Advertisement

Category: ದಿನದ ಕವಿತೆ

ಡಾ.ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

“ಕರೆದರೂ ಮನೆಗೆ ಬಾರದವರು
ಮನದ ಕದ ತಟ್ಟಲು ಹಿಂತೆಗೆಯುತ್ತಿದ್ದವರು
ಜೊತೆ ಬೆರೆಯಲು ಈಗ ಕನಸ ಹೊಸೆಯುತಿಹರು
ಅಂತವರ ಘನಕ್ಕೂ ಈಗ ಜಿನುಗುವ ಆರ್ದ್ರತೆ”- ಡಾ.ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

Read More

ಚಂದ್ರು ಎಂ ಹುಣಸೂರು ಬರೆದ ಈ ದಿನದ ಕವಿತೆ

“ಮತ್ತದೇ ರಾತ್ರಿ
ಕೂಡಿಕೊಳ್ಳುವ ಮೋಡ
ಚೂರು ಚೂರು ಗುಡುಗು
ಪಟಪಟ ಹನಿ
ಹೀಗೆ ಹನಿಹನಿ ಬಿದ್ದು
ಒಂದು ಹದ ಮಳೆಯೇ ಬಂದುಬಿಟ್ಟರೆ
ನಾಟಿಯ ಪರೀಕ್ಷೆಯಲ್ಲಿ
ಪ್ರಥಮ ದರ್ಜೆಯಲ್ಲೇ
ಮುಲಾಜಿಲ್ಲದೆ ನನ್ನ ಜನ‌
ಪಾಸಾಗುತ್ತಾರೆ”- ಚಂದ್ರು ಎಂ ಹುಣಸೂರು ಬರೆದ ಈ ದಿನದ ಕವಿತೆ

Read More

ಮುರಳಿ ಹತ್ವಾರ್‌ ಬರೆದ ಈ ದಿನದ ಕವಿತೆ

“ಯಮುನೆಯ ತೀರದ ಬಿಳಿಯ ಮಿನಾರಿನ ಹೂಗಳ
ಬೆವರಿನ ವಾಸನೆ ಇನ್ನೂ ಬಡಿವುದಂತೆ
ವೈರಸ್ಸುಗಳು ಸಾಯಿಸದ ಮೂಗಿನ ನಳಿಗೆಗಳಿಗೆ.
ಹೊಸ ಪರಿಮಳದ ಹೂವ ತರುವ ಚಿಟ್ಟೆ ಎಲ್ಲಿ ಅಡಗಿದೆಯೋ?”- ಮುರಳಿ ಹತ್ವಾರ್‌ ಬರೆದ ಈ ದಿನದ ಕವಿತೆ

Read More

ಅಭಿಷೇಕ್ ವೈ.ಎಸ್ ಬರೆದ ಮೂರು ಹೊಸ ಕವಿತೆಗಳು

“ಮುಖಗವಸಿನ
ದಿನಗಳನ್ನು ಉಸಿರುಗಟ್ಟಿ
ಬದುಕುತ್ತಿರುವ ನನ್ನ
ಮುಖವೀಗ ನನಗೇ ಅಪರಿಚಿತ,
ಇಬ್ಬರ ತುಟಿಗಳಿಗೆ
ದೇಶ ದೇಶದ ಗಡಿಗಳಂತೆ
ಬೇಲಿ ಬಿದ್ದಿರುವ
ಈ ದುರಿತಕಾಲದಲ್ಲಿ
ಪ್ರೇಮ ಕಾವ್ಯವ ಹೇಗೆ ಹಾಡಲಿ?”- ಅಭಿಷೇಕ್ ವೈ.ಎಸ್ ಬರೆದ ಮೂರು ಹೊಸ ಕವಿತೆಗಳು

Read More

ರಾಮಕೃಷ್ಣ ಸುಗತ ಬರೆದ ಈ ದಿನದ ಕವಿತೆ

“ಕಿಕ್ಕಿರಿದ‌ ದಾವೆಗಳ ತುಲನೆಯ ಫಲಿತಾಂಶ
ಸಾಂಕೇತಿಕ ಕಾನೂನುಗಳ‌ ಕನವರಿಕೆಯಲಿ
ಶಾಂತಿ ಒಕ್ಕೂಟದ ಕರಕಿಗೇನೆ ವಿಚ್ಛೇದನದ ಬೆಂಕಿ
ಸಾಂತ್ವನದ ಕನಸುಗಳೇ ಸಂಧಾನದ ಆತ್ಮಕತೆಯ ಪುಟಗಳು”- ರಾಮಕೃಷ್ಣ ಸುಗತ ಬರೆದ ಈ ದಿನದ ಕವಿತೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ