ಆಷಾಢ ಕಾವ್ಯೋತ್ಸವದಲ್ಲಿ ಚಾಂದ್ ಪಾಷ ಎನ್ ಎಸ್ ಬರೆದ ಕವಿತೆ: ದಡವಾಗಿರುವೆ..
“ಸಂಗೀತ ಕಲಿಯದ ಹಕ್ಕಿ ಎಂದೂ ರಾಗ ತಪ್ಪಲಿಲ್ಲ
ಗೂಡೊಳಗಿನ ಗುಟ್ಟ ಎಂದೂ ಬಿಟ್ಟು ಕೊಡಲಿಲ್ಲ,
ಏನೆಲ್ಲ ಕಲಿತ ನಾವೇಕೆ ಅರಿಯಲಿಲ್ಲ?
ಬೇರುಗಳ ಎದೆಯಲ್ಲಿ ನೀರ ತುಂಬಿ ಹಣ್ಣಿನೆದೆಗೆ ಸಿಹಿ ಹಂಚುವ ಕೆಲಸ ನಮಗೇಕೆ ಬರಲಿಲ್ಲ?”- ಆಷಾಢ ಕಾವ್ಯೋತ್ಸವದಲ್ಲಿ ಚಾಂದ್ ಪಾಷ ಎನ್ ಎಸ್ ಬರೆದ ಕವಿತೆ

