ನಂದಿನಿ ವಿಶ್ವನಾಥ ಹೆದ್ದುರ್ಗ ಬರೆದ ಈ ದಿನದ ಕವಿತೆ
“ಬೆಳದಿಂಗಳ ತೊಳೆದು ಹಾಸಿ
ತುದಿ ಚಿವುಟಿ ಚುಕ್ಕಿಗಳ ಚೆಲ್ಲಿ
ಮುಗಿಲಿಗೆ ಮೌನ ಹಚ್ಚಬೇಕು.”- ನಂದಿನಿ ವಿಶ್ವನಾಥ ಹೆದ್ದುರ್ಗ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Nov 3, 2020 | ದಿನದ ಕವಿತೆ |
“ಬೆಳದಿಂಗಳ ತೊಳೆದು ಹಾಸಿ
ತುದಿ ಚಿವುಟಿ ಚುಕ್ಕಿಗಳ ಚೆಲ್ಲಿ
ಮುಗಿಲಿಗೆ ಮೌನ ಹಚ್ಚಬೇಕು.”- ನಂದಿನಿ ವಿಶ್ವನಾಥ ಹೆದ್ದುರ್ಗ ಬರೆದ ಈ ದಿನದ ಕವಿತೆ
Posted by ಬೇಲೂರು ರಘುನಂದನ್ | Oct 30, 2020 | ದಿನದ ಕವಿತೆ |
“ಜೋಗುಳ ಮರೆತ ಕಿವಿಗಳಿಗೆ
ಪ್ರತೀ ಸದ್ದೂ ಪ್ರಣಯಗೀತೆ
ಚಪ್ಪರಿಸಿಕೊಂಡು ಕುಡಿದ ಎದೆಯಾಲು
ಮದಿರೆಯೆನ್ನುವನಿಗೆ
ಮಡಿಲೂ ಹರಡಿ ಹಾಸಿದ ಹಾಸಿಗೆ”- ಡಾ.ಬೇಲೂರು ರಘುನಂದನ್ ಬರೆದ ಈ ದಿನದ ಕವಿತೆ
Posted by ಅಬ್ದುಲ್ ರಶೀದ್ | Oct 27, 2020 | ದಿನದ ಕವಿತೆ |
“ನಾ ಯಾವತ್ತೂ ಹಂಬಲಿಸುತ್ತ ನಿರುಕಿಸುತ್ತಿದ್ದ
ಹೂದೋಟ ನೀನು ಮಾತ್ರ .
ಊರ ಮನೆಯ ತೆರೆದಿದ್ದ ಕಿಟಕಿ
ನೀ ಹೊರಟು ನಿಂತಿದ್ದೆ ನನ್ನ ಕಾಣಲು
ದುಗುಡ ತುಂಬಿ ಬಹುತೇಕ.”- ಅಬ್ದುಲ್ ರಶೀದ್ ಭಾವಾನುವಾದಿಸಿದ ರೈನರ್ ಮರಿಯಾ ರಿಲ್ಕನ ಒಂದು ಕವಿತೆ
Posted by ಶ್ರೀದೇವಿ ಕೆರೆಮನೆ | Oct 12, 2020 | ದಿನದ ಕವಿತೆ |
“ಕಣ್ಣೆದುರಿಗಿಲ್ಲದವಳನ್ನು ಮರೆವುದು ಸುಲಭವೆಂದು ತಿಳಿಯದಿರು
ಮಾತು ಬಿಟ್ಟು ವಿರಹದ ಕಿಚ್ಚು ತಣ್ಣಗಾಯಿತೆಂದು ಮೆರೆಯಬೇಡ.”- ಶ್ರೀದೇವಿ ಕೆರೆಮನೆ ಬರೆದ ಗಜಲ್
Posted by ನರೇಂದ್ರ ಶಿವನಗೆರೆ | Oct 9, 2020 | ದಿನದ ಕವಿತೆ |
“ಮುಪ್ಪಾಗಿ ಬಿದ್ದ ತಾಳೆ ಮರದ ಬುಡದಿಂದ ಮಾಡಿದ್ದ ದೋಣಿಯಲ್ಲಿ
ಸಮಯವೇ ಹುಟ್ಟಾಗಿ, ಆ ದಡಕ್ಕೆ ಸಾಗುತ್ತಿದ್ದ
ಮಕ್ಕಳಷ್ಟೆ, ಕಣ್ಮರೆ!”- ನರೇಂದ್ರಬಾಬು ಶಿವನಗೆರೆ ಅನುವಾದಿಸಿದ ಇಳವಾಯಿ ವಿಜಯೇಂದ್ರನ್ ಅವರ ತಮಿಳು ಕವಿತೆ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
