ಅಭಿಷೇಕ್ ವೈ.ಎಸ್. ಬರೆದ ಈ ದಿನದ ಕವಿತೆ
“ಎಲೆ ಉದುರುವ
ಚಳಿಗಾಲದ ರಾತ್ರಿಗಳು
ಭೂಮಿಗೆ
ಹೊದಿಕೆ ಹೊದ್ದಿಸಿ
ಪಾಪದ ಕಟಕಟೆಯಲ್ಲಿ
ಎಚ್ಚರವಾಗಿವೆ;
ದೂರದ ಮಳೆಗಾಲಕ್ಕೆ
ಕಾತರಿಸುವ
ಕಪ್ಪೆಗಳ ಬಾಯಿ
ಯಾರೋ ಮುಚ್ಚಿ
ಮೌನ ಸಮಾಧಿಯ
ಚೊಕ್ಕಟಗೊಳಿಸಿದ್ದಾರೆ;”- ಅಭಿಷೇಕ್ ವೈ.ಎಸ್. ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Feb 11, 2021 | ದಿನದ ಕವಿತೆ |
“ಎಲೆ ಉದುರುವ
ಚಳಿಗಾಲದ ರಾತ್ರಿಗಳು
ಭೂಮಿಗೆ
ಹೊದಿಕೆ ಹೊದ್ದಿಸಿ
ಪಾಪದ ಕಟಕಟೆಯಲ್ಲಿ
ಎಚ್ಚರವಾಗಿವೆ;
ದೂರದ ಮಳೆಗಾಲಕ್ಕೆ
ಕಾತರಿಸುವ
ಕಪ್ಪೆಗಳ ಬಾಯಿ
ಯಾರೋ ಮುಚ್ಚಿ
ಮೌನ ಸಮಾಧಿಯ
ಚೊಕ್ಕಟಗೊಳಿಸಿದ್ದಾರೆ;”- ಅಭಿಷೇಕ್ ವೈ.ಎಸ್. ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Feb 8, 2021 | ದಿನದ ಕವಿತೆ |
“ಕೆಲವೇ ಹೊತ್ತಿಗೆ ಇವೆಲ್ಲವೂ
ಅಲ್ಲಿರಲೇ ಇಲ್ಲ ಎಂಬಂತೆ
ಅಳಿಸಿಹಾಕಿದ ಕಿಡಿಗೇಡಿ ಅಲೆ,
ಮತ್ತೆ ಮತ್ತೆ ದಡಕ್ಕೆ ಬರುತ್ತಿದೆ
ಅವಳ ಹೆಸರ ಹುಡುಕಿ..”- ಹೇಮಂತ್ ಎಲ್ ಚಿಕ್ಕಬೆಳವಂಗಲ ಬರೆದ ಈ ದಿನದ ಕವಿತೆ
Posted by ಸರೋಜಿನಿ ಪಡಸಲಗಿ | Jan 28, 2021 | ದಿನದ ಕವಿತೆ |
“ಈ ಕಡಲಲ್ಲಿ ಸೇರಿ ಕರಗಿ ಹೋದರೆ ಮತ್ತೆಲ್ಲಿ ಉಂಟು ಉಳಿವು
ಎಂದೆಂದಿಗೂ ಮಾಯ ಮರೆತು ಹೋದ ಇರುವು
ಆದರೆ ಹೋಗಲುಂಟೇ ಮರಳಿ ಬಂದ ದಾರಿಯಲಿ
ಕಾಲನ ಪಥದಲ್ಲಿ ಸಾಗಿ ಬಂದು ಕಡಲಿನ ಬಯಲಿನಂಚಿನಲ್ಲಿ ಬಂದು ನಿಂತ ಜೀವದಂತೆ
ಬಲು ಅಸಹಾಯಕ ಅದೂ”- ಸರೋಜಿನಿ ಪಡಸಲಗಿ ಅನುವಾದಿಸಿ ಖಲೀಲ್ ಗಿಬ್ರಾನ್ ಬರೆದ ಒಂದು ಕವಿತೆ
Posted by ಆರ್. ವಿಜಯರಾಘವನ್ | Jan 25, 2021 | ದಿನದ ಕವಿತೆ |
“ರಸಗವಳದ ಕೆಂಪು ರಸ
ಅಲ್ಲಲ್ಲಿ ಬಿದ್ದಿದೆ ಚಿಕ್ಕೆ ಚಿಕ್ಕೆ
ಗಂಧದೆಣ್ಣೆಯ ಕಪ್ಪು ಗೆರೆ
ಕರ್ಪೂರದ ಲೇಪದ ಗುರುತು
ಕಾಲಲ್ಲಿದ್ದ ಮದರಂಗಿಯ ಕರೆಯ
ವಿನ್ಯಾಸಗಳ ಊರುಗುರುತು”- ಆರ್. ವಿಜಯರಾಘವನ್ ಬರೆದ ಅಮರುವಿನ ಶೃಂಗಾರ ಶತಕದ ಕೆಲವು ಕವಿತೆಗಳು
Posted by ಕೆಂಡಸಂಪಿಗೆ | Jan 21, 2021 | ದಿನದ ಕವಿತೆ |
“ಮಳೆ ಬಂದು ನಿಂತ ಮೇಲೆ
ಆಗಸವೆಲ್ಲ ನೀಲಿಯಾಗಿ,
ಹಸಿರಾದ ಹುಲ್ಲಿನ ಅಂಗಳದ
ಬದಿಯ ಹೂಗಳ ಪಕ್ಕ
ನಗುನಗುತ ನಿಂತು
ಕೈ ಬೀಸಲೂ ಅವನು
ಬರಲಿಲ್ಲ ಯಾಕೆ ಎಂದು
ಆಕೆಗೆ ತಿಳಿಯಲಿಲ್ಲ”- ಮುರಳಿ ಹತ್ವಾರ್ ಬರೆದ ಈ ದಿನದ ಕವಿತೆ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
