ಗೀತಾ ಹೆಗಡೆ ಬರೆದ ಈ ದಿನದ ಕವಿತೆ
“ಚಕ್ಕಡಿ ಗಾಡಿಯಲ್ಲಿ ಇರುಳ ಸವಾರಿ
ಜೊಂಪು ಹತ್ತುವ ಮೊದಲೇ
ಮೇಲೆ ಸುರಿಯುವ ತಾರೆ
ಸೊನೆ ತೊಟ್ಟಿಕ್ಕುವ ಕನಸುಗಳ
ಚಕ್ರಗತಿಯನು ಮೀರಿ ದಾರಿ-
ಪಯಣಿಸುವ ಲಯಕೆ
ಸ್ವಪ್ನ ಆಭಾರಿ”- ಗೀತಾ ಹೆಗಡೆ ಬರೆದ ಈ ದಿನದ ಕವಿತೆ
Posted by ಗೀತಾ ಹೆಗಡೆ, ದೊಡ್ಮನೆ | Nov 8, 2022 | ದಿನದ ಕವಿತೆ |
“ಚಕ್ಕಡಿ ಗಾಡಿಯಲ್ಲಿ ಇರುಳ ಸವಾರಿ
ಜೊಂಪು ಹತ್ತುವ ಮೊದಲೇ
ಮೇಲೆ ಸುರಿಯುವ ತಾರೆ
ಸೊನೆ ತೊಟ್ಟಿಕ್ಕುವ ಕನಸುಗಳ
ಚಕ್ರಗತಿಯನು ಮೀರಿ ದಾರಿ-
ಪಯಣಿಸುವ ಲಯಕೆ
ಸ್ವಪ್ನ ಆಭಾರಿ”- ಗೀತಾ ಹೆಗಡೆ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Nov 7, 2022 | ದಿನದ ಕವಿತೆ |
“ಆಸ್ಥಾನದ ಕಮ್ಮಟದಲ್ಲಿ
ಅಕ್ಷರಗಳಿಗೆಲ್ಲಾ ಅರ್ಥವೇ ಇರದು
ಮೌನ ಹೊರಡಿಸುವ ತೀವ್ರ ಅಲೆಗಳಿಗೆ
ಓಗೊಡುವವರು ಯಾರಿದ್ದಾರೆ?
ರಾಜಧಾನಿ ಬೆತ್ತಲಾಗಿದೆ ಕವಿತೆಯ ಕಣ್ಣುಗಳಿಗೆ”- ಆದಿತ್ಯ ಪ್ರಸಾದ್ ಪಾಂಡೇಲು ಬರೆದ ಈ ದಿನದ ಕವಿತೆ
Posted by ಸುಧಾ ಆಡುಕಳ | Nov 4, 2022 | ದಿನದ ಕವಿತೆ |
“ಅವಶೇಷಗಳ ನಡುವೆ ನಾವು ಒಟ್ಟಿಗೆ ನಡೆಯೋಣ
ಧೂಳು ಮುಸುಕಿದ ಅಪರಾಹ್ನದಲಿ
ನಿನ್ನ ನಗ್ನತೆಯನ್ನು ನೋಡಲು ನನಗೆ ಅನುಮತಿಸು
ನಿನ್ನ ಸ್ವೀಕರಿಸುವ ಕಸುವು ನನಗೆ ಬರಲಿ
ನನ್ನ ಆವರಿಸುವ ಕಸುವು ನಿನಗೆ ಬರಲಿ
ಇವೆಲ್ಲಕೂ ಮಿಗಿಲಾಗಿ
ನಿನ್ನ ಪ್ರೀತಿಸುವ ತಾಕತ್ತು ನನಗೆ ಬರಲಿ”-ಸುಧಾ ಆಡುಕಳ ಅನುವಾದಿಸಿದ ಎಲಿ ರೋಸಾ ಝಮೋರಾ ಅವರ ಎರಡು ಕವಿತೆಗಳು
Posted by ಕೆಂಡಸಂಪಿಗೆ | Nov 2, 2022 | ದಿನದ ಕವಿತೆ |
“ಹಠಮಾರಿ ಮಗುವೊಂದು
ಮಡಿಲಲ್ಲಿ ಮುಳುಗಿ
ದುಃಖಿಸುವಂತೆ
ರಚ್ಚೆ ಹಿಡಿದು
ಅಳುತ್ತೇನೆ
ಅವಳಿರಬೇಕಿತ್ತಲ್ಲವ
ಎಂದು ಕೇಳುತ್ತೇನೆ..”- ಚೇತನ್ ನಾಗರಾಳ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Nov 1, 2022 | ದಿನದ ಕವಿತೆ |
“ಹೈಸ್ಕೂಲೂ ಓದದ ಚಾಯ್ ಹುಡುಗನಿಗೆ
ವಿಜ್ಞಾನಕಿಂತ ಲೋಕಜ್ಞಾನ ಬಲು ರುಚಿಸುತ್ತದೆ
ಒಮ್ಮೊಮ್ಮೆ ಯಾರಿಗೋ ಅವನು ಓಶೋ ಆಗುತ್ತಾನೆ
ದಾರಿ ತಪ್ಪಿ ಬಂದವರ ಕೈಗೊಂದು ಚಾ ಇಟ್ಟು
ದಿಕ್ಕು ತೋರಿಸುತ್ತಾನೆ…
ಚಾದ ಮೇಲಿನ ಹೊಗೆಯಂತೆಯೇ ಬಂದವರು
ಇವನ ಕೈ ಬೆರಳಿನ ನೇರಕ್ಕೆ ಹೋಗಿ ಎತ್ತಲೋ ತಿರುಗಿ ಮರೆಯಾಗುತ್ತಾರೆ
ಒಳಗೊಳಗೇ ಇವನಿಗೆ ಎಂಥದೋ ಖುಷಿ…”- ರವಿ ಶಿವರಾಯಗೊಳ ಬರೆದ ಈ ದಿನದ ಕವಿತೆ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
