ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ
“ಕಳೆದ ದಿನಗಳ ಸುಖದ
ಹೋಳಿಗೆಯನ್ನುನ್ನುತ್ತ ಕ್ಷಣ
ಮರೆವ ಅನಿವಾರ್ಯ ಸಾವು
ಬೇಡದ ಪ್ರಸಾದ ಅದು
ಸರದಿಯಲ್ಲಿ ನಿಲ್ಲದೆಯೂ ಸಿಗುವುದು”- ಮಾಲಾ. ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Jun 22, 2022 | ದಿನದ ಕವಿತೆ |
“ಕಳೆದ ದಿನಗಳ ಸುಖದ
ಹೋಳಿಗೆಯನ್ನುನ್ನುತ್ತ ಕ್ಷಣ
ಮರೆವ ಅನಿವಾರ್ಯ ಸಾವು
ಬೇಡದ ಪ್ರಸಾದ ಅದು
ಸರದಿಯಲ್ಲಿ ನಿಲ್ಲದೆಯೂ ಸಿಗುವುದು”- ಮಾಲಾ. ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Jun 20, 2022 | ದಿನದ ಕವಿತೆ |
ಕಾಡಿನ ದಾರಿ ಊರಿಗೆ ಬಂದಾಗಲೆಲ್ಲ ದಿನಾ ಬೆಳಗ್ಗೆ ಎದ್ದು ಈ ದಾರಿಯಲ್ಲಿ ನಡೆಯಲು ಮುಂದಾದರೆ.. ಮನಸು ಚಿಟ್ಟೆಯಂತೆ...
Read MorePosted by ಡಾ.ಪ್ರೇಮಲತ | Jun 14, 2022 | ದಿನದ ಕವಿತೆ |
“ಕತ್ತಲಿನ ಕೊರಕಲೊಳು ಮುಗಿಯದ
ಕ್ರಮಾನುಗತ ಅಧಿಪತ್ಯ
ಚಿಟ್ಟೆಗಳು ಹೂತಿಟ್ಟ ಕನಸುಗಳು
ಪಿಸುಗುಟ್ಟಿ ಬೆಳೆಯುತಿವೆ ಸತತ”-
Posted by ಕೆಂಡಸಂಪಿಗೆ | Jun 9, 2022 | ದಿನದ ಕವಿತೆ |
“ಮೈಯೆಲ್ಲಾ ಗಡಗುಟ್ಟುತಲಿದೆಯೇ
ಬೆದರಿಸಿದವರಾರು?
ಮುಖ ತೊಯ್ದಿದೆ, ಕಣ್ಣೀರಿನ ಹನಿಯನು
ಹರಿಯಿಸಿದವರಾರು?
ಯಾರೂ ಕಾಣದ ಆ ಮರೆಯೊಳಗೆ”- ಕನ್ನಡ ಕಾವ್ಯ ಲೋಕದ ಕುಸುಮ ಸರಣಿಯಲ್ಲಿ ರಾಮಚಂದ್ರರ ಕವಿತೆ “ಯಾರಿಲ್ಲಿಗೆ ಬಂದರು ಕಳೆದಿರುಳು”
Posted by ಡಾ. ಸುಜಾತ ಲಕ್ಷ್ಮೀಪುರ | Jun 8, 2022 | ದಿನದ ಕವಿತೆ |
“ಹರಿದ ಚಾಪೆಯ ಮೇಲೆ ಹೊದ್ದ ರಗ್ಗಿನ
ರಂಧ್ರದೊಳಗಿಂದ ತೂರಿಕೊಂಡು ಮೈಸವರಲು
ಜಿದ್ದಿಗೆ ಬಿದ್ದ ನಕ್ಷತ್ರಗಳ ಸೋಲಿಸಿ
ಉಸಿರಾಡಲೂ ಎಡೆಯಿಲ್ಲದಂತೆ ಆವರಿಸಿ
ಕತ್ತಲೆಯೂ ನಾಚುವಂತೆ ಮುದ್ದಿಸುತ್ತಿದ್ದ ಸಖ”- ಸುಜಾತ ಲಕ್ಷ್ಮೀಪುರ ಬರೆದ ಈ ದಿನದ ಕವಿತೆ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
