Advertisement

Category: ಸಾಹಿತ್ಯ

ಮರೆ: ಎಚ್.ಆರ್.ರಮೇಶ ಬರೆದ ಈ ವಾರದ ಕತೆ

“‘ಸಂದರ್ಭ ಮತ್ತು ಪರಿಸ್ಥಿತಿಗಳಲ್ಲಿಯೇ ಸಂಬಂಧಗಳ ನಿಜ ಮುಖ ದರ್ಶನವಾಗೋದು’ ಮತ್ತೆ ಮುಂದುವರೆಸಿ, ‘ಅಮ್ಮನಿಗೆ ಹೀಗೆ ಅಂದಳಲ್ಲ. ನೀವ್ಯಾರು ಸರಿಯಿಲ್ಲ. ನೀವೆಲ್ಲ ಸಂಬಂಧಗಳ ಹಾಳುಮಾಡೋರು. ನಾನು ಎಲ್ಲರನ್ನೂ ನೋಡಿದೀನಿ. ಮಂಜುಗೆ, ಹೋಗಿನೀವು ಇಲ್ಲದ ಹಳೆಯ ಕತೆಗಳನ್ನು ಹೇಳುವುದು ಬೇಡ ಎಂದಳು.”

Read More

“ಜಾಡು ತಪ್ಪಿದ ನಡಿಗೆ”ಯ ಕುರಿತು ವಿಜಯರಾಘವನ್ ಬರಹ

“ಜಗತ್ತಿನ ಮಾನವೀಯ ಅಂತಃಕರಣವೇ ವ್ಯಕ್ತಿನಿಷ್ಠನನ್ನು ಕಾವ್ಯನಿಷ್ಠನನ್ನಾಗಿಸಿ ಅಂತಿಮವಾಗಿ ಆತ ಸಮಾಜಮುಖಿಯಾಗುತ್ತಾನೆ. ಆಗಲೇ ಕವಿಯಾದವನು ಏಕಾಂತದಿಂದ ಕಳಚಿಕೊಂಡು ಬಹುತ್ವದ ಮಾರ್ಗದಡೆಗೆ ಬರುತ್ತಾನೆ. ಇದೇ ಮಂಟಪ ಪ್ರಜ್ಞೆ, ಬಯಲುಜ್ಞಾನ, ಅನಿಕೇತನ ಪ್ರಭೆ. ಈ ಹಾದಿಯಲ್ಲಿ ಯೋಚಿಸುತ್ತಿರುವ ಗೆಳೆಯ…”

Read More

ಓಬೀರಾಯನ ಕಾಲದ ಕತೆಗಳು: ಪಂಜೆ ಮಂಗೇಶರಾವ್ ಬರೆದ ಕತೆ “ನನ್ನ ಚಿಕ್ಕ ತಾಯಿ”

“ಈ ವಿಧವಾಗಿ ಎರಡು ಚಿಕುರಗಳಿಗೋಸುಗ ನಾನು ನಿದ್ರಾಹಾರಾದಿಗಳನ್ನು ಬಿಟ್ಟು ಒದ್ದಾಡಿದೆನು. ನಾನು ಪಟ್ಟ ಕಷ್ಟಗಳೆಲ್ಲವನ್ನು ಕೇಳಿದರೆ (ಮದುವೆಯಾಗಿದ್ದರೆ) ನನ್ನ ಹೆಂಡತಿಯು ಜೀವದಿಂದುಳಿಯುತ್ತಿದ್ದಿಲ್ಲ. ಹಗಲೆನ್ನದೆ ಇರುಳೆನ್ನದೆ ಕೇರಿಯಿಂದ ಕೇರಿಗೆ ಓಡುತ್ತಾ, ನಿರ್ಜನ ಪ್ರದೇಶಗಳಲ್ಲಿ ಅಲೆಯುತ್ತಾ….”

Read More

ವಸುಂಧರಾ ಅವರ ಏಕಾಂತ ಗೀತೆಗಳು:ಕೆ.ವೈ ನಾರಾಯಣಸ್ವಾಮಿ ಬರೆದ ಮುನ್ನುಡಿ

“ತನ್ನನ್ನು ಹೆಣ್ಣಾಗಿಸಿರುವ, ಆಗಿಸುತ್ತಿರುವ ಲೋಕದ ಮೌಲ್ಯಗಳ ಜೊತೆಗೆ ಜಗಳವಾಡದೆ ತಾನು ‘ಅದಲ್ಲದ’ ಅಸಮ್ಮತಿಯನ್ನು ದಾಖಲಿಸುವ ವಿಧಾನ ಈ ಕವಿತೆಗಳಲ್ಲಿ ‘ನೆಲದ ಮರೆಯ ನಿದಾನ’ದಂತೆ ಹುದುಗಿಕೊಂಡಿದೆ. ಆದರೆ ಹೀಗೆ ಹೆಣ್ಣು ತನ್ನ ಜೀವದಂಬಲವನ್ನು ಗಂಡು ಅರಿಯಬೇಕು…”

Read More

ಅಮ್ಮ, ಪಮ್ಮಿ, ತಾತ, ಬೂಚಿಬೆಕ್ಕು: ಬೇಲೂರು ರಘುನಂದನ್ ಬರೆದ ಮಕ್ಕಳ ಕತೆ

“ತಾತನ ಮಾತುಗಳನ್ನು ಕೇಳಿದ ಪಮ್ಮಿ ‘ಹಾಗಾದರೆ ನೀನೂ ಕೂಡಾ ಅಮ್ಮನ ತರಹ ಯಾರಿಗೂ ಹೇಳದೆ ನೋವನ್ನು ತಡೆದುಕೊಳ್ಳುತ್ತೀಯಾ’ ಎಂದು ಕೇಳಿದಳು. ‘ಹೌದು ಪಮ್ಮಿ, ಒಂದೊಂದು ಸಲ ನೋವು ತಡ್ಕೋತೀನಿ ಇನ್ನೂ ಕೆಲವು ಸಲ ನೋವು ಮರೆಯೋಕೆ ಮನದುಂಬಿ ಹಾಡು ಹೇಳುತ್ತೀನಿ. ಹಾಡು ಕೇಳಿ ಕೆಲವರು ದುಡ್ಡು ಹಾಕುತ್ತಾರೆ.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ