ಡಾ. ನಾ. ಮೊಗಸಾಲೆ ಬರೆದ ಕವಿತೆ
ಮುಸ್ಸಂಜೆ ಅಲ್ಲದ ಮುಸ್ಸಂಜೆ ತಬ್ಬಿಕೊಳಲು ಬಂದ ಹಾಗೆ ಇದೆ ತಂಗಾಳಿ ಆ ಮುಸ್ಸಂಜೆ ನಾನಿರಲು ಹೂದೋಟದಲ್ಲಿ ಯಾಕೆ...
Read MorePosted by ಡಾ. ನಾ. ಮೊಗಸಾಲೆ | Jan 10, 2022 | ದಿನದ ಕವಿತೆ |
ಮುಸ್ಸಂಜೆ ಅಲ್ಲದ ಮುಸ್ಸಂಜೆ ತಬ್ಬಿಕೊಳಲು ಬಂದ ಹಾಗೆ ಇದೆ ತಂಗಾಳಿ ಆ ಮುಸ್ಸಂಜೆ ನಾನಿರಲು ಹೂದೋಟದಲ್ಲಿ ಯಾಕೆ...
Read MorePosted by ಕೆಂಡಸಂಪಿಗೆ | Jan 7, 2022 | ದಿನದ ಕವಿತೆ |
“ಮಳೆಯ ಕಳೆದೊಡೆ ಬಿಸಿಲು ಬಾರದೆ
ಬೆಳಕು ಮೂಡಿದೊಡಿರುಳು ಕಾಣದೆ
ತಳಕು ಬಳುಕಿನ ಬದುಕು ತಿಳಿಸದೆ ದೂರ ಸರಿಯುವುದೆ
ಕಳೆದುದೆಲ್ಲವ ಮರೆಯಬೇಕಿದೆ
ಕಳೆದು ಕೂಡಲು ಮರೆವ ಮದ್ದಿದೆ
ಹೊಳೆವ ವಜ್ರಕೆ ಮೆರುಗು ಬಳಿಯಲು ಕಾಲ ಕಾಯುತಿದೆ”- ಶಿವೈ ವೈಲೇಶ್ ಪಿ. ಎಸ್. ಕೊಡಗು ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Jan 6, 2022 | ದಿನದ ಕವಿತೆ |
ವಕೀಲರಾಗಿ, ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಅವರು, ಕರ್ನಾಟಕ ವಿಭಾಗದ ಅರವಿಂದಾಶ್ರಮ ಪ್ರಾರಂಭಿಸಿದ್ದರು. ಸ್ವಾತಂತ್ರ್ಯ ಮಹೋತ್ಸವ, ಪ್ರಾಣಪಕ್ಷಿ, ಜೀವತೀರ್ಥ ಸೇರಿದಂತೆ ಐದು ಕವನ ಸಂಕಲನ, ಗಡಿಪಾರು, ನಮ್ಮೂರ ದೀಪ, ಗಾಯಕನಿಲ್ಲದ ಸಂಗೀತ ಎಂಬ ಕಥಾಸಂಕಲನ ಬರೆದಿದ್ದಾರೆ. ಅವರು ಬರೆದ ಅಯ್ ನ್ಸ್ ಟನ್ ಆತ್ಮ ಕವನ ‘ಕಾವ್ಯ ಮಾಲೆಯ ಕಾಣದ ಕುಸುಮಗಳು’ ಸರಣಿಯಲ್ಲಿ ನಿಮ್ಮ ಓದಿಗಾಗಿ.
Read MorePosted by ಕೆಂಡಸಂಪಿಗೆ | Jan 5, 2022 | ದಿನದ ಕವಿತೆ |
“ಹಸಿದವರ ಹಸಿವಡಗಿಸಲು
ಹಸಿರು ಚಿಗುರಿಲ್ಲ
ಕನಸುಗಳ ಹೊತ್ತು
ಭರವಸೆಯ ಹೊದ್ದು
ಕಾದು ಕೂತ ರೈತನ
ಕಣ್ಣೀರು ಬತ್ತಿಲ್ಲ”- ಸೌಮ್ಯಶ್ರೀ ಎ.ಎಸ್. ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Dec 30, 2021 | ದಿನದ ಕವಿತೆ |
“ನೂರ್ ಮೀರಿದ ವೃದ್ಧಾಪ್ಯದ ಗೂಡೊಳಗಿನ ಮೂಳೆಗಳೋ
ಕಡಲಾಳದ ಜಲಚರಗಳ ಹಿಡಿದೆಳೆದಿಹ ಜಾಲಗಳೋ
ತುಂಬಿರಬೇಕಿದರಲ್ಲೆನೆ ಕಿವಿಯಾಳವ ಸೀಳುತ್ತಿದೆ,
ಅಂತರಯಂತ್ರ ಧ್ವನಿ ಮಿದುಳಲೆಗಳನೊಡೆದಾಳುತ್ತಿದೆ!”- ಬಿ.ಎಚ್. ಶ್ರೀಧರ ಬರೆದ ಕಾವ್ಯ ಕುಸುಮ: ಎಸ್. ಟಿ. ಬಸ್
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
