Advertisement

Category: ವಾರದ ಕಥೆ

ಆಶಾ ಜಗದೀಶ್‌ ಬರೆದ ಈ ಭಾನುವಾರದ ಕತೆ “ನೆನಪುಗಳು”

ಕಣ್ಣ ಹೊಸಿಲ ದಾಟಿ ಹನಿಯೊಂದು ಮತ್ತೆ ಉಪ್ಪು ಕಡಲನ್ನು ಸೇರಿತು. ಅವನ ಜೊತೆ ಹಾಕಿದ ಹೆಜ್ಜೆಗಳು, ಮಾತು, ನಗು, ಮುದ್ದು, ಎದೆಬಡಿತ, ಆಣೆ, ಪ್ರಮಾಣ, ಕಣ್ಣೀರು, ನೋವು… ಯಾವುದೂ ಸುಳ್ಳಲ್ಲ. ಅವನು ಅಷ್ಟೊಂದು ದ್ರೋಹಿಯಾಗಿರಲು ಸಾಧ್ಯವಿಲ್ಲ. ಅದರ ಸತ್ಯ ನನಗೆ ಗೊತ್ತು. ತೀವ್ರ ಭಾವಗಳು ಹೃದಯದಿಂದಲೇ ಹುಟ್ಟುತ್ತವೆ. ಆದರೆ ಮನುಷ್ಯನಾದವನಿಗೆ ಅವನ್ನು ತನ್ನ ಸಮಯಸಾಧಕತನಕ್ಕೆ ಬಳಸಿಕೊಳ್ಳುವುದು ಗೊತ್ತು, ಸತ್ಯವಾಗುಳಿವ ಅವಕಾಶವಿದ್ದಾಗಲೂ.
ಆಶಾ ಜಗದೀಶ್‌ ಬರೆದ ಈ ಭಾನುವಾರದ ಕತೆ “ನೆನಪುಗಳು”

Read More

ಕೃಷ್ಣಮೂರ್ತಿ ಹನೂರು ಬರೆದ ಈ ಭಾನುವಾರದ ನೀಳ್ಗತೆ “ರೈಲು ನಿಲ್ದಾಣದಲ್ಲಿ”

ಅವರು ಮತ್ತೆ ನೀವು ಒಗಟಿನ ಮಾತಿಗೇ ಹೊರಟಿರಿ ಎಂದರು. ನನ್ನ ತೀರ ವೈಯ್ಯಕ್ತಿಕ ಸಂಗತಿಗಳನ್ನು ಕೆಣಕುವುದು ಬೇಡವೆಂದೋ ಏನೋ ಒಂದಷ್ಟು ಹೊತ್ತು ಸುಮ್ಮನಾದರು. ಆ ಸಮಯದಲ್ಲಿ ಅವರು ಯಾವುದೋ ಕಾರಣಕ್ಕೆ ಅಸಮಾಧಾನಗೊಂಡ ಮಗನನ್ನು ಸುಮ್ಮನಿರಿಸುವುದರ ಕಡೆಗೆ ಹೊರಳಿದರು. ನಂತರ ನಿಮಗೆ ಮಕ್ಕಳ ಜವಾಬ್ದಾರಿಯ ಅನುಭವ ಇರಲಾರದು ನೋಡಿ. ಅದಕ್ಕೆ ನಿಮ್ಮನ್ನ ನಾನು ಪುಣ್ಯವಂತರು ಎಂದದ್ದು ಎಂದು ತಿರುಗಿ ನಕ್ಕರು. ಅವರ ನಗುವಿನಲ್ಲಿ ನನಗೂ ಆ ಅನುಭವ ಇದ್ದರೆ ಒಳ್ಳೆಯದಿತ್ತು.
ಕೃಷ್ಣಮೂರ್ತಿ ಹನೂರು ಬರೆದ ಈ ಭಾನುವಾರದ ನೀಳ್ಗತೆ “ರೈಲು ನಿಲ್ದಾಣದಲ್ಲಿ”

Read More

ಮೋಹನ್‌ ಮಂಜಪ್ಪ ಬರೆದ ಈ ಭಾನುವಾರದ ಕತೆ “ಬದುಕು ಜಟಕಾಬಂಡಿ”

ಯಾವಾಗ ಒಬ್ಬ ಮನುಷ್ಯ ಬೇರೆಯವರ ಕಣ್ಣಿಗೆ ಬರೀ ಒಂದು ಬಾಡಿಯಾಗಿ ಬದಲಾಗುತ್ತಾನೋ ಯಾರಿಗೂ ಗೊತ್ತಿಲ್ಲ. ಆದರೂ ಎಲ್ಲರೂ ತಾವೇನೋ ಶಾಶ್ವತವಾಗಿ ಇಲ್ಲೇ ಮೊಳೆ ಹೊಡೆದುಕೊಂಡು ಕೂರೋರ ಹಾಗೇ ಇಡೀ ಪ್ರಪಂಚವೇ ನಂದು ಅನ್ನೋ ಹಾಗೆ ಹೇಗೆ ವರ್ತಿಸುತ್ತೀವಿ!? ನಾಲಕ್ಕೇ ನಾಲಕ್ಕು ಕಾಸು ಜಾಸ್ತಿ ದುಡಿದ ಕೂಡಲೆ ತಲೆ ಮೇಲೊಂದು ಕೊಂಬು ಬಂದಂತೆ ನಡೆದುಕೊಳ್ಳುವುದು, ಧಾಷ್ಟ್ಯ, ಅಹಂಕಾರ, ಅತಿರೇಕದ ಆಟಗಳೋ!?
ಮೋಹನ್‌ ಮಂಜಪ್ಪ ಬರೆದ ಕತೆ “ಬದುಕು ಜಟಕಾಬಂಡಿ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಮಹಾದೇವ್‌ ಪೊನ್ನಾಚಿ ಬರೆದ ಈ ಭಾನುವಾರದ ಕತೆ “ನಾಳೆ ಇಲ್ಲದ ಬವಣೆ”

ಚಳಿಕಾಯಿಸಲೆಂದು ಪಕ್ಕದಲ್ಲೇ ಬಿದ್ದಿದ್ದ ಮರದ ಕೊಂಟಿಗೆ ಉಕ್ಕಡ ಹಾಕಿ, ಏನನ್ನೋ ಯೋಚಿಸುತ್ತ ಒಮ್ಮೆ ಮಲೆ ಮಾದೇಶ್ವರನ ದೇವಸ್ಥಾನದ ರಾಜಗೋಪುರದ ಕಡೆಗೆ ಕಣ್ಣಾಡಿಸಿ ಎದ್ದು ನಿಂತು ಅತ್ತ ತಿರುಗಿ, ಪಾಪ ಎಷ್ಟೋ ವರ್ಷುದ್ ಮೇಲೆ ಎಡ್ತಿ-ಮೊಗೀನ್ ಜೊತೆ ನೆಗ್ನೆಗ್ತಾ ಇದ್ದ, ಸಂಗ್ಡ ಯಾರು ಇಲ್ಲ ಅಂತ ಅವನ್ನ ಈ ಅಡವಿಗೆ ಕರ್ಕುಂಬಂದಿ ಕಿರ್ಬುದ್ಬಾಯಿಗೆ ಆಕ್ಬುಟ್ನಲ್ಲಪ್ಪ ಮಾದಪ್ಪ ಸಣ್ಣಕ್ಕಿನ ನೀನೆ ಕಾಪಾಡಪ್ಪ; ಅವನಿಗೆ ಏನೂ ಆಗ್ದೇ ಇರ್ಲಪ್ಪ!..”
ಮಹಾದೇವ್‌ ಪೊನ್ನಾಚಿ ಬರೆದ ಈ ಭಾನುವಾರದ ಕತೆ “ನಾಳೆ ಇಲ್ಲದ ಬವಣೆ” ನಿಮ್ಮ ಓದಿಗೆ

Read More

ವೀರೇಶ ಶಿವಲಿಂಗಪ್ಪ ಸಜ್ಜನ ಬರೆದ ಈ ಭಾನುವಾರದ ಕತೆ “ಕ್ಯಾನವಾಸ್”

ಪ್ರಭಾಳನ್ನ ನಾನೊಬ್ಬ ಹುಚ್ಚನಂತೆ ಆವಾಹಿಸಿಕೊಂಡೆ. ಅವಳನ್ನೇ ಬದುಕಿನ ಬಣ್ಣವಾಗಿಸಿಕೊಂಡೆ. ಕಾವಾದ ಹಿಡಿ ಹಿಡಿ ಮಣ್ಣಿನಲ್ಲೂ ಆಕೆಯ ಹೆಜ್ಜೆಗಳನ್ನ ತಡಕಾಡಿದೆ. ನನ್ನ ಪ್ರತಿ ಪೇಂಟಿಂಗಿನಲ್ಲೂ ಆಕೆಯನ್ನ ಚಿತ್ರಿಸಿದೆ. ನನ್ನ ಜೀವನದಲ್ಲಿ ಘಟಿಸಿದ ವಾಸುದೇವನ ಬಣ್ಣಗಳು, ಅಮ್ಮನ ಚಿತ್ರಗಳು, ಈ ನನ್ನ ಪ್ರಭಾ- ಸತ್ಯ. ಪ್ರಭಾ ಪ್ಯಾಲೆಟ್ಟಿನಲ್ಲಿ ಕಲಿಸಿದ ಬಣ್ಣದಂತೆ. ವಾಸುದೇವನನ್ನ ಚಿತ್ರಿಸುವಾಗ ನನ್ನನ್ನ ಚಿತ್ರಿಸಿದ ಪ್ರಭಾ. ಈಕೆ ಕಲಾಕೃತಿಯಲ್ಲ. ಚಿತ್ರವಲ್ಲ.
ವೀರೇಶ ಶಿವಲಿಂಗಪ್ಪ ಸಜ್ಜನ ಬರೆದ ಈ ಭಾನುವಾರದ ಕತೆ “ಕ್ಯಾನವಾಸ್” ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ