Advertisement

Category: ವಾರದ ಕಥೆ

ಓಬಿರಾಯನಕಾಲದ ಕಥಾಸರಣಿಯಲ್ಲಿ ಎಂ.ವಿ. ಹೆಗಡೆ ಬರೆದ ಕಥೆ

“ರಕ್ತದ ಒಣ ಹುಡಿಯ ಬೊಟ್ಟನ್ನಿಟ್ಟುಕೊಳ್ಳುವ ಆಪತ್ತಿನ ವೇಳೆ ಢಾಕಿನಿ ಗಾಂಧಿಯವರ ಮೇಲೆ ನಂಜು ಕಾರಿದುದು ವಿಶೇಷವಿಲ್ಲ . ಅಹಿಂಸಾ ಪರಮೋ ಧರ್ಮ ಮಂತ್ರೋಪಾಸಕಾರದ ಗಾಂಧೀಜಿಯವರ ಮಾಟದಿಂದಾಗಿ ಭಾರತವೂ ರಕ್ತ ಶೂನ್ಯವಾಯಿತೆಂದೇ ಹೇಳಬೇಕು. ಆದರೂ ವರುಷಕ್ಕೊಮ್ಮೆ ನವರಾತ್ರಿಯಲ್ಲಿ ಆಯುಧಪೂಜೆಯೆಂಬುದೊಂದು ನಡೆಯುತ್ತಿದೆ.”

Read More

ಎಚ್.ಆರ್.ರಮೇಶ್ ಬರೆದ ಈ ವಾರದ ಕತೆ “ಅಲೆಗಳು”

“ಅಂಗಳದಲ್ಲಿ ಒಬ್ಬನೇ ಕೂತು ಆಕಾಶ ನೋಡುತ್ತಿದ್ದ ಅವನ ಮುಖದಮೇಲೆ ನಿಧಾನವಾಗಿ ಹಾಲು ಮತ್ತು ಜೇನುಗಳ ಮಿಶ್ರ ಬಣ್ಣದಂತ ಕಾಂತಿ ಹರಡಿಕೊಂಡಿತು. ಅವನೂ ಸಹ ಇದ್ದಕ್ಕಿದ್ದಹಾಗೆ ತಣ್ಣನೆ ರಣಗಳು ಸೋಕಿದುದಕೆ ರೋಮಾಂಚಿತನಾಗಿ ಬಲಗಡೆ ತಿರುಗಿದ. ಅಂದು ಬುದ್ಧ ಪೂರ್ಣಿಮೆಯಾಗಿದ್ದುದರಿಂದ ಚಂದ್ರ ಹೊಳೆಯುತ್ತಿದ್ದ. ಆ ಕಡೆ ಮುಖ ಮಾಡಿ…”

Read More

ಓಬಿರಾಯನ ಕಾಲದ ಕಥಾರಸಣಿಯಲ್ಲಿ ಫ್ರಾನ್ಸಿಸ್ ದಾಂತಿ ಬರೆದ ಕಥೆ

“ಇಂದೀಗ ಫ್ರಾನ್ಸಿಸ್ಸನು ಬಿಡುಗಡೆ ಹೊಂದಿ ಊರ ಮೈದಾನಿನತ್ತ ಬರುತ್ತಿದ್ದಾನೆ. ಅಂದು ಸರಕಾರದ ವಿರುದ್ಧ ಭಾಷಣವೀಯಲು ಹೂಮಾಲೆಗಳಿಂದ ಅಲಂಕೃತನಾಗಿ ಜನರ ಜಯ ಜಯಕಾರದೊಡನೆ ಜನಸಂದಣಿಯ ಮಧ್ಯದಲ್ಲಿ ಅರಳಿದ ಮುಖದಿಂದ ಮೈದಾನಿನತ್ತ ತೆರಳಿದ್ದ ಮಾರ್ಗದಲ್ಲಿಯೆ ಇಂದು ಕಂದಿದ ಮುಖದಿಂದ ಒಬ್ಬಂಟಿಗನಾಗಿ ಹೋಗುತ್ತಿದ್ದಾನೆ….”

Read More

ಸೃಜನ್ ಅನುವಾದಿಸಿದ ತೆಲುಗಿನ ಡಾ.ವಿ.ಚಂದ್ರಶೇಖರರಾವ್ ಬರೆದ ಕತೆ

“ಕೊಂಡಯ್ಯ ನನ್ನ ಹಿಂದೆಯೇ ಬರುತ್ತಿದ್ದ. ಅವನ ಧೈರ್ಯಕ್ಕೆ ಅಚ್ಚರಿಗೊಂಡೆ. ‘ಶಹಬ್ಬಾಸ್’ ಎಂದುಕೊಂಡೆ. ಒಂದೊಂದೇ ಹೆಜ್ಜೆ ಮುಂದಕ್ಕೆ ಹೋಗುತ್ತಿದ್ದರೆ, ಭಯ ಮತ್ತು ಥ್ರಿಲ್ ಉಂಟಾಗುತ್ತಿತ್ತು. ಅಲ್ಲಲ್ಲಿ ಬಿರುಕುಗಳು ಕಾಣಿಸಿದವು. ಅವುಗಳಲ್ಲಿ ಕೈಯಿಡುತ್ತಾ. ಮುಂದಕ್ಕೆ ಜರಿದೆವು….”

Read More

ಓಬಿರಾಯನ ಕಾಲದ ಕಥಾಸರಣಿಯಲ್ಲಿ ಬೆಳ್ಳೆ ರಾಮಚಂದ್ರ ರಾವ್ ಬರೆದ ಕಥೆ

“ತಾನು ಸುರು ಮಾಡಿದ ಕೆಲಸವು ಇಷ್ಟೊಂದು ಸುಗಮವಾಗಿ ಸಾಗಬಹುದೆಂದು ಗೋಪಿನಾಥನು ಕನಸಿನಲ್ಲೂ ನಿರೀಕ್ಷಿಸಿಲಿಲ್ಲ. ಗ್ರಾಮದ ಶ್ಯಾನುಭೋಗರಿಂದ ಪ್ರಾರಂಭವಾಗಿ ಜಿಲ್ಲಾ ಕಲೆಕ್ಟರವರವರೆಗೂ ಅಧಿಕಾರಿಗಳು ಎಬ್ಬಿಸಿದ ಧೂಳಿನಿಂದ ಮುಚ್ಚಲ್ಪಟ್ಟ ಕಮಿಶನರ ಕಣ್ಣುಗಳನ್ನು ತೆರೆದು ತೊಳೆದು ಜನತಾ ಕಾರುಣ್ಯವನ್ನು ತುಂಬಿಸಿ ಅವರ ಸಹಾನುಭೂತಿಯನ್ನು ಗಳಿಸುವಷ್ಟು ಕಾರ್ಯದಕ್ಷತೆ ತನ್ನಲ್ಲಿದೆಯೆಂದು ಆತ ತಿಳಿದಿರಲಿಲ್ಲ.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ