ಮಧುರಾಣಿ ಅನುವಾದಿಸಿದ ರೂಮಿಯ ಒಂದು ಕವಿತೆ
“ಅದೇಕೆ ಅಳುತ್ತಾ ನಿನ್ನ ಅಧೋಗಮನದೊಟ್ಟಿಗೆ
ಹೀಗೆ ಬದುಕುವುದು?
ನನ್ನಿಂದ ಇನ್ನು ಸಹಿಸಲಾಗದು
ನನ್ನ ಹೀಗೇ ಒಂಟಿ ಬಿಟ್ಟುಬಿಡು
ಇಲ್ಲವೇ ಎದೆ ತುಂಬಾ ನಶೆಯ ತುಂಬಿಬಿಡು”- ಮಧುರಾಣಿ ಅನುವಾದಿಸಿದ ರೂಮಿಯ ಒಂದು ಕವಿತೆ
Posted by ಮಧುರಾಣಿ | Jul 18, 2019 | ದಿನದ ಕವಿತೆ |
“ಅದೇಕೆ ಅಳುತ್ತಾ ನಿನ್ನ ಅಧೋಗಮನದೊಟ್ಟಿಗೆ
ಹೀಗೆ ಬದುಕುವುದು?
ನನ್ನಿಂದ ಇನ್ನು ಸಹಿಸಲಾಗದು
ನನ್ನ ಹೀಗೇ ಒಂಟಿ ಬಿಟ್ಟುಬಿಡು
ಇಲ್ಲವೇ ಎದೆ ತುಂಬಾ ನಶೆಯ ತುಂಬಿಬಿಡು”- ಮಧುರಾಣಿ ಅನುವಾದಿಸಿದ ರೂಮಿಯ ಒಂದು ಕವಿತೆ
“ಪೋಡಿಗೆ ಹೋಗುವ ದಾರಿಯಲ್ಲಿನ ಇಚ್ಚಿಮರದ ಬಸಪ್ಪನ ದೇಗುಲವು ತಪಸ್ಸಿಗೆ ಕುಳಿತಂತೆ ತೋರುತ್ತಿತ್ತು. ಆ ಒಂಟಿ ಗುಡಿಯ ಮೇಲೆ ನನಗೋ, ಇನ್ನಿಲ್ಲದಷ್ಟು ಮೋಹ ಹುಟ್ಟಿತು. ಬಸಪ್ಪನಿಗೆ ಗದ್ದಲ ಆಗುವುದಿಲ್ಲವಂತೆ. ಹಾಗಾಗಿ ಹೆಂಗಳೆಯರ್ಯಾರೂ ಅಲ್ಲಿ ತಮ್ಮ ಮನದ ಹಾಡು ಬಿಚ್ಚಿಡುವುದಿಲ್ಲ. ಹಾಗಾಗಿ ಹಾಡಿಯ ಎದೆಯೊಳಗಿನ ಹಾಡುಗಳು ರಂಗನಿಗೆ ಕೇಳಿದ್ದು ಹೇಗೋ ನನಗೆ ಆಶ್ಚರ್ಯವಾಯ್ತು. ಮುಕ್ತವಾಗಿ ಗಾಳಿ-ಬೆಳಕಿಗೆ ತೆರೆದುಕೊಂಡು ಬದುಕುವ ಜನರ…”
Read More”ಮೂರು ದಿನ ಕಳೆದು ಮನೆಗೆ ಹೋದರೂ ಮಗುವನ್ನು ನೋಡಲು ಬರದ ಬಕ್ಕತಲೆಯವನ ಸುತ್ತಲೂ ಕತೆಗಳು ಹುಟ್ಟ ತೊಡಗಿದ್ದವು.ಅಳಿಯಂದಿರು ಕೆಲಸದ ಮೇಲೆ ಹೋಗಿರುವರೆಂದೂ ಬರಲು ನಾಲ್ಕೈದು ದಿನ ತಡವಾಗುವುದೆಂದೂ ಅಮ್ಮ ಬರುಹೋಗುವ ಎಲ್ಲರೊಡನೆ ಸಮರ್ಥಿಸಿಕೊಳ್ಳಲು ಶುರುವಿಟ್ಟಳು.
Read MorePosted by ಮಧುರಾಣಿ | Dec 1, 2018 | ದಿನದ ಅಗ್ರ ಬರಹ, ಸರಣಿ |
ನಾನು ಹಾಸಿಗೆ ಮೇಲೆ ಬಿಟ್ಟಕಣ್ಣ ಶವವಾಗುವುದಕ್ಕಿಂತ ಇದು ವಾಸಿಯೆಂದು ಎದ್ದುಹೋಗಿ ಕಿಟಕಿಯ ಬಳಿ ಕೂರುತ್ತಿದ್ದೆ. ಬಲವಂತವಾಗಿ ಕಣ್ಣಾಲಿ ಮುಚ್ಚಿ ಜಾರುವವರೆಗೂ ಹಾಗೇ ಕೂತು ಖಾಲಿ ಬೀದಿಗಳನ್ನು ತದೇಕಳಾಗಿ ದಿಟ್ಟಿಸುತ್ತಿದ್ದೆ.
Read More“ಶ್ರೀಧರ ಎಲ್ಲವನ್ನೂ ದೂರದಿಂದಲೇ ಗಮನಿಸುತ್ತಿದ್ದ.ಅಂದು ಸಂಜೆ ಪಡಸಾಲೆಯಲ್ಲಿ ಕೂತು ಓದುತ್ತಿದ್ದವಳ ಬಳಿ ಬಂದು “ನಿಂಗೆ ಗಂಡು ನಾನು ಹುಡುಕ್ತೀನಿ.ಸ್ವಲ್ಪ ಟೈಮ್ ಕೊಡೇ. ಅಲ್ಲೀವರ್ಗೂ ನೀನೂ ಓದು.ನಿನ್ನ ಕಾಲ ಮೇಲೆ ನಿಂತ್ಕೋ.” ನನ್ನ ಅಂಗೈಲಿ ಅವನ ಪುಟ್ಟ ಅಂಗೈ ಹುದುಗಿಸಿ ಹೇಳಿ ಹೋದ.”
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
