ಸಲಿಂಗಿಗಳ ಕಾಮನ ಹಬ್ಬ: ಅನಿವಾಸಿಯ ಆಸ್ಟ್ರೇಲಿಯಾ ಪತ್ರ
ಹಳೆಯ ಒಂದು ನೆನಪು: ಯಾವುದೋ ಡ್ಯಾನ್ಸ್ ಪ್ರೋಗ್ರಾಮಿಗೆ ನಾನೊಬ್ಬನೇ ಹೋಗಿದ್ದೆ. ಇಂಟರ್ವೆಲ್ಲಿನಲ್ಲಿ ಆಸ್ಟ್ರೇಲಿಯದವನೊಬ್ಬ ಬಂದು ತನ್ನ ಹೆಸರು ರಿಚರ್ಡ್ ಎಂದು ಪರಿಚಯಿಸಿಕೊಂಡ.
Read Moreಹಳೆಯ ಒಂದು ನೆನಪು: ಯಾವುದೋ ಡ್ಯಾನ್ಸ್ ಪ್ರೋಗ್ರಾಮಿಗೆ ನಾನೊಬ್ಬನೇ ಹೋಗಿದ್ದೆ. ಇಂಟರ್ವೆಲ್ಲಿನಲ್ಲಿ ಆಸ್ಟ್ರೇಲಿಯದವನೊಬ್ಬ ಬಂದು ತನ್ನ ಹೆಸರು ರಿಚರ್ಡ್ ಎಂದು ಪರಿಚಯಿಸಿಕೊಂಡ.
Read Moreಅವನು ಹೊರಗೆ ಓಡಿದವ ಹಾಗೇ ಓಡಿ ಹೋಗದೆ ಇನ್ನೊಂದು ಕಡೆಯಿಂದ ಇತ್ತ ಯಾಕೆ ಬಂದ. ಹೊರಗೆ ಪಕ್ಕದ ರಸ್ತೆ ಹಿಡಿದಿದ್ದರೆ ಯಾರ ಕೈಗೂ ಸಿಕ್ಕುತ್ತಿರಲಿಲ್ಲವಲ್ಲ ಎಂದೆಲ್ಲಾ ಚರ್ಚೆ ಶುರುವಾಯಿತು.
Read Moreಸಂಖ್ಯೆಯಲ್ಲಿ ಅತಿಹೆಚ್ಚು ನಗರವಾಸಿಗಳೇ ಇರುವ ಆಸ್ಟ್ರೇಲಿಯದಲ್ಲಿ ಹಳ್ಳಿ ಹಾಗು ರೈತರ ಬಗ್ಗೆ ಅಪಾರ ಅಭಿಮಾನವಿದೆ. ಕೆಲವೊಮ್ಮೆ ಅದು ಅತಿರೇಕ ಅನಿಸುವುದೂ ಹೌದು.
Read Moreಇಂಡಿಯದ ಮಕ್ಕಳ ಇಂತಹ ಪಾರ್ಟಿಗಳು ಸಾಮಾನ್ಯವಾಗಿ ತಂದೆತಾಯಿಯರ ಬೆನ್ನ ಹಿಂದೆ ನಡೆಯುತ್ತದೆ. ಬೇರೆಯವರಲ್ಲಾದರೋ ತಂದೆತಾಯಿಯರಿಗೆ ತಮ್ಮ ಮಕ್ಕಳು ಕುಡಿಯುತ್ತಾರೆ, ಮೋಜು ಮಾಡುತ್ತಾರೆ ಎಂದು ಗೊತ್ತಿರುತ್ತದೆ.
Read Moreಎಂಟತ್ತು ಜನರಿದ್ದ ಗುಂಪಿನ ಹುಡುಗರು ಕೈಯಲ್ಲಿ ತಿಂಡಿ ಪೊಟ್ಟಣ ಹಿಡಕೊಂಡು ತಿನ್ನುತ್ತಾ, ಜೋರಾಗಿ ಮಾತಾಡುತ್ತಾ, ತಿಂಡಿ ಪೊಟ್ಟಣದಿಂದಲೇ ಒಬ್ಬರನ್ನೊಬ್ಬರು ಹೊಡೆಯುತ್ತಾ ಗಲಾಟೆ ಮಾಡಿಕೊಂಡಿದ್ದರು.
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
