Advertisement

Category: ದಿನದ ಕವಿತೆ

ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

“ಎತ್ತಿನ ದುಡಿತ ದುಡಿದವಗೆ
ಕೂಲಿ ಕೊಡದ ಗುತ್ತಿಗೆದಾರ
ಸಂಜೆವರೆಗೂ ಕಳೆ ಕಿತ್ತಾಗ
ಹಿಂಸಿಸಿ ಕೊಡುವ ಬೆವರಿನ ಹಣ
ಸಂಕಷ್ಟಕ್ಕೆ ಇರುವ
ಬಂಗಾರ ಕೊಳ್ಳುವಲ್ಲಿ
ಮಾರುವಲ್ಲಿಯ ಮೋಸ
ಸಮಾಜಕ್ಕೆ ಹೆದರಿ ಬೆದರಿ
ಅಯೋಗ್ಯ ಸಂಗಾತಿಯ ಸಾಂಗತ್ಯ
ಅನಿವಾರ್ಯತೆ ಅಲ್ಲದೆ ಮತ್ತೇನು?”- ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

Read More

ಡಾ. ಚಂದ್ರಮತಿ ಸೋಂದಾ ಬರೆದ ಈ ದಿನದ ಕವಿತೆ

“ಕೌರವೇಂದ್ರನ ಅಕ್ಷೋಹಿಣಿ ಅಳಿದಿದೆ ರಣರಂಗವೆಲ್ಲ ಮರುಳುಗಳ ನರ್ತನ
ಪ್ರತಿಷ್ಠೆಗೆ ಬಿದ್ದ ಆಘಾತ ಏಟಿಗೆ ಎದಿರೇಟು ಓಡಿದವರು
ಬೆರಸಿದವರು ಸುಸ್ತೋ ಸುಸ್ತು
ನೋಡುವ ಮಂದಿಗೆ ಆತಂಕ ದಿಗಿಲು”- ಡಾ. ಚಂದ್ರಮತಿ ಸೋಂದಾ ಬರೆದ ಈ ದಿನದ ಕವಿತೆ

Read More

ಸಿ. ಬಿ. ಐನಳ್ಳಿ ಬರೆದ ಮೂರು ಕವಿತೆಗಳು

“ಎಲ್ಲೂ ಕಾಣುತ್ತಿಲ್ಲ
ಒಂದಾನೊಂದು ಕಾಲದ
ಬೋಧಿವೃಕ್ಷಗಳು
ಕಾಲ ದಾಟಿ ಕೇಳುತಿದೆ ಕಲ್ಯಾಣದ
ಹಕ್ಕಿಯ ಕಳವಳದ ಕೂಗು
ಅರಿವು ಉಳಿಯಲರಿಯದೆ
ಕೆಟ್ಟಿತ್ತು ಲೋಕವೆಲ್ಲ”- ಸಿ.ಬಿ.ಐನಳ್ಳಿ ಬರೆದ ಮೂರು ಕವಿತೆಗಳು

Read More

ವಿಜಯಶ್ರೀ ಎಂ. ಹಾಲಾಡಿ ಬರೆದ ಈ ದಿನದ ಕವಿತೆ

“ಪುಟಗಳು ಮುಗಿವವರೆಗೆ
ಪೆನ್ನಿನ ಶಾಯಿ ತೀರುವವರೆಗೆ
ಇರುಳು ಕೊನೆಗೊಳ್ಳುವವರೆಗೆ
ನೆರಳು ಬೆಳಕುಗಳ ಕೊರೆದು
ಮೌನ ತೀರವ ಗುರುತಿಸುವಾಸೆ”- ವಿಜಯಶ್ರೀ ಎಂ. ಹಾಲಾಡಿ ಬರೆದ ಈ ದಿನದ ಕವಿತೆ

Read More

ಡಾ. ಸದಾಶಿವ ದೊಡಮನಿ ಬರೆದ ಈ ದಿನದ ಕವಿತೆ

“ಮುಖ ತೋರದ ಮುಖವಾಡಗಳು
ನಕ್ಷತ್ರ ಮೋಹದಲಿ ಮುಗಿಲಿಗೆ ಜಿಗಿಯುವ ಪ್ರಯತ್ನದಲ್ಲಿ ನಿರ್ವೀರ್ಯರಾಗಿ
ಕಲ್ಲು, ಗಿಡ-ಪೊದೆಗಳ ಮೇಲೆ
ಮೂತ್ರ ವಿಸರ್ಜಿಸಿ
ತಮ್ಮ ಬಾಲವನ್ನು ತಾವೇ ಕಡಿದುಕೊಳ್ಳುತ್ತಿದ್ದವು!”- ಡಾ. ಸದಾಶಿವ ದೊಡಮನಿ ಬರೆದ ಈ ದಿನದ ಕವಿತೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ