ಶ್ರೀಕಲಾ ಕಂಬ್ಳಿಸರ ಬರೆದ ಎರಡು ಹೊಸ ಕವಿತೆಗಳು
“ಪಾತಾಳಕ್ಕೆ ಹೊರಟವನ
ಆಯುಷ್ಯದ ಅವಧಿಯಲ್ಲಿ
ಗಡಿಯಾರವಿನ್ನೂ ಮಂಕಾಗದೇ
ಕುದಿಯುತ್ತಿರುವುದೇ ಆಗಿದ್ದಲ್ಲಿ,
ಕೇತಕಿಯ ಘಮ ಗುಲ್ಲೆಬ್ಬಿಸಿ
ಕಟ್ಟಿಹಾಕುತ್ತದೆ……” ಶ್ರೀಕಲಾ ಕಂಬ್ಳಿಸರ ಬರೆದ ಎರಡು ಹೊಸ ಕವಿತೆಗಳು.
Posted by ಕೆಂಡಸಂಪಿಗೆ | Jan 31, 2019 | ದಿನದ ಕವಿತೆ |
“ಪಾತಾಳಕ್ಕೆ ಹೊರಟವನ
ಆಯುಷ್ಯದ ಅವಧಿಯಲ್ಲಿ
ಗಡಿಯಾರವಿನ್ನೂ ಮಂಕಾಗದೇ
ಕುದಿಯುತ್ತಿರುವುದೇ ಆಗಿದ್ದಲ್ಲಿ,
ಕೇತಕಿಯ ಘಮ ಗುಲ್ಲೆಬ್ಬಿಸಿ
ಕಟ್ಟಿಹಾಕುತ್ತದೆ……” ಶ್ರೀಕಲಾ ಕಂಬ್ಳಿಸರ ಬರೆದ ಎರಡು ಹೊಸ ಕವಿತೆಗಳು.
Posted by ರೂಪಶ್ರೀ ಕಲ್ಲಿಗನೂರ್ | Jan 30, 2019 | ಅಂಕಣ |
“ಚುಮ್ಮಿಗೆ ನಾನು “ಕರ್ನಾಟಕ” ಕೊಡಿಸಲ್ಲ ಅಂತ ಖಾತ್ರಿಯಾದದ್ದೇ, ಅವಳೂ ಓಡಾಟವನ್ನು ನಿಲ್ಲಿಸಿ, ಬಂದು ನನ್ನ ಪಕ್ಕದಲ್ಲಿ ಕುಳಿತಿದ್ದಳು. ನಮ್ಮೆದುರಿಗೇ ಬಿಲ್ಲಿಂಗ್ ಕೌಂಟರ್ ಇತ್ತು. ಅಂಗಡಿಯ ಹೊರಗೆ-ಒಳಗೆಲ್ಲ ಆಫರ್ ಬೋರ್ಡುಗಳ ಸುರಿಮಳೆ. ಆಫರ್ ಅಂದಮೇಲೆ ಗೊತ್ತಲ್ಲ. 900 ವಸ್ತುವಿಗೆ 1500 ರೂ ಬೆಲೆ ಹಾಕಿ, ಮತ್ತದರ ಮೇಲೆ ಗೀಟು ಎಳೆದು 300 ರೂ ಆಫರ್ ಅಂತ ಹಾಕಿರೋದನ್ನೂ ಕಣ್ಣುಮುಚ್ಚಿ ತೆಗೆದುಕೊಳ್ತಾರೆ.”
Read MorePosted by ಸುಜಾತಾ ಎಚ್.ಆರ್ | Jan 29, 2019 | ಪ್ರವಾಸ |
“ತಮ್ಮ ಕುಟುಂಬದ ಒಂದು ಮಗುವಿಗಾಗಿ ಅವರ ಅಪ್ಪಅಮ್ಮರಿಗೆ ಇಡೀ ಕುಟುಂಬ ಒತ್ತಾಸೆಯಾಗಿ ನಿಂತು ಅವರನ್ನು ಗಟ್ಟಿಮಾಡಿದ್ದೂ ಅಲ್ಲದೆ ಆ ಮಗುವಿಗೆ ತರಬೇತಿಯ ಜೊತೆಗೆ ಅಕ್ಕರೆಯಿಂದ ಜವಾಬ್ದಾರಿಯನ್ನು ನಿರ್ವಹಿಸುವ ಹೊಣೆಗಾರಿಕೆ ಆ ಕುಟುಂಬದ ಹಿರಿಕಿರಿಯ ಎಲ್ಲರಿಗೂ ಇರುವುದು, ಹಾಗೆಯೇ ಆ ಮನೆಯವರ ಒಗ್ಗಟ್ಟನ್ನು ನೋಡಿದಾಗ ‘ಕೂಡಿ ಬಾಳೋಣ’ ಎನ್ನುವ ಹಾಡು ನೆನಪಾಯಿತು.”
Read MorePosted by ಕೆಂಡಸಂಪಿಗೆ | Jan 28, 2019 | ದಿನದ ಕವಿತೆ |
“ಬಾನಲ್ಲಿ ಮಳೆಬಿಲ್ಲು ಅಷ್ಟುದ್ದ ರಂಗು
ನೋಡಿದೆದೆಯಲಿ ಬರೀ ಅದದೇ ಅದೇ ಗುಂಗು
ವಾತ್ಸಾಯನನ ಮಾತುಗಳ ಮೇಲೆ ಲೀಲೆ
ಪ್ರಾಯೋಗಿಕಾ ಚತುರ ಮತ್ತೆ ಮತ್ತೆ ಕಾತರಿಕೆ
ಕಾಮನ ಬಿಲ್ಲಿನ ಕಡೆಗೆ ನೆಟ್ಟ ಮನ
ಕತ್ತಲೆಯಲಿ ಹೊಳೆವ ಬಲ್ಬು
ಮಿಣಮಿಣ…. “- ಆರ್. ದಿಲೀಪ್ ಕುಮಾರ್ ಬರೆದ ಎರಡು ಹೊಸ ಕವಿತೆಗಳು.
Posted by ಓ.ಎಲ್. ನಾಗಭೂಷಣ ಸ್ವಾಮಿ | Jan 24, 2019 | ಸಂಪಿಗೆ ಸ್ಪೆಷಲ್ |
“ಇವತ್ತು ರಾತ್ರಿ, ಮಲಗುವ ಮೊದಲು, ಸ್ವಲ್ಪ ಹೊತ್ತು ಹೊರಗೆ ಸುತ್ತಾಡಬೇಕು ಅನಿಸಿತು. ಮನೆಯೊಳಗೆ ನಚ್ಚಗೆ ಹಿತವಾಗಿತ್ತು, ಹಳಸಲು ಗಾಳಿ ಅನಿಸಿತು.ಬಾಗಿಲು ಮುಚ್ಚಿಕೊಂಡೇ ಇತ್ತು. ಬಿಳಿಯ, ಸಾದಾ, ಖಾಲಿ ಬಾಗಿಲು, ಒಗಟಿನ ಹಾಗೆ. ತಲೆ ಎತ್ತಿ ನೋಡಿದೆ.
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
