ಪಿಸುನುಡಿವ ಕಾಡಲ್ಲಿ ಕೇಳಿಸಿದ ಹಾಡು
”ತೀರಾ ಹೊಸತೂ ಅಲ್ಲದ ತೀರಾ ಹಳತೂ ಅಲ್ಲದ ಜೆನ್ನಿ ಅಜ್ಜಿಯ ಮನೆಯೊಳಗೆ ವಿಚಿತ್ರವಾದ ಮೌನವಿತ್ತು.ಮನೆಯ ಒಳಗಿಂದ ಆಗುಂಬೆಯ ಪೇಟೆ,ಮತ್ತೊಂದೆಡೆ ಕಾಡಿನ ಸೊಗಸು ಕಾಣುತ್ತಿತ್ತು.ಧ್ಯಾನ ಮಾಡಲು ಸುಂದರವಾದ ಜಾಗವಿತ್ತು..”
Read MorePosted by ಪ್ರಸಾದ್ ಶೆಣೈ ಆರ್. ಕೆ. | Oct 17, 2018 | ಅಂಕಣ |
”ತೀರಾ ಹೊಸತೂ ಅಲ್ಲದ ತೀರಾ ಹಳತೂ ಅಲ್ಲದ ಜೆನ್ನಿ ಅಜ್ಜಿಯ ಮನೆಯೊಳಗೆ ವಿಚಿತ್ರವಾದ ಮೌನವಿತ್ತು.ಮನೆಯ ಒಳಗಿಂದ ಆಗುಂಬೆಯ ಪೇಟೆ,ಮತ್ತೊಂದೆಡೆ ಕಾಡಿನ ಸೊಗಸು ಕಾಣುತ್ತಿತ್ತು.ಧ್ಯಾನ ಮಾಡಲು ಸುಂದರವಾದ ಜಾಗವಿತ್ತು..”
Read MorePosted by ಪ್ರಸಾದ್ ಶೆಣೈ ಆರ್. ಕೆ. | Oct 3, 2018 | ಅಂಕಣ |
”ಈ ಮನೆಯಲ್ಲಿ ಮಾತಾಡದೇ ಹಾಗೇ ನಿಂತಿರೋಣ ಅನ್ನಿಸಿ ಜಗಲಿಯಲ್ಲಿ ಸುಮ್ಮನೇ ನಿಂತೆ.ಹೊರಗೆ ತಣ್ಣಗೇ ಇರುಳು,ಎಲ್ಲೋ ಕೇಳುವ ಗಾಳಿಯ ಸದ್ದು,ಸ್ನಾನದ ಕೋಣೆಯಲ್ಲಿ ದಬ್ಬೆ ನೀರು ಬೀಳುವ ಸದ್ದು,ನವಿಲೊಂದು ಕೀ ಕೀ ಎಂದು ಕೂಗಿ ದೊಡ್ಡ ರೆಕ್ಕೆ ಬಡಿದು ಹಾರಿದ ಸದ್ದು,ಮರವೊಂದರ ತರಗೆಲೆಗಳು ಹಾರಿ ಹಂಚಿನ ಮೇಲೆ ಉದುರಿದ ಸದ್ದು.”
Read MorePosted by ಪ್ರಸಾದ್ ಶೆಣೈ ಆರ್. ಕೆ. | Sep 19, 2018 | ಅಂಕಣ |
”ಮಾಳದಂತಹ, ಕುದುರೆಮುಖದಂತಹ ಕಾಡುಗಳಲ್ಲಿ ಪ್ರಕೃತಿ ಹೇಗೆ ಕಾಣಿಸುತ್ತದೆ? ಕಾಡು ಹೇಗೆ ನಗುತ್ತದೆ? ಹರಿಯುತ್ತಿರುವ ನದಿಯ ಸೊಗಸು ಎಂಥದ್ದು? ಎನ್ನುವುದನ್ನು ಯಾವ ಮಹಾ ಸಾಹಿತ್ಯಗಳೂ ಹಿಡಿದಿಡಲು ಸಾಧ್ಯವೇ ಇಲ್ಲ.”
Read MorePosted by ಪ್ರಸಾದ್ ಶೆಣೈ ಆರ್. ಕೆ. | Aug 22, 2018 | ಅಂಕಣ |
“ಬಾಳಿನ ಕೊನೆಗಾಲದಲ್ಲಿ ಈ ಪೀಳಿಗೆಯ ಹುಡುಗರಿಗೆ ಏನೋ ದಾಟಿಸಿದೆ ಎನ್ನುವ ಸಂಭ್ರಮ ಕತೆ ಹೇಳಿ ಮುಗಿಸಿದ ಬಳಿಕ ಅವರ ಮುಖದಲ್ಲಿ ಹೊಳೆಯುತ್ತಿತ್ತು.ಆ ಇರುಳು ಅವರನ್ನು ಬೀಳ್ಕೊಡುವಾಗ ಯಾಕೋ ಅವರು ನಡೆದ, ಎಷ್ಟೋ ಹೆಜ್ಜೆಗಳನ್ನು ನಡೆಸಿದ, ಹಸಿರ ಮೆಟ್ಟಿದ ,ಅವರ ಪಾದ ಮುಟ್ಟಬೇಕು ಅನ್ನಿಸಿತು.”
Read MorePosted by ಪ್ರಸಾದ್ ಶೆಣೈ ಆರ್. ಕೆ. | Aug 1, 2018 | ಅಂಕಣ |
“ಅವರು ಚಂದದಿಂದ ಮಾತನಾಡುವ ಪರಿ ನೋಡಿ “ಈ ಶೆಟ್ಟರು ಒಂಚೂರು ಕೀಲಿ ಕೊಟ್ಟರೆ ಬಾಯ್ತುಂಬಾ ಮಾತಾಡುವ ಅಸಾಮಿಯೇ” ಅಂತನ್ನಿಸಿ ನಂಗೂ ಎಲ್ಲಿಲ್ಲದ ಮೂಡು ಬಂತು. ಅಷ್ಟೊಷ್ಟಿಗೆ ಸುತ್ತಲಿನ ಬಾಳೆ ಮರಗಳನ್ನು ವಿಚಲಿತಗೊಳಿಸಿ, ಭತ್ತದ ಗದ್ದೆಯಿಂದ ಸುಯ್ ಸುಯ್ ಅನ್ನುವ ತೆನೆಗಾಳಿ ಬೀಸಿ ಮೈ ತಂಪು ಮಾಡಿತು.”
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್ ಸ್ಟೋರ್ಸ್ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…
Read More