Advertisement

Category: ಸಾಹಿತ್ಯ

‘ಸಿದ್ಧಿಯ ಕೈ ಚಂದ್ರನತ್ತ’: ಕೃಷ್ಣಮೂರ್ತಿ ಹನೂರರ ಕಾದಂಬರಿಯ ಕೆಲವು ಪುಟಗಳು.

ರಾತ್ರಿ ಕತ್ತಲಾಗಿದ್ದರೂ ಅಲ್ಲಲ್ಲಿ ಇದ್ದ ಬೀದಿ ಲೈಟಿನ ಕಾರಣವಾಗಿ ನನಗೇನೂ ಭಯ ಅನಿಸಲಿಲ್ಲ. ಅಪ್ಪನ ಎತ್ತಿನ ಗಾಡಿಯಲ್ಲಿ ಸುತ್ತುತ್ತಿದ್ದ ನನಗೆ ಚಿತ್ತಣ್ಣನ ರಿಕ್ಷಾ ದೇವಾನುದೇವತೆಗಳ ರಥದಂತೆ ಕಂಡಿತು.

Read More

ಬದರಿ ರೂಪನಗುಡಿ ಅನುವಾದಿಸಿದ ತೆಲುಗು ಕಥೆ ‘ಟೌನ್ ಬಸ್’

“ಆದ್ರೆ ಅಲ್ಲಿ ಯಾರೂ ಮಾತೂ ಕೇಳಿಸಿಕೊಳ್ತಿಲ್ಲ. ಟೌನ್ ಎಂಬ ಮಾಯಾವಿಯ ಸೆಳೆತಕ್ಕೆ ಸಿಕ್ಕಾಕೊಳ್ಳೋದಕ್ಕೆ ಹುಚ್ಚಿಗೆ ಬಿದ್ದವರಂಗೆ ನುಗ್ಗುತ್ತಿದ್ದರು. ಹೆಂಗಸರು, ಮಕ್ಕಳು, ವಯಸ್ಸಾದವರನ್ನ ಕಾಳಜಿಯಿಂದ, ಗೌರವದಿಂದ ನಡೆಸಿಕೊಳ್ಳಬೇಕು ಅಂತ ಯುದ್ಧದ ಸಮಯದಲ್ಲೂ ಪಾಲಿಸುವ ಸರಳವಾದ ಸೂತ್ರವನ್ನೂ ಮೀರಿದ, ಕಾಡಿನ ಮೃಗದ ಸ್ವಭಾವ..”

Read More

ಕಾಟಕಾಯಿ: ಬಿ. ಜನಾರ್ದನ ಭಟ್ ಬರೆದ ಸಣ್ಣ ಕಥೆಯ ಮುಂದುವರಿದ ಭಾಗ

”ಸುಬ್ರಾಯ ಭಟ್ಟರು ಬಹಳ ಯೋಚಿಸಿ ಕೊನೆಗೆ ಅವನು ಕೊಟ್ಟ ಚಿನ್ನಾಭರಣಗಳ ಗಂಟನ್ನು ತೆಗೆದುಕೊಂಡು, ಗಾಂಪ ಕೊಡ್ಡನ ಕಣ್ಣೆದುರೇ ಅದನ್ನು ತಮ್ಮ ಕೈಯಾರೆ ತಮ್ಮ ಮನೆಯ ಬಾವಿಯೊಳಗೆ ಹಾಕಿದರು.ಗಾಂಪ ಕೊಡ್ಡ ತೃಪ್ತಿಯಿಂದ ಹೊರಟುಹೋದ. ಕೆಲವೇ ದಿನಗಳಲ್ಲು ಕುಂಪಣಿ ಪೋಲೀಸರು ಬಂದು ಅವನನ್ನು ಹಿಡಿದುಕೊಂಡು ಹೋದರು.”

Read More

ಕಾಟಕಾಯಿ: ಬಿ. ಜನಾರ್ದನ ಭಟ್ ಬರೆದ ಸಣ್ಣ ಕಥೆ

“ಕಾಗದವನ್ನು ನಾರಾಯಣ ಉಪಾಧ್ಯಾಯರಿಗೆ ಹಿಂದಿರುಗಿಸಿದೆ. ನಾನು ಓದುವುದನ್ನೇ ಗಮನಿಸುತ್ತಿದ್ದ ನಾರಾಯಣ ಉಪಾಧ್ಯಾಯರು, “ಅರ್ಥವಾಗುವುದಿಲ್ಲ ಅಲ್ವಾ?” ಎಂದು ಅದು ತಮಗೆ ಗೊತ್ತೇ ಇತ್ತು ಎಂಬ ಭಾವದಿಂದ ಕೇಳಿ ಕಾಗದವನ್ನು ಮಡಚಿ ತಮ್ಮ ಅಂಗಿಯ ಕಿಸೆಯೊಳಗೆ ಇಟ್ಟುಕೊಂಡರು.”

Read More

ಭಾನುವಾರದ ವಿಶೇಷ:ಕಾಫ್ಕ ಬರೆದ ಸಣ್ಣಕಥೆ ‘ನ್ಯಾಯದ ಬಾಗಿಲು’

ಮೊದಮೊದಲ ವರ್ಷಗಳಲ್ಲಿ ಜೋರಾಗಿ ಸಿಟ್ಟಿಂದ ತನ್ನ ದುರ್ದೆಸೆನ ಬೈಕೋತಾ ಇದ್ದ. ಆಮೇಲೆ ವಯಸ್ಸಾದ ಹಾಗೆ ತನಗೆ ತಾನೇ ಬರೇ ಗೊಣಗಿಕೊಂಡು ಇದ್ದು ಬಿಟ್ಟ. ಬರಬರ್ತಾ ಮಕ್ಕಳ ತರ ಎಳಸಎಳಸಾಗಿ ಆಡ್ತಾನೆ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ