Advertisement

Category: ದಿನದ ಕವಿತೆ

ಅಜೀತ ಪಾತ್ರೋಟ ಬರೆದ ಈ ದಿನದ ಕವಿತೆ

“ಉಸಿರ ಬಿಸಿ ಬಸೆದು ತಂಪಾಗಿದ್ದಾಳೆ
ಧರೆಗೆ ಧಾರೆಯಾಗಿ ಜಿನುಗಲು
ಭೂವಿಗೆ ಹಸಿರಾಗೊಡೆಯಲೂ
ಕಲರವಾಗಿ ತಣಿಸಲು
ಮುಂದಾಗಿದ್ದಾಳೆ
ಅವಳೇ ನನ್ನೊಳಗಿನವಳು
ನನ್ನ ಬೆಳಗಿನವಳು”- ಅಜೀತ ಪಾತ್ರೋಟ ಬರೆದ ಈ ದಿನದ ಕವಿತೆ

Read More

ಕಾವ್ಯಮಾಲೆಯ ಕುಸುಮ: ಯಾಂವ ನನ್ನೆ ಕೇಳಾಂವ?

“ತೊಟ್ಟಿಲ ಕೂಸು ಆಡತಿರಲಿ
ತಾಯಿ ಜೋಗುಳ ಹಾಡತಿರಲಿ
ಹಕ್ಕಿದನಿಗೆ ದನಿಗೂಡಿಸಿದರು
ನಾಯಾಕ ನನ್ಹಾಡ ಹಾಡಲಿ?
ಯಾಂವ ನನ್ನ ಕೇಳಾಂವ! ॥೨॥”- ಕಾವ್ಯಮಾಲೆಯ ಕುಸುಮಯಲ್ಲಿ ಅರ್ಚಿಕ ವೆಂಕಟೇಶರು ಬರೆದ ಕವಿತೆ “ಯಾಂವ ನನ್ನೆ ಕೇಳಾಂವ?”

Read More

ಸಮುದ್ಯತಾ ವೆಂಕಟರಾಮು ಬರೆದ ಈ ದಿನದ ಕವಿತೆ

“ಗದ್ದೆ ಬಯಲಿನ ಜೂಟಾಟದವರು
ಮನೆಯ ಅಂಗಳದ ಕುಂಟಲಿಪಿಯವರು
ಕಂಬ ಕಂಬಗಳನ್ನು ಹಿಡಿದಾಡಿದವರು
ಜುಟ್ಟು ಜುಟ್ಟನೆ ಹಿಡಿದು ಎಳೆದಾಡಿದವರು.”- ಸಮುದ್ಯತಾ ವೆಂಕಟರಾಮು ಬರೆದ ಈ ದಿನದ ಕವಿತೆ

Read More

ಅಭಿಷೇಕ್‌ ವೈ.ಎಸ್.‌ ಬರೆದ ಈ ದಿನದ ಕವಿತೆ

“ತಪ್ಪುಗಳನ್ನು ಬರೆಯುವಾಗ
ಒರಟು ಕೈಬೆರಳಿನ
ಮೇಲೆ ನಿನ್ನ ನುಣುಪಿನ
ಕೈಬೆರಳುಗಳೂ ಸಹಕರಿಸಿದ್ದವು;
ಬೆಸೆದ ಮೇಲೂ ಬೆಸೆದುಕೊಳ್ಳದ
ಸಂಬಂಧಗಳನ್ನು ತಪ್ಪು-ಒಪ್ಪಿನ
ಕಟಕಟೆಯಲ್ಲಿ ನಿಲ್ಲಿಸಿಬಿಟ್ಟೆ;”- ಅಭಿಷೇಕ್‌ ವೈ.ಎಸ್.‌ ಬರೆದ ಈ ದಿನದ ಕವಿತೆ

Read More

ಕನ್ನಡ ಕಾವ್ಯಮಾಲೆಯ ಕುಸುಮ: ಸ್ಫೂರ್ತಿ ದೇವಿಗೆ

“ನಿನ್ನ ಕಂಡೊಡನೆಲ್ಲ ಕರಗಿ ಅಕ್ಕರೆಯಾಗಿ
ಸಕ್ಕರೆಯ ಸವಿಯಾಗಿ ಒಲುಮೆಗಿರಿಯೇರುವುದು” ಜಿ. ಗುಂಡಣ್ಣ ಅವರ ‘ಸ್ಫೂರ್ತಿ ದೇವಿಗೆ’ ಎಂಬ ಕವನವು ಇಂದಿನ ಕಾವ್ಯಮಾಲೆಯ ಕುಸುಮವಾಗಿ ನಿಮ್ಮ  ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ