ಸುಮಿತ್ ಮೇತ್ರಿ ಬರೆದ ಹೊಸ ಕವಿತೆ
“ಮೈಲಿಗಲ್ಲುಗಳ ಎಣಿಸುತ್ತಾ ಎಣಿಸುತ್ತಾ
ಲೆಕ್ಕ ತಪ್ಪಿದ ಮಳೆಗಾಲದ ಮಳೆ
ಹಾರುವ ಹಕ್ಕಿಗಳ ತಪ್ಪಿದ ದಾರಿ
ನನಗೂ ರೆಕ್ಕೆ ಇರಬಾರದಿತ್ತೇ?”- ಸುಮಿತ್ ಮೇತ್ರಿ ಬರೆದ ಹೊಸ ಕವಿತೆ
Posted by ಕೆಂಡಸಂಪಿಗೆ | Apr 5, 2021 | ದಿನದ ಕವಿತೆ |
“ಮೈಲಿಗಲ್ಲುಗಳ ಎಣಿಸುತ್ತಾ ಎಣಿಸುತ್ತಾ
ಲೆಕ್ಕ ತಪ್ಪಿದ ಮಳೆಗಾಲದ ಮಳೆ
ಹಾರುವ ಹಕ್ಕಿಗಳ ತಪ್ಪಿದ ದಾರಿ
ನನಗೂ ರೆಕ್ಕೆ ಇರಬಾರದಿತ್ತೇ?”- ಸುಮಿತ್ ಮೇತ್ರಿ ಬರೆದ ಹೊಸ ಕವಿತೆ
Posted by ಕೆಂಡಸಂಪಿಗೆ | Apr 3, 2021 | ದಿನದ ಕವಿತೆ |
“ಕತ್ತಲೆ ಮರೆಯ ಬಿಕ್ಕುಗಳು
ಸೀರೆ ತುದಿಯ ಅಶೃಬಿಂದುಗಳಿನ್ನು
ಜನ ಸಂತೆಯೆದುರು
ಬಿಕರಿಯಾಗುವ
ಪದಗಳಾಗಿ ಬಿಟ್ಟವು॥”- ಮಂಜುಳ ಸಿ.ಎಸ್. ಬರೆದ ಈ ದಿನದ ಕವಿತೆ
Posted by ಆಶಾ ಜಗದೀಶ್ | Apr 2, 2021 | ದಿನದ ಕವಿತೆ |
“ಮಗಳು ಆಕಾಶದಲ್ಲೇ ಹಾರಾಡಬೇಕು
ಎಂದು ಕನಸುತ್ತಿದ್ದ ಅಪ್ಪನಿಗೆ
ಬೇಟೆಗಾರನ ಭಯ
ಅಯ್ಯೋ ಅಪ್ಪ…”- ಆಶಾ ಜಗದೀಶ್ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Apr 1, 2021 | ದಿನದ ಕವಿತೆ |
“ಮುತ್ತು ಚಿತ್ತಿಯ ಮಾಡಾಗಿ ಮೋಡಕಟ್ಟಲಿ
ಕಟ್ಟೆಯೊಡೆದ ಹನಿ ಕಡಲಾಗಿ ಒಡಲು ಸೇರಲಿ
ಕುಡಿಕೆಯೊಳಗೆ ಫಲದ ಬೀಜ ಮಿಡಿಯಲಿ
ಕುಡಿ ಮಿಡಿಯಾಗಿ, ಮೈಯೆಲ್ಲಾ ಕಾಯಾಗಿ
ಕಾಯದ ತುಂಬಾ ಹೂ ಅರಳಲಿ.”- ನಾಗರಾಜ ಪೂಜಾರ ಬರೆದ ಹೊಸ ಕವಿತೆ
Posted by ಕೆಂಡಸಂಪಿಗೆ | Mar 29, 2021 | ದಿನದ ಕವಿತೆ |
“ನಗೆಯಿಲ್ಲದ ಆ ಮನೆಯಲ್ಲಿ
ತೊಟ್ಟಿಕ್ಕುತ್ತಿದೆ ನಲ್ಲಿ
ಇನ್ನು ಅವಳಿಲ್ಲಿ ಇಲ್ಲ
ಎಂದೂ ಬರುವುದೆ ಇಲ್ಲ”- ಚಿಂತಾಮಣಿ ಕೊಡ್ಲೆಕೆರೆ ಬರೆದ ಎರಡು ಹೊಸ ಕವಿತೆಗಳು
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
