Advertisement

Category: ದಿನದ ಕವಿತೆ

ಆರ್. ವಿಜಯರಾಘವನ್ ಅನುವಾದಿಸಿದ ಅರುಂಧತಿ ಸುಬ್ರಮಣ್ಯಂ ಅವರ ಕೆಲವು ಕವಿತೆಗಳು

“ತೋಳ ಬಂತು ತೋಳ
ಅವರು ಅಂಜಿಸುತ್ತಾರೆ ಪದೇ ಪದೇ
ಅದೇ ನೀನೊಂದು ಕ್ಷಣ ಪ್ರತ್ಯಕ್ಷವಾಗಿ ನೋಡು
ಅವರು ಮಾಯವಾಗಿ ಹೋಗುತ್ತಾರೆ
ವೆಲ್ವೆಟ್ ಪಂಜಾ, ದೃಢವಾದ ಹೆಜ್ಜೆಯೂರಿ
ಇರುಳಿನೊಳಕ್ಕೆ”- ಆರ್. ವಿಜಯರಾಘವನ್ ಅನುವಾದಿಸಿದ ಅರುಂಧತಿ ಸುಬ್ರಮಣ್ಯಂ ಅವರ ಕೆಲವು ಕವಿತೆಗಳು

Read More

ಡಾ.ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

“ಆಗೀಗ ಮಾತುಗಳ ಆಡಿದ್ದೂ ಉಂಟು
ನೋಡುಗರಿಗೆ ಕೇಳುವ ಹಾಗೆ
ಶಬ್ದಗಳ ಮಿಡಿತಗಳಲಿ ಭೇಟಿಯ
ನವಿರು ಸವೆಯದ ರೀತಿ
ಮನಕೆ
ಕಾಲದಮಿತಿಯ ಹರವನು ಹಿಗ್ಗಿಸುವ ಛಾತಿ”- ಡಾ.ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

Read More

ರೂಪ ಹಾಸನ ಬರೆದ ಎರಡು ಹೊಸ ಕವಿತೆಗಳು

“ಒಳಗೆ….
ಕೇವಲ ನೋವಿನ ಬಿಕ್ಕು
ಮಿಡಿಯುವ ಪ್ರತಿ ಹೆಜ್ಜೆಯ ಸದ್ದು
ಇರಿಯುವ ಹರಿತ
ತಣ್ಣಗೆ ಆವರಿಸುತ್ತಿದೆ
ಇಡೀ ಜೀವದಾಳಕ್ಕೂ”- ರೂಪ ಹಾಸನ ಬರೆದ ಎರಡು ಹೊಸ ಕವಿತೆಗಳು

Read More

ಮುರಳಿ ಹತ್ವಾರ್ ಅನುವಾದಿಸಿದ ಶೇಕ್ಸ್ ಪಿಯರ್ ನ ಎರೆಡು ಸಾನೆಟ್ ಗಳು

“ಸುಡುಸುಡುವ ಬಿಸಿಲಿನ ಝಳ ಆಗಾಗ
ಇಲ್ಲವೋ, ನೆರಳೆಳೆವ ಮೋಡಗಳ ರಾಗ
ಹೊಳೆವ ಸಿರಿ ಮಸುಕಾಗುವುದೊಮ್ಮೊಮ್ಮೆ,
ಅದರದೃಷ್ಟ, ಪ್ರಕೃತಿಯ ನಿಯಮದಂತೆ. “- ಮುರಳಿ ಹತ್ವಾರ್ ಅನುವಾದಿಸಿದ ಶೇಕ್ಸ್ ಪಿಯರ್ ನ ಎರೆಡು ಸಾನೆಟ್ ಗಳು

Read More

ಕೆ.ಎಂ ವಸುಂಧರಾ ಬರೆದ ಈ ದಿನದ ಕವಿತೆ

“ಎಲ್ಲೆಂದರಲ್ಲಿ ನಕ್ಕು ಎದೆ ಹಗೂರ
ಮಾಡಿಕೊಳ್ಳುತ್ತಿದ್ದ ಬಾಲೆ; ಈಗೀಗ
ತುಟಿ ಅಂಚು ಕೊಂಕದಂತೆ ನಗು
ತುಳುಕಿಸುವುದ ಎಲ್ಲಿಂದ ಕಲಿತೆ..!?”- ಕೆ.ಎಂ ವಸುಂಧರಾ ಬರೆದ ಈ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ