Advertisement

Category: ದಿನದ ಕವಿತೆ

ಸವಿರಾಜ್ ಆನಂದೂರು ಬರೆದ ಹೊಸ ಕವಿತೆ

ಆದರೆ ದುಃಖದ ಕಥೆ ಹಾಗಲ್ಲ, ಅದಕೆ ನೀನಷ್ಟೇ ಬೇಕು
ನಿನ್ನ ತೊಡೆಯ ಮೇಲೇ ಮಲಗಿ ಹಾಡು ಹಾಡಬೇಕು
ನಿನ್ನ ಇಳಿಬಿದ್ದ ಕೂದಲು ನನ್ನ ಕಣ್ಣೀರ ಒರೆಸಬೇಕು
ಅಲ್ಲಿ ಧಾರಾಕಾರ ಬೆಳಕಿನ ಮಳೆ ಸುರಿಸಬೇಕು….. ಸವಿರಾಜ್ ಆನಂದೂರು ಬರೆದ ಹೊಸ ಕವಿತೆ

Read More

ಅಂಜಲಿ ರಾಮಣ್ಣ ಬರೆದ ಈ ದಿನದ ಕವಿತೆ

“ಕೆನ್ನೆ ರಂಗೇರಿಸುತ್ತಿದ್ದ ಹುಡುಗನಲ್ಲೀಗ ಭೇಟಿ ಬೇಕೆಂಬ ಹಠವಿಲ್ಲ
ಮೊಬೈಲ್ ರಿಂಗಾಗುವುದೇ ಮರೆತಿದೆ
ಗೋಡೆಯೂ ಗಡಿಯಾರವ ಬಗ್ಗಿ ನೋಡುತ್ತಿಲ್ಲ
ಹಳೆ ಹೊಸ ವರ್ಷಗಳ ನಡುವಿನ ರೇಖೆ ಮಾತ್ರ ಹಾಗೇ ಉಳಿದಿದೆ”- ಅಂಜಲಿ ರಾಮಣ್ಣ ಬರೆದ ಈ ದಿನದ ಕವಿತೆ

Read More

ಕಿರಸೂರ ಗಿರಿಯಪ್ಪ ಬರೆದ ಹೊಸ ಕವಿತೆ

“ನೆಲವೇ ಧೂಳಿನ ಬಲೆಯಲ್ಲಿ ಹೊರಳಾಡಿ ಹಸಿರ ತೆಕ್ಕೆಗಾಗಿ ಹಪಹಪಿಸುವಾಗ ಬಾಗಿಲೇ ಇರದ ಮನೆಯೊಳಗೆ
ಹೊಸ್ತಿಲು ಮಾತ್ರ ನಿರಾಧಾರದ ನಿದ್ರೆಗೆ ಜಾರದೆ ಸದಾ ಎಚ್ಚರ.”- ಕಿರಸೂರ ಗಿರಿಯಪ್ಪ ಬರೆದ ಹೊಸ ಕವಿತೆ

Read More

ಶ್ರಿಕಲಾ ಹೆಗಡೆ ಕಂಬ್ಳಿಸರ ಬರೆದ ಎರಡು ಹೊಸ ಕವಿತೆಗಳು

ಪ್ರಳಯದ ಆಳಕ್ಕೇ ಕೈಹಾಕಿ
ಹೊರಗೆಳೆದ ರಗಳೆಗಳಲ್ಲಿ
ನಿನ್ನನ್ನು ಕಳೆದುಕೊಂಡ
ನಾನು ಸಂತ್ರಸ್ತ!….. ಶ್ರಿಕಲಾ ಹೆಗಡೆ ಕಂಬ್ಳಿಸರ ಬರೆದ ಎರಡು ಹೊಸ ಕವಿತೆಗಳು.

Read More

ರಂಜಿತ್ ಕವಲಪಾರ ಬರೆದ ಈ ದಿನದ ಕವಿತೆ

ಕೆಂದುಟಿಯ ಹಾಲುಗೆನ್ನೆಯ
ಊರ ಗೌಡರೊಡತಿಯ ಬಳಕು ನಡಿಗೆ.
ಕದ್ದಾಕೆಯ ತುಸುಕಾಣುವ ಸೊಂಟ ನೋಡಿ
ಕನಸಾಗುವ ಊರ ಚಿಗುರು ಮೀಸೆಯ ಹುಂಬ.!…. ರಂಜಿತ್ ಕವಲಪಾರ ಬರೆದ ಈ ದಿನದ ಕವಿತೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ