ಜೇಡ: ಶೇಷಗಿರಿ ಜೋಡಿದಾರ್ ಬರೆದ ದಿನದ ಕವಿತೆ
”ತಾನೇ ನೇಯ್ದ ಸುಂದರ ಭವನದಲಿ ಹೆಣೆದ ನಿಶ್ಯಬ್ಧ ಸಂಚು
ಕದ್ದುಮುಚ್ಚಿ ಯಾವುದೋ ತನ್ನ ತೆವಲಿನ ಋತುವಿನಲ್ಲಿ
ಕೂತಲ್ಲೇ ಬೀಸುತ್ತಾಳೆ ಮಾಯಾವಿ ಕಲೆಯ ಬಲೆ,
ಸ್ವಜಾತಿ ಭಕ್ಷಕಿ ಮಳ್ಳಿ ಹೊಂಚುಹಾಕುವ ಮಸಲತ್ತು”
ಶೇಷಗಿರಿ ಜೋಡಿದಾರ್ ಬರೆದ ದಿನದ ಕವಿತೆ
Read MorePosted by ಕೆಂಡಸಂಪಿಗೆ | Mar 29, 2018 | ದಿನದ ಕವಿತೆ |
”ತಾನೇ ನೇಯ್ದ ಸುಂದರ ಭವನದಲಿ ಹೆಣೆದ ನಿಶ್ಯಬ್ಧ ಸಂಚು
ಕದ್ದುಮುಚ್ಚಿ ಯಾವುದೋ ತನ್ನ ತೆವಲಿನ ಋತುವಿನಲ್ಲಿ
ಕೂತಲ್ಲೇ ಬೀಸುತ್ತಾಳೆ ಮಾಯಾವಿ ಕಲೆಯ ಬಲೆ,
ಸ್ವಜಾತಿ ಭಕ್ಷಕಿ ಮಳ್ಳಿ ಹೊಂಚುಹಾಕುವ ಮಸಲತ್ತು”
ಶೇಷಗಿರಿ ಜೋಡಿದಾರ್ ಬರೆದ ದಿನದ ಕವಿತೆ
Read MorePosted by ಡಾ. ಗೀತಾ ವಸಂತ | Mar 26, 2018 | ದಿನದ ಕವಿತೆ |
“ಚಿತ್ತ ಚೇತನವೇ ಜಿಗಿದಾಡಿದಂತೆ
ಕೈಗೆಟುಕದೆ ಹಾರುತ್ತಾಳೆ
ಜೀವಕ್ಕೆ ಮೂಡಿದ ರೆಕ್ಕೆ ಆಕೆ.”
ಡಾ. ಗೀತಾ ವಸಂತ ಬರೆದ ಕವಿತೆಗಳು. ನಿಮ್ಮ ಓದಿಗಾಗಿ..
Posted by ಕೆಂಡಸಂಪಿಗೆ | Mar 22, 2018 | ದಿನದ ಕವಿತೆ |
ದಿನ ಕಳೆದರೆ
ಮಳೆ ಬೊಬ್ಬೆ ಹೊಡೆಯಿತು.
ಚಿಟ್ಟೆಗೆ
ಅರಲು ಕಾಲಿನ ಹಜ ಅಚ್ಚಾಯಿತು…… ಗುರುಗಣೇಶ ಭಟ್ ಡಬ್ಗುಳಿ ಬರೆದ ಎರಡು ಕವಿತೆಗಳು.
Posted by ಉಮಾ ಮುಕುಂದ್ | Mar 19, 2018 | ದಿನದ ಕವಿತೆ |
ಬೀದಿಯಾಬದಿಯ ಕೊಳೆಗೇರಿಯೊಳಗೊ
ಹೊಳೆಯಾಗಿದೆ ನುಗ್ಗಿ ಗಟಾರದ ನೀರು
ತೇಲಿದೆ ಪಾತ್ರೆ ಪರಡಿ, ಮುರಿದು ಬಿದ್ದ ಸೂರು … ಉಮಾ ಮುಕುಂದ್ ಬರೆದ ಈ ದಿನದ ಕವಿತೆ,
Posted by ದೀಪ್ತಿ ಶ್ರೀಹರ್ಷ | Mar 15, 2018 | ದಿನದ ಕವಿತೆ |
ಗಂಟು ಸಡಿಲಿಸಿ ಮುಗುಳು ನಕ್ಕಿವೆ
ನಾಜುಕು ಐಬ್ರೋಗಳು
ಕೈ ಹಿಡಿದು ನಡೆಸಿವೆ
ಬಿಂಕದ ಹೈ ಹೀಲ್ಡ್ ಗಳು
ವರ್ಗಗೊಂಡಿವೆ ಕಂಕುಳು, ಕೈಗಳ
ಜವಾಬ್ದಾರಿಗಳು…… ನಿಮ್ಮ ಅವಗಾಹನೆಗಾಗಿ ದೀಪ್ತಿ ಶ್ರೀಹರ್ಷ ಬರೆದ ಎರಡು ಕವಿತೆಗಳು.
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
