Advertisement

Category: ದಿನದ ಕವಿತೆ

ಅಕ್ಷಯ ಕಾಂತಬೈಲು ಬರೆದ ಈ ದಿನದ ಕವಿತೆ

“ಕೈಹಿಡಿದ ಸಂಗಾತಿ
ನನ್ನ ನಡುವಯಸಲ್ಲಿ
ಮತ್ತೊಬ್ಬರ
ಸಂಗಾತ ಬಯಸಬಹುದು
ಆದರೆ ನನ್ನ ಕವಿತೆಗಳು
ಕೊನೆಯುಸಿರ ತನಕ
ನನ್ನ ಎದೆಯ
ತಬ್ಬಿಕೊಂಡೇ ಇರುತ್ತವೆ”- ಅಕ್ಷಯ ಕಾಂತಬೈಲು ಬರೆದ ಈ ದಿನದ ಕವಿತೆ

Read More

ನಂದಿನಿ ವಿಶ್ವನಾಥ ಹೆದ್ದುರ್ಗ ಬರೆದ ಈ ದಿನದ ಕವಿತೆ

“ಬೆಳದಿಂಗಳ ತೊಳೆದು ಹಾಸಿ
ತುದಿ ಚಿವುಟಿ ಚುಕ್ಕಿಗಳ ಚೆಲ್ಲಿ
ಮುಗಿಲಿಗೆ ಮೌನ ಹಚ್ಚಬೇಕು.”- ನಂದಿನಿ ವಿಶ್ವನಾಥ ಹೆದ್ದುರ್ಗ ಬರೆದ ಈ ದಿನದ ಕವಿತೆ

Read More

ಡಾ.ಬೇಲೂರು ರಘುನಂದನ್ ಬರೆದ ಈ ದಿನದ ಕವಿತೆ

“ಜೋಗುಳ ಮರೆತ ಕಿವಿಗಳಿಗೆ
ಪ್ರತೀ ಸದ್ದೂ ಪ್ರಣಯಗೀತೆ
ಚಪ್ಪರಿಸಿಕೊಂಡು ಕುಡಿದ ಎದೆಯಾಲು
ಮದಿರೆಯೆನ್ನುವನಿಗೆ
ಮಡಿಲೂ ಹರಡಿ ಹಾಸಿದ ಹಾಸಿಗೆ”- ಡಾ.ಬೇಲೂರು ರಘುನಂದನ್ ಬರೆದ ಈ ದಿನದ ಕವಿತೆ

Read More

ಅಬ್ದುಲ್‌ ರಶೀದ್‌ ಭಾವಾನುವಾದಿಸಿದ ರೈನರ್ ಮರಿಯಾ ರಿಲ್ಕನ ಒಂದು ಕವಿತೆ

“ನಾ ಯಾವತ್ತೂ ಹಂಬಲಿಸುತ್ತ ನಿರುಕಿಸುತ್ತಿದ್ದ
ಹೂದೋಟ ನೀನು ಮಾತ್ರ .
ಊರ ಮನೆಯ ತೆರೆದಿದ್ದ ಕಿಟಕಿ
ನೀ ಹೊರಟು ನಿಂತಿದ್ದೆ ನನ್ನ ಕಾಣಲು
ದುಗುಡ ತುಂಬಿ ಬಹುತೇಕ.”- ಅಬ್ದುಲ್‌ ರಶೀದ್‌ ಭಾವಾನುವಾದಿಸಿದ ರೈನರ್ ಮರಿಯಾ ರಿಲ್ಕನ ಒಂದು ಕವಿತೆ

Read More

ಶ್ರೀದೇವಿ ಕೆರೆಮನೆ ಬರೆದ ಗಜಲ್

“ಕಣ್ಣೆದುರಿಗಿಲ್ಲದವಳನ್ನು ಮರೆವುದು ಸುಲಭವೆಂದು ತಿಳಿಯದಿರು
ಮಾತು ಬಿಟ್ಟು ವಿರಹದ ಕಿಚ್ಚು ತಣ್ಣಗಾಯಿತೆಂದು ಮೆರೆಯಬೇಡ.”- ಶ್ರೀದೇವಿ ಕೆರೆಮನೆ ಬರೆದ ಗಜಲ್

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ