Advertisement

Category: ದಿನದ ಕವಿತೆ

ಡಾ. ಪ್ರೇಮಲತ ಬಿ ಬರೆದ ಈ ದಿನದ ಕವಿತೆ

“ಇದೀಗ ಪರಿಸರ ಕೆಟ್ಟಾಗ ನರಳಿ
ನೀರು ನಿರೋಧಕ, ಪ್ರಕೃತಿಗೆ ಮಾರಕ
ಸಾವಿರ ಬಗೆಯ ಕ್ಯಾನ್ಸರ್ಗಳಿಗೆ ಪೂರಕ
ಬಿಡಿಸಿಕೊಳ್ಳಲಾಗದೆ, ತೊಟ್ಟದ್ದ ಕಳೆದುಕೊಳ್ಳಲಾಗದೆ
ಚುಚ್ಚುವ ಅಪರಾಧಿ ಪ್ರಜ್ಞೆಗಳು”- ಡಾ. ಪ್ರೇಮಲತ ಬಿ ಬರೆದ ಈ ದಿನದ ಕವಿತೆ

Read More

ಮೆಹಬೂಬ ಮುಲ್ತಾನಿ ಅನುವಾದಿಸಿದ ಗೀತ ಚತುರ್ವೇದಿ ಬರೆದ ಹಿಂದಿ ಕವಿತೆ

“ದಾರಿ ಸವೆಸುತ್ತಾ ಸಾಗುವಾಗ ಹುಟ್ಟಿಕೊಳ್ಳುವ ದಾವಾಗ್ನಿ
ಮನದೊಳಗೆ ಎಲ್ಲವನ್ನೂ ತಯಾರಿಸುತ್ತದೆ
ನೀನು ಮಾತ್ರ ನಿನಗಾಗಿ ಒಂದು ಕಪ್ ಚಹಾ ತಯಾರಿಸಿಕೊಳ್ಳುತ್ತಿ..
ನೀನು ಗಂಧರ್ವನೇ?
-ಅಲ್ಲ ನಾನು ಗಂಧರ್ವನೂ ಅಲ್ಲ”- ಮೆಹಬೂಬ ಮುಲ್ತಾನಿ ಅನುವಾದಿಸಿದ ಗೀತ ಚತುರ್ವೇದಿ ಬರೆದ ಹಿಂದಿ ಕವಿತೆ

Read More

ಶೋಭಾ ನಾಯಕ ಬರೆದ ಈ ದಿನದ ಕವಿತೆ

“ಇವನಿಗೇನು ಅರ್ಥವಾದೀತು?
ಅವನ ನೆನಪೆಂದರೆ
ನನಗೆ ಹೃದಯ
ಕೊರೆಯುವ ಕ್ಯಾನ್ಸರ್ ಬೀಜ
ಬೀಜದ ಸುತ್ತ ಗ್ರಹಗತಿ
ಹುಚ್ಚಿನ ದಿನಚರಿ”- ಶೋಭಾ ನಾಯಕ ಬರೆದ ಈ ದಿನದ ಕವಿತೆ

Read More

ನಂದಿನಿ ವಿಶ್ವನಾಥ ಹೆದ್ದುರ್ಗ ಬರೆದ ಹೊಸ ಕವಿತೆ

“ಅಗಲ ಕಂಗಳ ಒಳಗೆ
ಈ ರಾತ್ರಿಯಾದರೂ
ಒಂದು ಬಣ್ಣದ ಮಾತು
ಕೇಳುವ;
ಮಾತು ಮೀರದ
ಮಡದಿಯಾಗುವ ಆಸೆ
ಹೆಚ್ಚಾದ ಸಮಯದಲ್ಲೇ
ಪಾತ್ರ, ಅಪಾತ್ರ, ಸತ್ಪಾತ್ರಗಳು”- ನಂದಿನಿ ವಿಶ್ವನಾಥ ಹೆದ್ದುರ್ಗ ಬರೆದ ಹೊಸ ಕವಿತೆ

Read More

ಕಿರಸೂರ ಗಿರಿಯಪ್ಪ ಬರೆದ ಎರಡು ಗಝಲ್ ಗಳು

“ಪ್ರೀತಿ ಹಂಚಿ ಕುಡಿದ ಬಟ್ಟಲಲಿ ಸ್ವಾರ್ಥದ ನೆರಳು ತುಂಬಿದೆ
ಅವ್ವಳ ಎದೆಯ ಜೋಳಿಗೆಯಲಿ ಕನಸುಗಳ ಹೆಣೆಯುತ್ತಾ ಸಾಗಿದೆ”- ಕಿರಸೂರ ಗಿರಿಯಪ್ಪ ಬರೆದ ಎರಡು ಗಝಲ್ ಗಳು

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ