ನಾ ದಿವಾಕರ ಬರೆದ ಈ ದಿನದ ಕವಿತೆ
“ಅದೊಂದು ಜೀವ
ತನುವಿನೊಳಗಿನ ಕುಲುಮೆ
ತಾಪದಿಂದುರಿದುರಿದು ಒಡಲಾಗ್ನಿಯ
ಬೇಗೆಯಲಿ ಮನವ ಬೇಯಿಸುತಿರೆ
ನೊಂದವರೆದೆಯೊಳು ದೀಪ ಬೆಳಗುವ
ಕೋಶ”- ನಾ ದಿವಾಕರ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Sep 17, 2020 | ದಿನದ ಕವಿತೆ |
“ಅದೊಂದು ಜೀವ
ತನುವಿನೊಳಗಿನ ಕುಲುಮೆ
ತಾಪದಿಂದುರಿದುರಿದು ಒಡಲಾಗ್ನಿಯ
ಬೇಗೆಯಲಿ ಮನವ ಬೇಯಿಸುತಿರೆ
ನೊಂದವರೆದೆಯೊಳು ದೀಪ ಬೆಳಗುವ
ಕೋಶ”- ನಾ ದಿವಾಕರ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Sep 14, 2020 | ದಿನದ ಕವಿತೆ |
“ನಿಲ್ಲು, ಕೊಲ್ಲಬೇಡ, ಇದರಲ್ಲಿ ಪ್ರಾಣಗಳಿವೆ ಮೂರು.
ಆಗಿದ್ದೇವೆ ನಾವಿಲ್ಲಿ ಶಾಸ್ತ್ರೋಕ್ತ ವಿವಾಹಿತರು.
ಈ ಚಿಗಟ ಬರೀ ಚಿಗಟವಲ್ಲ, ನೀನು ಮತ್ತು ನಾನು.”- ಬಿ.ಆರ್.ಲಕ್ಷ್ಮಣರಾವ್ ಅನುವಾದಿಸಿದ ಜಾನ್ ಡನ್ ನ ಒಂದು ಕವಿತೆ
Posted by ರಾಜು ಹೆಗಡೆ | Sep 12, 2020 | ದಿನದ ಕವಿತೆ |
“ಕೆ.ವಿ. ತಿರುಮಲೇಶರ ಎಂಭತ್ತನೇ ಹುಟ್ಟುಹಬ್ಬದ ಪ್ರಯುಕ್ತ ಅವರ ಕೆಲವು ಕವಿತೆಗಳ ಬಗ್ಗೆ ರಾಜು ಹೆಗಡೆ ಲೇಖನ.”
Read MorePosted by ಎಚ್ ಆರ್ ರಮೇಶ್ | Sep 10, 2020 | ದಿನದ ಕವಿತೆ |
“ಇಲ್ಲಿ ಎಲ್ಲ ಅಳಿದ ಮೇಲೆ
ಮಿಥುನದ ಗುರುತುಗಳು
ಅಣು ರೇಣುಗಳಲ್ಲಿ
ಕಲೆತು
ಕರಗಿ
ಹಾರುವವು ಆಕಾಶದಲ್ಲಿ
ನಿರಂತರ
ಕಾಲದ ಹಂಗಿಲ್ಲದೆ”- ಎಚ್. ಆರ್. ರಮೇಶ್ ಬರೆದ ಕೆಲವು ಕವಿತೆಗಳು
Posted by ಡಾ.ಪ್ರೇಮಲತ | Sep 7, 2020 | ದಿನದ ಕವಿತೆ |
“ಅವನೊಳಗೂ ಕೆಲವು ಕಿಡಿಗಳಿವೆ
ಚಿಮ್ಮಿ ಹಾರುತ್ತವೆ
ಕೆಲವೊಮ್ಮೆ
ಹೊರಜಗತ್ತಿಗೆ ಕಾಣದ ಹಾಗೆ
ಚೀರುತ್ತದೆ”- ಡಾ. ಪ್ರೇಮಲತ ಬಿ. ಬರೆದ ಈ ದಿನದ ಕವಿತೆ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
