‘ಬಾಬಿಯಕ್ಕ’:ಮಿತ್ರಾ ವೆಂಕಟ್ರಾಜ ಬರೆದ ವಾರದ ಕಥೆ
ಅವಳು ಕೈಯ್ಯಲ್ಲಿದ್ದ ಹಣಿಗೆಯಿಂದಲೇ ರಪ್ಪೆಂದು ಅವನ ಮುಖಕ್ಕೆ ಬೀಸಿದ್ದಳು. ‘ಬಾಬಿಯಕ್ಕ…’ ಎಂದು ಅವನು ಮುಖವನ್ನು ಅಡ್ಡಕ್ಕೆ ತಿರುಗಿಸಿದರೂ, ಹಣಿಗೆಯ ಹಲ್ಲಿನ ಅಚ್ಚು ಕೆಂಪಾಗಿ ಅವನ ಕೆನ್ನೆಯ ಮೇಲೆ ಮೂಡಿಯಾಗಿತ್ತು.
Read MorePosted by ಮಿತ್ರಾ ವೆಂಕಟ್ರಾಜ | Mar 18, 2018 | ವಾರದ ಕಥೆ, ಸಾಹಿತ್ಯ |
ಅವಳು ಕೈಯ್ಯಲ್ಲಿದ್ದ ಹಣಿಗೆಯಿಂದಲೇ ರಪ್ಪೆಂದು ಅವನ ಮುಖಕ್ಕೆ ಬೀಸಿದ್ದಳು. ‘ಬಾಬಿಯಕ್ಕ…’ ಎಂದು ಅವನು ಮುಖವನ್ನು ಅಡ್ಡಕ್ಕೆ ತಿರುಗಿಸಿದರೂ, ಹಣಿಗೆಯ ಹಲ್ಲಿನ ಅಚ್ಚು ಕೆಂಪಾಗಿ ಅವನ ಕೆನ್ನೆಯ ಮೇಲೆ ಮೂಡಿಯಾಗಿತ್ತು.
Read MorePosted by ಶ್ರೀಕಾಂತ್ ಪ್ರಭು | Mar 11, 2018 | ವಾರದ ಕಥೆ, ಸಾಹಿತ್ಯ |
ಆ ಎತ್ತಿನ ಆರ್ತನಾದ ಕೇಳುವದನ್ನು ತಪ್ಪಿಸಿಕೊಳ್ಳಲು ನಾನು ನನ್ನ ಅಂಗಡಿಯ ಹಿಂಭಾಗಕ್ಕೆ ಓಡಿ ಕಿವಿಮುಚ್ಚಿಕೊಂಡು ನೆಲದ ಮೇಲೆ ಪೂರ್ತಿ ಒಂದು ಘಂಟೆ ಬೋರಲಾಗಿ ಬಿದ್ದುಕೊಂಡಿದ್ದೆ.
Read MorePosted by ಸುನಂದಾ ಪ್ರಕಾಶ ಕಡಮೆ | Feb 17, 2018 | ವಾರದ ಕಥೆ, ಸಾಹಿತ್ಯ |
ಯಮುನಜ್ಜಿ ತನ್ನ ಸವತಿಯ ಜೊತೆಗಿನ ಅನೇಕ ವರ್ಷಗಳ ಕೂಡು ಸಂಸಾರದಲ್ಲಿ ಕಂಡುಕೊಂಡ ಅನುಭವವನ್ನು ನೆನಪಿಸುತ್ತ ಕನವರಿಸುತ್ತಿದ್ದಾಳೆ
Read MorePosted by ಮೊಗಳ್ಳಿ ಗಣೇಶ್ | Feb 3, 2018 | ವಾರದ ಕಥೆ |
ಮೊಗಳ್ಳಿ ಗಣೇಶ್ ಬರೆದ ‘ಮಾದೇವನ ಮಕ್ಕಳು’ ಕಥೆ ಕೆಂಡಸಂಪಿಗೆಯ ಓದುಗರಿಗಾಗಿ….
Read MorePosted by ವೈಶಾಲಿ ಹೆಗಡೆ | Jan 27, 2018 | ದಿನದ ಅಗ್ರ ಬರಹ, ವಾರದ ಕಥೆ, ಸಾಹಿತ್ಯ |
ಅಮೇರಿಕಾದಿಂದ ಊರಿಗೆ ಬಂದಿದ್ದ ಸಮರ್ಥ ಉಣಕಲ್ ಕೆರೆಯ ದಡದಲ್ಲಿ ಗುಲಾಬೋಳನ್ನು ಗಟ್ಟಿಯಾಗಿ ತಬ್ಬಿಕೊಂಡು ತನ್ನನ್ನೇ ತಾನು ಕಂಡುಕೊಂಡ. ವೈಶಾಲಿ ಬರೆದ ಕಥೆ
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ‘ಎಲ್ಲೆಗಳ ದಾಟಿದವಳು’ ಯಶಸ್ವಿಯಾದ ಕತೆಯಾಗಿದೆ. ಕತೆಯ ಪ್ರವೇಶದ ಭಾಗವು ಅಜ್ಜಿ ಮತ್ತು ಮೊಮ್ಮಗಳ ಪ್ರೀತಿ ಹಾಗೂ ತುಂಟತನದ ಸಂಬಂಧವನ್ನು ಕತೆಯ ಅರ್ಥಪೂರ್ಣ ಭಾಗವನ್ನಾಗಿಸುತ್ತದೆ. ಏಕೆಂದರೆ ಕತೆಯ ಮುಖ್ಯ…
Read More