ತೇಜಾವತಿ ಎಚ್ ಡಿ ಬರೆದ ಕವಿತೆ: ಸೆಣೆಸಾಡುವ ಬಣ್ಣ
“ಅಲ್ಲಿ ಸಮರಗಳು ಕಾಲು ಕೆರೆಯುತ್ತಿವೆ
ವರ್ಣರಂಜಿತ ಓಕುಳಿಯಾಡಲು
ಇಲ್ಲಿ ಬಣ್ಣಗಳು ಸೆಣೆಸಾಡುತ್ತಿವೆ
ಕೆಂಪು ಹಸಿರು ನೀಲಿ ಚೆಲ್ಲಿ
ಅರಿವಿಲ್ಲದೆ ಮೂಲದ್ರವ್ಯದ ವರ್ಣ
ರಜತಬಿಲ್ಲಿಗೆ ಗೊತ್ತು ಎಲ್ಲವುಗಳ ಮರ್ಮ”- ತೇಜಾವತಿ ಎಚ್ ಡಿ ಬರೆದ ಈ ದಿನದ ಕವಿತೆ