Advertisement

Month: May 2024

ಓಬಿರಾಯನಕಾಲದ ಕಥಾಸರಣಿಯಲ್ಲಿ ಎಂ.ವಿ. ಹೆಗಡೆ ಬರೆದ ಕಥೆ

“ರಕ್ತದ ಒಣ ಹುಡಿಯ ಬೊಟ್ಟನ್ನಿಟ್ಟುಕೊಳ್ಳುವ ಆಪತ್ತಿನ ವೇಳೆ ಢಾಕಿನಿ ಗಾಂಧಿಯವರ ಮೇಲೆ ನಂಜು ಕಾರಿದುದು ವಿಶೇಷವಿಲ್ಲ . ಅಹಿಂಸಾ ಪರಮೋ ಧರ್ಮ ಮಂತ್ರೋಪಾಸಕಾರದ ಗಾಂಧೀಜಿಯವರ ಮಾಟದಿಂದಾಗಿ ಭಾರತವೂ ರಕ್ತ ಶೂನ್ಯವಾಯಿತೆಂದೇ ಹೇಳಬೇಕು. ಆದರೂ ವರುಷಕ್ಕೊಮ್ಮೆ ನವರಾತ್ರಿಯಲ್ಲಿ ಆಯುಧಪೂಜೆಯೆಂಬುದೊಂದು ನಡೆಯುತ್ತಿದೆ.”

Read More

ಉಡುಗೊರೆ ಸಂಸ್ಕೃತಿಯಲ್ಲಿ ಅಡಗಿರುವ ತಾಯಂದಿರ ದಿನ: ವಿನತೆ ಶರ್ಮಾ ಅಂಕಣ

“ಒಬ್ಬ ಹೆಣ್ಣು ಅಥವಾ ಗಂಡು ತಾನು ತನ್ನದೇ ಸ್ವಂತ ಮಗುವನ್ನು ಹೆತ್ತು ಅಮ್ಮಅಪ್ಪನಾಗುವ ವಿಷಯದಲ್ಲಿ ಅವರಿಗೆ ಆಯ್ಕೆಯಿದೆ. ಅಷ್ಟರಮಟ್ಟಿಗೆ ಮನುಜಕುಲವೆಂದು ಹೇಳಿಕೊಂಡು ಬೇರೆ ಪ್ರಾಣಿಗಳಿಗಿಂತಲೂ ನಾವುಗಳು ಭಿನ್ನವಾಗಿದ್ದರೂ ಕೂಡ, ಪ್ರತಿಯೊಬ್ಬ ಹೆಣ್ಣು ತಾಯಿಯಾಗಲೇಬೇಕು, ಅದರಲ್ಲೇ ಅವಳ ಸಾರ್ಥಕತೆ ಅಡಗಿದೆ ಎನ್ನುವ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ನಿರೀಕ್ಷೆ, ಒತ್ತಡಗಳು..”

Read More

ರೈನರ್ ಮರಿಯಾ ರಿಲ್ಕೆಯ ಕಾವ್ಯ – ಒಂದು ಪ್ರವೇಶಿಕೆ: ಆರ್. ವಿಜಯರಾಘವನ್ ಅನುವಾದಿತ ಲೇಖನ

“ರಿಲ್ಕೆ ಹಲವು ಬಾರಿ ರಷ್ಯಾದಲ್ಲಿ ತಂಗಿದ್ದವನು. ವಿಶೇಷವಾಗಿ ದೋಸ್ಟೊಯೆವ್ಸ್ಕಿಯ ಕಾದಂಬರಿಗಳ ಪರಿಚಯವಾದುದು ಅವನ ಸಾಹಿತ್ಯಕ ಬೆಳವಣಿಗೆಯಲ್ಲಿ ಪ್ರಬಲವಾದ ಅಂಶ. ಅವನ ಬರಹಗಳು ಗಾಢವಾಗಲು ಇದು ನೆರವಾಯಿತು. ಈ ಪ್ರಭಾವವಿಲ್ಲದೆ ರಿಲ್ಕೆಯ ಸೃಷ್ಟಿಗಳು ಅನಗತ್ಯವಾದ ಭವ್ಯ ಸೌಂದರ್ಯದಲ್ಲಿ..”

Read More

ಮಹಾಯುದ್ಧ ಮುಗಿದು ಎಪ್ಪತ್ತೈದು ವರುಷಗಳ ತರುವಾಯ: ಯೋಗೀಂದ್ರ ಮರವಂತೆ ಅಂಕಣ

“ಎಪ್ಪತ್ತೈದು ವರ್ಷಗಳ ಹಿಂದೆ ಲಂಡನ್ನಿನ ಕೇಂದ್ರಭಾಗದ ಕಟ್ಟಡವೊಂದರ ಬಾಲ್ಕನಿಯಲ್ಲಿ ನಿಂತು, ಹಲ್ಲುಗಳ ನಡುವೆ ಸಿಗಾರ್ ಅದುಮಿ ಹಿಡಿದೇ ನಗೆ ಬೀರುತ್ತಾ ಬಲ ಕೈಯನ್ನು ತನಗಿಂತ ಮೇಲೆತ್ತಿ “ವಿಕ್ಟರಿ” ಸಂಕೇತವನ್ನು ಕೆಳಗೆ ನೆರೆದಿದ್ದ ಜನಸಮೂಹದತ್ತ ತೋರಿಸುತ್ತ ಪ್ರಧಾನಿ ಚರ್ಚಿಲ್ ನಿಂತಿದ್ದಾಗ ಕೇಳಿಬಂದ ಚಪ್ಪಾಳೆ ಕೇಕೆಗಳು ಈಗ ಕೇಳಿಸದಾದರೂ, ಮನೆಯಿಂದ ಹೊರಬರಲಾರದ..”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ