ಗೋರವಿ ಆಲ್ದೂರು ಬರೆದ ದಿನದ ಕವಿತೆ
“ಗಾಳಿಯ ನಿರಾಕರಿಸಲ್ಪಟ್ಟ ಸಮುದ್ರ
ಹೆಪ್ಪಾಗಿ ಉಪ್ಪಾಗಿ
ಅಲೆಗಳಾಗದೆ ನರಳುವಾಗ
ಹೆಪ್ಪಿನಡಿಯಲ್ಲಿ ಸತ್ತ ಮೀನುಗಳು
ಬೀಜವಾಗಲಿ, ಬೆಳೆದು ಅರಣ್ಯವಾಗಲಿ”
ಗೋರವಿ ಆಲ್ದೂರು ಬರೆದ ದಿನದ ಕವಿತೆ
Posted by ಕೆಂಡಸಂಪಿಗೆ | May 7, 2018 | ದಿನದ ಕವಿತೆ |
“ಗಾಳಿಯ ನಿರಾಕರಿಸಲ್ಪಟ್ಟ ಸಮುದ್ರ
ಹೆಪ್ಪಾಗಿ ಉಪ್ಪಾಗಿ
ಅಲೆಗಳಾಗದೆ ನರಳುವಾಗ
ಹೆಪ್ಪಿನಡಿಯಲ್ಲಿ ಸತ್ತ ಮೀನುಗಳು
ಬೀಜವಾಗಲಿ, ಬೆಳೆದು ಅರಣ್ಯವಾಗಲಿ”
ಗೋರವಿ ಆಲ್ದೂರು ಬರೆದ ದಿನದ ಕವಿತೆ
Posted by ಕೆಂಡಸಂಪಿಗೆ | May 3, 2018 | ದಿನದ ಕವಿತೆ |
“ಮುಚ್ಚಳ ತೆರೆದರೆ ಎಲ್ಲಾ
ಹದಬೆಂದು ನಿಂತಿದೆ
ಎದೆಯುರಿ ತಣಿದು ತಹಬದಿಗೆ
ಬಂದಂತಿದೆ.”
ಸ್ಮಿತಾ ಅಮೃತರಾಜ್ ಬರೆದ ದಿನದ ಕವಿತೆ
Posted by ಕೆಂಡಸಂಪಿಗೆ | Apr 30, 2018 | ದಿನದ ಕವಿತೆ |
“ಮಿರಮಿರ ಮಿಂಚುವ ದಂತಪಂಕ್ತಿಗೆ
ಏಟಾಗದಂತೆ ಅದರೊಳಗೆ ಪ್ರವೇಶಿಸಿದೆ;
ಮೃದು ಗುಹೆ ನೈಸರ್ಗಿಕ ಗುಹೆ ಹಾಗೆ
ರಚನೆ ಮಾಡಿದ ಬಾಯಿ”…. ಅಕ್ಷಯ ಕಾಂತಬೈಲು ಬರೆದ ಮೂರು ಹೊಸ ಕವಿತೆಗಳು.
Posted by ಕೆಂಡಸಂಪಿಗೆ | Apr 26, 2018 | ದಿನದ ಕವಿತೆ |
ಚತುರತೆಯ ಮಾರಿಬಿಡು
ಕುತೂಹಲವ ಕೊಳ್ಳು
ಸುರಕ್ಷತೆಯ ಮರೆತುಬಿಡು
ನಿನಗೆಲ್ಲಿ ಭಯವಾಗುವುದೊ ಅಲ್ಲಿ ಬದುಕು
ನಿನ್ನೆಲ್ಲ ಪ್ರತಿಷ್ಠೆಗಳ ನಾಶಗೊಳಿಸು
ಕುಖ್ಯಾತನಾಗು ….. ಸುನಿತಾ ಹೆಬ್ಬಾರ್ ಅನುವಾದಿಸಿದ ಮೌಲಾನಾ ಜಲಾಲುದ್ದೀನ್ ರೂಮಿಯ ಕವಿತೆಗಳು
Posted by ಕೆಂಡಸಂಪಿಗೆ | Apr 23, 2018 | ದಿನದ ಕವಿತೆ |
ಇದೆಲ್ಲ ಶುರುವಾದದ್ದು
ಕತ್ತಿನಲ್ಲಿ ಬಿಗಿಯುತ್ತಿರುವ ದಾರ
ಮತ್ತದರದೆರೆಡು ಇರಿಯುವ
ಕೋಡುಗಳಿಂದ…. ಆಶಾ ಜಗದೀಶ್ ಬರೆದ ಎರಡು ಹೊಸ ಕವಿತೆಗಳು
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
