ಅಗ್ನಿಗೆ ಜಾರಿ
ಪಾಪ,
ಚಂದ್ರನನ್ನು ಉಡಿಯಲಿ ಕಟ್ಟಿ
ಮೂಲೆಗೆ ಎಸೆಯಲಾಗಿದೆ”- ಮಧು ಬಿರಾದಾರ ಬರೆದ ಈ ದಿನದ ಕವಿತೆ

Read More

ಭುವನಾ ಹಿರೇಮಠ ಅನುವಾದಿಸಿದ ನಿಝಾರ್ ಖಬ್ಬಾನಿ ಕವಿತೆ

“ತುಕಡಿಗೊಂಡ ನನ್ನನ್ನು
ಒಡೆದ ಹರಳಿನ ಚೂರುಗಳ
ಜೋಡಿಸಿದಂತೆ ಜೋಡಿಸುವ
ಒಬ್ಬ ಗೆಳೆಯನ ಹುಡುಕುತ್ತಿದ್ದೆ”- ಭುವನಾ ಹಿರೇಮಠ ಅನುವಾದಿಸಿದ ನಿಜಾರ್ ಕಬ್ಬಾನಿ ಕವಿತೆ

Read More

ಶ್ರೀಕಲಾ ಹೆಗಡೆ ಕಂಬ್ಳಿಸರ ಬರೆದ ಎರಡು ಹೊಸ ಕವಿತೆಗಳು

“ಮೂಗು ಕಿವಿಗಳಲ್ಲಿ
ಕಟ್ಟಿಕೊಳ್ಳುವ ಮಾಲಿನ್ಯಗಳನ್ನು
ದಿನವೂ ತೊಳೆದು
ಅಳಿಸುವುದು ಹೇಗೆ?
ದೀಪ ಹಚ್ಚಲೇಬೇಡ
ಮಂಪರಿನಲ್ಲಿ ಮಿಂದರೆ ಸಾಕು.”- ಶ್ರೀಕಲಾ ಹೆಗಡೆ ಕಂಬ್ಳಿಸರ ಬರೆದ ಎರಡು ಹೊಸ ಕವಿತೆಗಳು

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ