ಭರತ್ ಎಂ. ವೆಂಕಟಸ್ವಾಮಿ ಬರೆದ ಎರಡು ಹೊಸ ಕವಿತೆಗಳು
“ಸುಳಿವಿರದ ಮಳೆ
ಈ ಹಾಳೆ ನೆನೆದಿದೆ
ಮೊದಮೊದಲ ಪದ
ತುಟಿಯಲ್ಲೇ ಕುಳಿತಿದೆ
ನಾ ನಿರೂಪವಾದೆ”- ಭರತ್ ಎಂ. ವೆಂಕಟಸ್ವಾಮಿ ಬರೆದ ಎರಡು ಹೊಸ ಕವಿತೆಗಳು
Posted by ಕೆಂಡಸಂಪಿಗೆ | May 1, 2021 | ದಿನದ ಕವಿತೆ |
“ಸುಳಿವಿರದ ಮಳೆ
ಈ ಹಾಳೆ ನೆನೆದಿದೆ
ಮೊದಮೊದಲ ಪದ
ತುಟಿಯಲ್ಲೇ ಕುಳಿತಿದೆ
ನಾ ನಿರೂಪವಾದೆ”- ಭರತ್ ಎಂ. ವೆಂಕಟಸ್ವಾಮಿ ಬರೆದ ಎರಡು ಹೊಸ ಕವಿತೆಗಳು
Posted by ಕೆಂಡಸಂಪಿಗೆ | Apr 29, 2021 | ದಿನದ ಕವಿತೆ |
“ನಮ್ಮ ಮೊದಲ ಭೇಟಿಯಲ್ಲೇ
ಉದಾರ ಮನಸ್ಸಿನ
ಹೃದಯ ಗೆದ್ದ
ಗ್ರಹಿಕೆಗೆ ಮೀರಿದ ಸಹೃದಯಿ
ಕಾಶ್ಮೀರದ ಗೆಳೆಯ ನನಗಾಗಿ ಕಾಯುತ್ತಿದ್ದ”- ಸುಮಿತ್ ಮೇತ್ರಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Apr 26, 2021 | ದಿನದ ಕವಿತೆ |
“ಈ ಗಾಳಿ ಎಷ್ಟೊಂದು ಕಪಟಿ ಅಲ್ಲವೇ!
ಒಳಗೊಳಗೆ ನಗುತ, ತೂಗುತ
ಇಬ್ಬರ ಉಸಿರನು ದೂರಾಗಿಸಿದೆ
ಮೊಲೆ ಹೀರುವಾಗಂತೂ ನಿನ್ನ ಹೆಜ್ಜೆಸಪ್ಪಳಕೆ
ಮೇಲಿಂದಮೇಲೆ ಕಣ್ತೆರೆಯುವಂತೆ ಮಾಡುತ್ತದೆ”- ನಾಗರಾಜ ಪೂಜಾರ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Apr 24, 2021 | ದಿನದ ಕವಿತೆ, ಹೊಸಹೊಸತು |
“ಬಾಗಿಲು ಕೊಂಚ ಸರಿಸಿ ಇಣುಕಿದ್ದಷ್ಟೆ
ಎದುರು ಇಳಿಜಾರು ಕೊಂಬೆಯ ಮೇಲೆ
ಮೂತಿ ಚೂಪು ಮಾಡಿ ಇತ್ತಲೇ
ಗಮನಿಸುವ ಹದ್ದಿನ ಬಳಗ”
ಮಮತಾ ಅರಸೀಕೆರೆ ದಿನದ ಕವಿತೆ
Posted by ಚಾಂದ್ ಪಾಷ ಎನ್. ಎಸ್. | Apr 23, 2021 | ದಿನದ ಕವಿತೆ |
“ವೀರಗಾಸೆಯ ವೇದಿಕೆಯಲ್ಲಿ ನೀರವ ಮೌನ
ಮೈಕುಗಳಂತು ಮುದುಡಿ ಕೂತಿವೆ ಮಳೆಗಾಲ ಮರೆತ ಕೊಡೆಯಂತೆ,
ಕಿವಿಗಳು ಕೆಪ್ಪಾಗದಿದ್ದರೂ, ಯಾರೂ ಮಾತಾಡುತ್ತಿಲ್ಲ
ಇಲ್ಲಿ ಮಾತುಗಳ ಮುಸುಡಿಗೆ ಬಂದೂಕಿನ ಹೊಲಿಗೆ”- ಚಾಂದ್ ಪಾಷ ಎನ್ ಎಸ್ ಬರೆದ ಕವಿತೆ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
