Advertisement

ಪ್ರವಾಸ

ಪ್ರವಾಸವೆಂಬ ‘ದರ್ಶನ’:ಸುಜಾತಾ ತಿರುಗಾಟ ಕಥನ

ಪ್ರವಾಸವೆಂಬ ‘ದರ್ಶನ’:ಸುಜಾತಾ ತಿರುಗಾಟ ಕಥನ

ಇದನ್ನು ಬರೆಯುತ್ತಿರುವಾಗಲೇ ಯಾವುದೋ ಹಕ್ಕಿಯೊಂದು ಸ್ವರ ಹಿಡಿಯಲಾರದ ಸದ್ದನ್ನು ಮಾಡುತ್ತಿದೆ. ಅರೆಬರೆ ಕೂಗುವ ಕಪ್ಪೆಯಂತೆ. ಇನ್ನೊಂದು ಹಕ್ಕಿಯ ಸದ್ದು ಗಂಟಲಲ್ಲಿ ಸ್ವರವೇಳಿಸುತ್ತಿದೆ. ಜೀರುಂಡೆ ಸದ್ದು ಕಿವಿಗಪ್ಪಳಿಸುತ್ತಿದೆ. ಮಳೆ ಬರುವುದೇನೋ….

read more
ಮಾನಾ ಎಂಬ ದೇವಭೂಮಿ:ವೆಂಕಟರಂಗ ಪ್ರವಾಸ ಕಥನ

ಮಾನಾ ಎಂಬ ದೇವಭೂಮಿ:ವೆಂಕಟರಂಗ ಪ್ರವಾಸ ಕಥನ

“ವಸುಧಾರ ಜಲಪಾತ ಒಂದು ಅಧ್ಬುತ ಲೋಕ. ಪ್ರಕೃತಿಯ ಆನಂದದ ತುತ್ತತುದಿಯನ್ನೇರುವ ಅನುಭವ.ಸುಮಾರು ನೂರನಲತ್ತೈದು ಮೀಟರ್ ಎತ್ತರದಿಂದ ದುಮ್ಮಿಕ್ಕುವ ಜಲಪಾತದ ಸೊಬಗು ನೋಡುವುದೇ ಕಣ್ಣಿಗೆ ಹಬ್ಬ.”

read more
ಸಾವಿನ ಕಣಿವೆಯಲ್ಲೊಂದು ದಿನ:ವಲಸೆ ಹಕ್ಕಿ ಬರೆದ ಪ್ರವಾಸ ಕಥನ

ಸಾವಿನ ಕಣಿವೆಯಲ್ಲೊಂದು ದಿನ:ವಲಸೆ ಹಕ್ಕಿ ಬರೆದ ಪ್ರವಾಸ ಕಥನ

“ಹೀಗೆ ಒಂದು ವಾರಂತ್ಯದಲ್ಲಿ ಸಾವಿನ ಕಣಿವೆಗೆ ಹೊರಟೇ ಬಿಟ್ಟೆವು.ಸಿಯೆರ ನೆವಾಡ ಪರ್ವತ ಶ್ರೇಣಿಯ ಬದಿಯಲ್ಲಿ ನೆವಾಡ ರಾಜ್ಯದ ನೈರುತ್ಯ ದಿಕ್ಕಿನ ಅಂಚಿನಲ್ಲಿರುವ ಡೆತ್ ವ್ಯಾಲಿಗೆ ನಮ್ಮೂರಿನಿಂದ ಸುಮಾರು ಮೂರು ಘಂಟೆಗಳ ಪ್ರಯಾಣ.”

read more
ಸರಯೆವೊ ನಗರದ ಅಶಾಂತ ಗುಲಾಬಿಗಳು:ಸೀಮಾ ಪ್ರವಾಸ ಕಥನ

ಸರಯೆವೊ ನಗರದ ಅಶಾಂತ ಗುಲಾಬಿಗಳು:ಸೀಮಾ ಪ್ರವಾಸ ಕಥನ

”ಎಷ್ಟೆಲ್ಲಾ ಸಂಪತ್ತನ್ನು ತನ್ನಲ್ಲಿ ಬಚ್ಚಿಟ್ಟುಕೊಂಡಿದೆ ಈ ಚಂದದ ದೇಶ. ಹಚ್ಚಹಸಿರಾದ ಗುಡ್ಡಬೆಟ್ಟಗಳಿವೆ, ಆಗಸವನ್ನು ತಾಕುವ ಪರ್ವತಗಳಿವೆ, ಬೇಸಿಗೆಯಿದೆ, ಚಳಿಗಾಲದಲ್ಲಿ ಹಿಮವಿದೆ, ಸರೋವರಗಳಿವೆ, ಇನ್ನೂರಕ್ಕೂ ಮಿಕ್ಕಿ ನದಿಗಳಿವೆ, ನದಿಗಳು ದುಮ್ಮಿಕ್ಕಿ ನಿರ್ಮಿಸಿರುವ ಜಲಪಾತಗಳಿವೆ, ಚಿಕ್ಕ ಸಮುದ್ರತೀರವೂ ಇದೆ.”

read more
ಮಂಗಳಾಪುರವೆಂಬ ಮಾಯಾಲೋಕ

ಮಂಗಳಾಪುರವೆಂಬ ಮಾಯಾಲೋಕ

ಎಂದೋ ಮೇಯಲು ಬಂದ ದನವೊಂದು ಸಿಕ್ಕಿಕೊಂಡಿತೆಂಬ ಕಾರಣಕ್ಕೆ ಬೆಳೆದ ಹುಲ್ಲಿನ ನಡುವೆ  ಅಡ್ಡಲಾಗಿ ಕಲ್ಲೊಂದನ್ನು ಹೇರಿಕೊಂಡಿತ್ತು. ಪಾಂಡವರ ಗುಹೆಗೊದಗಿದ ಮಾನ ಸಮ್ಮಾನ ಬಡ ಸೀತಾ ಬಾವಿಯ ಪಾಲಿಗೆ ಇಲ್ಲವಾಗಿತ್ತು!

read more
ಕೌಲೇದುರ್ಗಕ್ಕೆ ಅಣ್ಣ ಹೋಗಿದ್ದು:ಚೇತನಾ ಪ್ರವಾಸ ಕಥನ

ಕೌಲೇದುರ್ಗಕ್ಕೆ ಅಣ್ಣ ಹೋಗಿದ್ದು:ಚೇತನಾ ಪ್ರವಾಸ ಕಥನ

ಶಿಥಿಲಾವಸ್ಥೆಯಲ್ಲಿದ್ದರೂ ತನ್ನ ಇತಿಹಾಸವನ್ನ ಹೇಳುವ ಹಠದಿಂದ ತ್ರಾಣ ಹಿಡಿದು ನಿಂತಿರುವ ಇದರ ಹೆಬ್ಬಾಗಿಲಿನ ಒಳ ಹೊಕ್ಕುತ್ತಿದ್ದ ಹಾಗೇ ರುದ್ರ ರಮಣೀಯ ಲೋಕವೊಂದು ನಮ್ಮೆದುರು ತೆರೆದುಕೊಳ್ಳುತ್ತೆ.

read more
ಮಾಂದಲ್ ಪಟ್ಟಿ ಪರ್ವತಧ್ಯಾನ:ಒಂದು ಅನೂಹ್ಯ ಪ್ರವಾಸ ಕಥನ

ಮಾಂದಲ್ ಪಟ್ಟಿ ಪರ್ವತಧ್ಯಾನ:ಒಂದು ಅನೂಹ್ಯ ಪ್ರವಾಸ ಕಥನ

ಪರ್ವತದ ತುದಿಯಿಂದ ಇಳಿವ ಮಂಜು ಪರದೆಪರದೆಯಾಗಿ ನಮ್ಮೆಲ್ಲರನ್ನೂ ಆವರಿಸುತ್ತದೆ. ಇನ್ನು ಅಲ್ಲಿರುವಷ್ಟೂ ಹೊತ್ತು ನಾವು ಮತ್ತು ಆ ಮುದುಕನ ಕಳ್ಳು ಮತ್ತು ಆತ ನೆಂಜಲುಕೊಟ್ಟ ಒಣ ಸೀಗಡಿಯ ಚಟ್ನಿ ಮತ್ತು ಕಥೆಗಳು.

read more
ಗೋರಖಪುರದಲ್ಲಿ ಕಬೀರನ ಕಂಡ ಚೆನ್ನಿ ಪ್ರವಾಸ ಕಥನ

ಗೋರಖಪುರದಲ್ಲಿ ಕಬೀರನ ಕಂಡ ಚೆನ್ನಿ ಪ್ರವಾಸ ಕಥನ

ನಾಲ್ಕು ಶತಮಾನಗಳ ನಂತರ ಅವರೆಲ್ಲರ ನೆನಪುಗಳ ಚರಿತ್ರೆಯಲ್ಲಿ ಕಬೀರನಿದ್ದಾನೆ. ಅವರ ನಾಲಗೆಯ ಮೇಲಿನ ದೋಹಾಗಳಲ್ಲಿ ಅವನಿದ್ದಾನೆ. ಆದರೆ ಮಗಧ, ಕೋಸಲ, ಕೋಸಂಬಿಯ ಜಗದೇಕವೀರರು ಇತಿಹಾಸದ ಪುಸ್ತಕಗಳ ಅಡಿಟಿಪ್ಪಣಿಗಳಲ್ಲಿ ಧೂಳು ಮೆತ್ತಿಕೊಂಡು ಮಸುಕಾಗಿದ್ದಾರೆ.

read more
ಹಂಪಿಯ ಅಪ್ಪಾಜಿರಾಯರು ನ್ಯೂಯಾರ್ಕ್ ನಗರಿ ನಡೆದು ನೋಡಿದ್ದು

ಹಂಪಿಯ ಅಪ್ಪಾಜಿರಾಯರು ನ್ಯೂಯಾರ್ಕ್ ನಗರಿ ನಡೆದು ನೋಡಿದ್ದು

ನ್ಯೂಯಾರ್ಕ್ ಪ್ರಪಂಚದ ಮಹಾನಗರ. ಜಗತ್ತಿನ ಹಣಕಾಸು ವ್ಯವಹಾರಗಳ ಶಕ್ತಿಕೇಂದ್ರ. ಬೃಹತ್  ಗಗನಚುಂಬಿ ಕಟ್ಟಡಗಳ ಸಮುಚ್ಛಯ. ಒಂದು ಮಹಾ ಮಿನಿ ವಿಶ್ವ.

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ನಿಮ್ಮೂರಿಗೆ ಮಾನ್ಸೂನ್....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ