Advertisement

Category: ದಿನದ ಕವಿತೆ

ಸಂಗಮೇಶ್‌ ಸಜ್ಜನ್‌ ಬರೆದ ಈ ದಿನದ ಕವಿತೆ

“ಎಲ್ಲರಿಗೂ ಮುಂದುವರಿಯುವ ಹಕ್ಕಿದೆ ಎಂದು ತಿಳಿದ ನಾನು
ಕೆಲವೊಮ್ಮೆ ಏಕಾಂಗಿಯಾಗೇ ಕನಸು ಕಂಡಾಗ ಬದುಕಿ ಸಾಯುತ್ತಿದ್ದೇನೆ.”- ಸಂಗಮೇಶ್‌ ಸಜ್ಜನ್‌ ಬರೆದ ಈ ದಿನದ ಕವಿತೆ

Read More

ವಿಕ್ರಮ ವಿಸಾಜಿ ಬರೆದ ಎರಡು ಕವಿತೆಗಳು

“ದಿನಗೂಲಿ ಹೆಣ್ಣುಮಕ್ಕಳ ಸೊಂಟದಿಂದ
ಅಂಗನವಾಡಿ ಕಾರ್ಯಕರ್ತೆಯರ ಕಪಾಟಿನಿಂದ
ಗಾರ್ಮೆಂಟ್ ಕೆಲಸದ ಹೆಣ್ಣುಮಕ್ಕಳ ಕೈಯೊಳಗಿಂದ
ನಿತ್ಯ ಕಳುವಾಗುತ್ತಲೇ ಇದೆ ಕರ್ಚೀಫು.”- ವಿಕ್ರಮ ವಿಸಾಜಿ ಬರೆದ ಎರಡು ಕವಿತೆಗಳು

Read More

ಸುಜಾತಾ ಲಕ್ಷ್ಮೀಪುರ ಬರೆದ ಈ ದಿನದ ಕವಿತೆ: ಪಾದಗಳು..

“ಅಡಿಗೆ ಮನೆ, ಮಲಗುವ ಕೋಣೆ
ಬಚ್ಚಲು ಕೊಟ್ಟಿಗೆ ಹಿತ್ತಲು
ಸದಾ ಒಂದಿಲ್ಲೊಂದು ತರಾತುರಿ
ದಾಪುಗಾಲ್ಹಾಕಿ ಮನೆಯಿಡಿ ತಿರುತಿರುಗಿ ನೆಲ ಸವೆದು
ಹಿಮ್ಮಡಿ ಬಿರಿದು ಕಾಲ ಕಾಲುವೆಯಲ್ಲಿ
ಕೆಂಪುಕಪ್ಪು ಮಿಶ್ರಿತ ಹೊಳೆ ಹರಿದು
ಒಲೆಮುಂದೆ ಬೆಚ್ಚಗಾಗುತ್ತದೆ ಅವಳ ಪಾದ.”- ಸುಜಾತಾ ಲಕ್ಷ್ಮೀಪುರ ಬರೆದ ಈ ದಿನದ ಕವಿತೆ

Read More

ಸರೋಜಿನಿ ಪಡಸಲಗಿ ಬರೆದ ಈ ದಿನದ ಕವಿತೆ ‘ದ್ವೀಪಗಳು’

“ದ್ವೀಪಗಳ ಒಳಾಂಗಣದಲ್ಲಿ ಅಗಾಧ ತಾಕಲಾಟ
ತಪ್ಪಿಸದಂತೆ ಸಿಲುಕಿ ಹೆಣಗಾಟ ಬಿರುಗಾಳಿಯ ಆರ್ಭಟ
ಮೇರೆ ಮೀರದಂತೆ ಬಂಧಿಸಿಡುವ ಹೋರಾಟ”- ಸರೋಜಿನಿ ಪಡಸಲಗಿ ಬರೆದ ಈ ದಿನದ ಕವಿತೆ

Read More

ಕಾವ್ಯ ಮನ್‌ಮನೆ ಬರೆದ ಈ ದಿನದ ಕವಿತೆ: ಅಡುಗೆ ಮಾಡುತ್ತೇವೆ….

“ಒಳಹೊರಗಿನ ದುಡಿಮೆಯಾಚೆಗೂ
ಮುಸುರೆ ತಿಕ್ಕುವುದಕೇ ಲಾಯಕ್ಕೆಂದಿರಾ?
ಹೊಟ್ಟೆತಣ್ಣಗಿಟ್ಟ ಪಾತ್ರೆ ತೊಳೆಯಲು
ಉಂಡತಟ್ಟೆ ತೊಳೆದಿಡಲು ನಾಚಿಕೆಯೇನೂ ಇಲ್ಲ ನಮಗೆ”- ಕಾವ್ಯ ಮನ್‌ಮನೆ ಬರೆದ ಈ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ